0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ದಸರಾ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಹಿರಿಯರಿಗೆ... ಸಿಟಿಗೈಡ್ ಆರೋಗ್ಯ ಲೈಫು-ಸ್ಟೈಲು ಮಾತಾಡುವ ಚಿತ್ರಗಳು ನಕ್ಕುನಲಿ ಓದುಗರ ಓಲೆ ಕನ್ನಡ ವೆಬ್
ಮುಖಪುಟ

00000
0000
00000
0ಪುಟ್ಟಪುಟ್ಟಾದ ಬಾಯಲ್ಲಿ ಹಲ್ಲಿಲ್ಲದ ಮಗು ಮೊದಲ ಬಾರಿ ಬಾಯಿಬಿಟ್ಟು ನಕ್ಕಾಗ, ಜೊಲ್ಲು ಸುರಿಸಿಕೊಂಡು ಮುದ್ದುಮುದ್ದಾಗಿ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಾ ನಿಮ್ಮ ಕಿರುಬೆರಳನ್ನು ಗಟ್ಟಿಯಾಗಿ ಹಿಡಿದಾಗ ಸಿಗುವ ಆನಂದ ಬೇರೆ ಯಾವುದೇ ಸಂತೋಷಕ್ಕೆ ಹೋಲಿಸಲು ಸಾಧ್ಯವಿಲ್ಲ. ಮುಂದೆ ಶಾಲೆ ಕಾಲೇಜು, ವಿದ್ಯಾಭ್ಯಾಸ ಇದ್ದದ್ದೇ. ಆದರೆ, ಪುಟ್ಟ ಕೈಬೆರಳಲ್ಲಿ ಪೆನ್ಸಿಲ್ಲನ್ನು ಹಿಡಿದು ಗೀಚಿಗೀಚಿ ಮಾಡಿದ್ದು, ತೊದಲುತ್ತಾ ಯಾವುದೋ ಹಾಡನ್ನು ಹೇಳಿದ್ದು, ಬುದ್ಧಿ ಬಂದಾಗ ತನಗೇ ತಿಳಿದಂತೆ ಚಿತ್ರವನ್ನು ಬಿಡಿಸಿದ್ದು, ಕವನ ಬರೆದಿದ್ದು ಕಡೆಯತನಕ ಉಳಿಯುತ್ತದೆ. ಮತ್ತೆ ಮತ್ತೆ ನೋಡುವಾಗ ಆಗುವ ಖುಷಿ ಅಕ್ಷರ. ಅವುಗಳಲ್ಲಿರುವ ಕಲಾಸಕ್ತಿಗೆ, ಜಾಣ್ಮೆಗೆ, ಮುಗ್ಧತೆಗೆ ನೀರೆರೆದು ಸಲಹುವುದು ಪ್ರತಿಯಾಬ್ಬ ಪಾಲಕರ ಜವಾಬ್ದಾರಿ. ಅಂತೆಯೇ ನಿಮ್ಮ ಪುಟಾಣಿ ಮಾಡುವ ತರಲೆ, ತಂಟೆ, ಕಿತಾಪತಿ, ಆ ಮುದ್ದಾದ ಫೋಟೋ, ಭಲೇ ಭೇಷ್‌ ಎನ್ನುವ ಸಾಹಸ, ಪ್ರಗತಿ ಎಲ್ಲರೊಂದಿಗೆ ಹಂಚಿಕೊಂಡಾಗ ಪುಳಕ, ಸಂತೋಷ ನೂರ್ಮಡಿ. 0
0

ಮಕ್ಕಳಿಗಾಗಿ, ಮಕ್ಕಳಿಂದ, ಮಕ್ಕಳಿಗೋಸ್ಕರ...

ಸಾಧನೆಯ ಹಾದಿಯಲ್ಲಿ ಸಂಧ್ಯಾರಾಣಿ
ಮಕ್ಕಳ ನಾಟಕ : ಕಾವಲುಗಾರ ಮಾರ (ದೃಶ್ಯ - 4 ಮತ್ತು 5)
ಮಕ್ಕಳ ನಾಟಕ : ಕಾವಲುಗಾರ ಮಾರ (ದೃಶ್ಯ -3)
ಮಕ್ಕಳ ನಾಟಕ : ಕಾವಲುಗಾರ ಮಾರ (ದೃಶ್ಯ -2)
ಮಕ್ಕಳ ನಾಟಕ : ಕಾವಲುಗಾರ ಮಾರ (ದೃಶ್ಯ -1)
ನನ್ನ ಪುಟ್ಟಮ್ಮ - ತಳಕು ಶ್ರೀನಿವಾಸ್‌, ಮುಂಬಯಿ
ಮಕ್ಕಳೆಂದರೆ ಮಲ್ಯ ಸಾಕಿದ ಕುದುರೆಗಳಲ್ಲ...
ನಿಮ್ಮ ಕಂದಮ್ಮಗಳಿಗೆ ಈ ಬೇಸಿಗೆ ಶಿಬಿರ ಬೇಕೆ?
ಅಪೂರ್ವ ಎಂಬ ಅಪರೂಪದ ಕವಯಿತ್ರಿ!
ಐಶ್ವರ್ಯ : ಮಕ್ಕಳ ಕತೆ, ಸುಮಿತ್ರ ಸೊಂಡೆಕೆರೆ, ಕ್ಯಾಲಿಫೋರ್ನಿಯ
ಸಿಂಧು - ಬಿಂದು : ನಮ್ಮ ಮನೆಯ ಬೆಕ್ಕುಗಳು
ರಜಾ ಮಜಾ! - ಸೀಮಾ ರವಿಶಂಕರ್‌, ನಾರ್ತ್‌ ಕ್ಯಾರಿ

ಮಕ್ಕಳ ತುಂಟಾಟ ಕ್ಯಾಮೆರಾದಲ್ಲಿ ಸೆರೆಹಿಡಿದಾಗ...

