ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಆ ಮಾತುಗಳಂತೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಎಂದು ನಮ್ಮ ಅಂಕಣಕಾರರು ಹೇಳುತ್ತಿದ್ದಾರೆ. ದಟ್ಸ್ ಕನ್ನಡದ ಓದುಗ ವೃಂದದ ಪರವಾಗಿ ಮತ್ತು ಪತ್ರಿಕೆಯ ಸಂಪಾದಕೀಯ ಬಳಗದ ಪರವಾಗಿ ಶಿಕಾರಿಪುರ ಹರಿಹರೇಶ್ವರ ಅವರಿಗೆ ಹೃತ್ಪೂರ್ವಕ ಶುಭಪ್ರಯಾಣ ಕೋರುತ್ತಿದ್ದೇವೆ. ಅಂಕಣಕಾರ
ಡಾ.ಲೀಲಾಪ್ರಕಾಶ್ ಅವರ ಕಥಾ ಜಗತ್ತು'ಕೊನೆಗೆ ಎಲ್ಲರೂ ಸುಖವಾಗಿದ್ದರು,ಎಲ್ಲರೂ ಸುಖವಾಗಿರಲಿ' ಎಂಬ ಧಾಟಿಯ ಮೈಸೂರು ಡಾ..
ಸರ್ವತೋಮುಖ ಶಿವನು ಐಮೊಗನಾದಾಗಸರ್ವಾಂತರ್ಯಾಮಿ ಶಿವನನ್ನು ಆರಾಧಿಸಲು ಐದು ಹೂಗಳ ಮಂತ್ರಗುಚ್ಛ..
ಚಾಪೆ ಅಲ್ಲ, ರಂಗೋಲಿ ಕೆಳಗೇ ನುಸುಳುವವರು!ಪರೀಕ್ಷೆಗೆ ಕುಳಿತ ವಿದ್ಯಾರ್ಥಿ ತನ್ನ ಹೆಸರನ್ನ ಅಥವಾ ತನ್ನ ಪ್ರವೇಶ ಪತ್ರ ಸ೦ಖ್ಯೆಯನ್ನ ಉತ್ತರಪತ್ರಿಕೆಯಲ್ಲಿಎಲ್ಲೂ ಬರೆಯಬಾರದು ಎ೦ಬ ನಿಯಮವಿದೆಯೇ ಹೊರತು, ಬೇರೆ ಈ ರೀತಿ ಏನಾದರೂ ಸ್ವ೦ತ ಸ೦ಕೇತಗಳನ್ನ ಬರೆಯಬಾರದು ಎ೦ಬ ನಿಷೇಧವೇನೂ ಇಲ್ಲವಲ್ಲಾ? ದೇವರ ಸ್ಮರಣೆಯೂ ಆಯ್ತು..
ಲಕ್ಷ್ಮಿ ಎಲ್ಲಿದ್ದಾಳು : ಪುಟ-2ಕಮಲಕ್ಕೂ ಲಕ್ಷ್ಮಿಗೂ ಅದೇನೋ ನಂಟು ''ಕಮಲಾ"" ಎಂದೇ ಇವಳ ಇನ್ನೊಂದು ಹೆಸರೂ ಕೂಡ..
ಉತ್ತರ ಪತ್ರಿಕೆಗಳ ಮೌಲ್ಯಮಾಪನ-1ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದಾಗ ನಡೆದ ಮತ್ತೊಂದು ಅವಿಸ್ಮರಣೀಯ ಅನುಭವದ ನೆನಪಿನ ಬಂಡಲ್ ಅನ್ನು ಲೇಖರು ಇಲ್ಲಿ ಬಿಚ್ಚಿಟ್ಟಿದ್ದಾರೆ..
ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿಅಳಿಯುತ್ತಿರುವ ಪಕ್ಷಿ ಸಂಕುಲದ ಪಟ್ಟಿಯಲ್ಲಿ ಗುಬ್ಬಚ್ಚಿಗೂ ಒಂದು ಗೂಡು ಕಟ್ಟಿಕೊಟ್ಟವರು ನಾವು..
ಲಕ್ಷ್ಮಿ ಎಲ್ಲಿದ್ದಾಳು ?ಎಸ್.ಕೆ. ಹರಿಹರೇಶ್ವರ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾ ಬೇರೆಯವರಿಗೆ ಹೇಗೋ ಏನೋ ಗೊತ್ತಿಲ್ಲ..
''ಜೀ.ವಿ.''ಅವರು ಮಾಡಿಸಿದ ಬೇಂದ್ರೆ ದರ್ಶನ!- ಪುಟ 3ಶ್ರೀ ವಿಶ್ವನಾಥ ಮರವಂತೆ ಏರ್ಪಡಿಸಿದ ಕಾರ್ಯಕ್ರಮ ''..
''ಜೀ.ವಿ.''ಅವರು ಮಾಡಿಸಿದ ಬೇಂದ್ರೆ ದರ್ಶನ!- ಪುಟ 2ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಸಭೆಯಲ್ಲಿ ಭಾಷಣ '' ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ' ಬೇ ಏರಿಯಾ- ಕನ್ನಡ ಕೂಟ"ವೆಂದೇ ಪ್ರಸಿದ್ಧವಾಗಿದೆ..