‘ತುಂಟ ಕೃಷ್ಣ’ ನಿಧಿ ಬಾಯಿಗೆ ಚಾಕ್ಲೇಟು ಹಾಕಾ!
ನಂದಕಿಶೋರ.. ನವನೀತ ಚೋರ..
ರಾಮನ ಅವತಾರದಲ್ಲಿ ಧನುಷ್‌
‘ಏನಯ್ಯಾ ಕೃಷ್ಣಯ್ಯ, ನಿನಗಿವತ್ತು ಅಮ್ಮ ಬೆಣ್ಣೆ ಕೊಡಲಿಲ್ವಾ?’
ಯಾರೀ ಹೊಳಪು ಕಂಗಳ ಕಿಶೋರಿ?
ಏಡು ಕೊಂಡಲವಾಡ... ವೆಂಕಟರಮಣ... ಗೋವಿಂದಾ... ಗೋವಿಂದಾ...
ಕೃಷ್ಣ ಮತ್ತು ರಾಧೆ : ಇಷ್ಟು ನಗು ಸಾಕೆ...?
ರಂಕಲುರಾಟೆ: ನೆನಪುಗಳ ಊರಿನ ದಾರಿ
ಅಮೆರಿಕಾದಲ್ಲಿ ‘ಸುಭಗ’ ಜಯಚಾಮರಾಜೇಂದ್ರ ಒಡೆಯರ್‌!
ಸೊಪ್ಪು ಬೇಕೇನಮ್ಮ ಸೊಪ್ಪು ....
ಧೀರ-ಪೋರ ಕುದುರೆ ಸವಾರ
ಬಾ ತಾಯಿ ಭಾಗೀರಥಿ...
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ !
ಬೇಡ ಕೃಷ್ಣ ಕಣ್ಣಾಮುಚ್ಚಾಲೆ
ಮತ್ತೆ ಬಂತು ಶ್ರಾವಣಾ...
ಉಂಡಾಡಬಹುದು ಓಡಿ ಬಾ ಎನ್ನಪ್ಪ ..
ಕಂದನ ಕಾವ್ಯ
ಬಣ್ಣ ... ಒಲವಿನ ಬಣ್ಣ ...
ಸಾಂತಾ ತೊಡೆ ಮೇಲೆ ಕುಂತ !
ಪಾಪನ ಕೈಗೆ ಪೀಪೀ ಕೊಟ್ಟು ಟೂ ಟೂ ಟೂ ಟೂ...
ಅಮ್ಮನ ಕೈತುತ್ತು ಬಲು ಮಜವಿತ್ತು
ಪುಟಾಣಿ ಕೃಷ್ಣ ಪುಟ್ಟ ಪುಟ್ಟ ಹೆಜ್ಜೆ ಕಾಲಲ್ಲಿ ಗೆಜ್ಜೆ

ಕನ್ನಡ ಮಕ್ಕಳ ಹಾಡುಪಾಡು
* ಈ ಬೇಸಗೆ ರಜೆಯಲ್ಲಿ ನಿಮ್ಮ ಪುಟಾಣಿಯನ್ನು ಎಲ್ಲಿಗೆ ಕಳುಹಿಸುತ್ತೀರಿ?
* ಬೆಂಗಳೂರಿನ 10 ವರ್ಷದ ವಿಕಾಸ್‌ ಸಾರಂಗಧರ ಪುಟ್ಟ ವಿಜ್ಞಾನಿ
* ಕಲ್ಲರಳಿ ಹೂವಾಗಿ : ಬಾಡಿಹೋಗಿದ್ದ ಬಳ್ಳಿ ರೂಪ ಹೂಬಿಟ್ಟದ್ದು...
* ಎರಡೂವರೆ ವರ್ಷದ ಈ ಪೋರನಿಗೆ ಕಂಪ್ಯೂಟರ್‌ ಕರಗತ
* ಬಿಷಪ್‌ಕಾಟನ್‌ ಚಿನಕುರಳಿಗಳಿಗೆ ಪ್ರಶಸ್ತಿ
* ಕಂಪ್ಯೂಟರ್‌ ಕನ್ಯಾಕುಮಾರಿ
* ಈ ಆಧುನಿಕ ಚಂದ್ರಮತಿಯ ಹೆಸರು ಶಶಿಕಲಾ.....

Click here to go to top
ಮುಖಪುಟ
ThatsKannada
ಚಲನಚಿತ್ರ
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should BJP take Rajani into its fold?
To strengthen its base in South India, Yes
Operation Kamala shouldn`t be extended to artists
Why lure Rajanikanth? Absorb Vishnuvardhan
    

Results | Previous Results

Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India