ಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ ...
ಭಾಷಾಂತರ ದೇಶಾಂತರ ಅವಾಂತರಬಿಜಾಪುರದ ಹುಡ್ಗ ಬೆಂಗಳೂರು ಪ್ಯಾಟಿ ಹುಡುಗೀನ ಲಗ್ನ ಆದ್ರ ಏನಾಗ್ತದ? ಖರೆ ಹೇಳಬೇಕಂದ್ರೆ ಏನೂ ಆಗಂಗಿಲ್ರೀ..
ಜ್ಯೋತಿ-ಷ್ಯಯಾರಿಗೆ ತಮ್ಮ ಭವಿಷ್ಯ ತಿಳಿಯುವ ಆಸೆ ಇರುವುದಿಲ್ಲ? ನಡೆದದ್ದು ನಡೆದಂತೆ ಹೇಳಿ ನಡೆಯುವುದನ್ನು ಹೇಗೆ ಹೇಳಿದರೂ ಸಾಕು ನಂಬುತ್ತದೆ ಮನಸ್ಸು..
ಹಾಗೇ ಸುಮ್ಮನೆ...ಕೆಲವು ಪದಗಳ ಪ್ರಯೋಗ ಬಹಳಷ್ಟು ಬಾರಿ ಅರ್ಥವಿದ್ದು/ಇಲ್ಲದೆಯೂ ಹೇಗೆ ನಾಲಿಗೆಯಲ್ಲಿ ಪದೇ ಪದೇ ನಲಿದಾಡುತ್ತೆ "ಹಾಗೇ ಸುಮ್ಮನೆ"..
ಗಂಡಹೆಂಡಿರು ಮತ್ತು ಪುರಂದರದಾಸರುಪುರಂದರದಾಸರಿಂದ ಪ್ರೇರಣೆಹೊಂದಿ ಯುವಕ ಹಂಸಾನಂದಿ ಉಲಿದ ಸುಧಾರಿತ ದಾಂಪತ್ಯ ಸುಧಾರಣಾ ಗೀತ ಮತ್ತು ಚಿಟಿಕೆ ವ್ಯಾಖ್ಯಾನ..
ಅಟ್ಲಾಂಟದಲ್ಲಿ ಗಾದೆ ಗೌರಜ್ಜಿ(...ಹಿಂದಿನ ಪುಟದಿಂದ) ಅಟ್ಲಾಂಟಾದ ಹಿಂದೂ ಟೆಂಪಲ್‌ನಲ್ಲಿ ಮಾಲಿನಿ ಅರುಣರ ಮದುವೆ ಬೇಡದ(?) ವಿಧಿ ನಿಯಮಗಳನ್ನೆಲ್ಲಾ ಕತ್ತರಿಸಿಕೊಂಡು ಶಾಸ್ತ್ರೊಕ್ತವಾಗಿ ನೆರವೇರಿತು! ಈ ಶಾರ್ಟ್ ಎಂಡ್ ಸ್ವೀಟ್ ಮದುವೆಯ ಸವಿ ಸಂಪ್ರದಾಯಸ್ತ ಪೋಯಾಪಕ್ಕಂ ದಂಪತಿಗಳಿಗೆ ಅಷ್ಟಾಗಿ ಹತ್ತಿದಂತೆ ಕಾಣಲಿಲ್ಲ..
ಅಟ್ಲಾಂಟದಲ್ಲಿ ಗಾದೆ ಗೌರಜ್ಜಿಬಾಣಂತನ ಮಾಡಕ್ಕೆ ಅಂತ ಅಮೆರಿಕಾಗೆ ಹೋಗಿರುವ ನಮ್ಮ ಗಾದೆ ಗೌರಜ್ಜಿ ಲಾಸ್ ವೆಗಸ್ ನಲ್ಲಿ ಮಾಡಿದ ಹಾವಳಿಗಳು ನಿಮಗೆ ನೆನಪಿರಬಹುದು..
ವಿಠಲ, ಗಣೇಶ ಮತ್ತು ನಮೀಸೆಕ್ಷೌರ ಮಾಡುವಾಗ ನಾಪಿತ ಗಿರಾಕಿಗಳೊಂದಿಗೆ, ಗಿರಾಕಿ ನಾಪಿತನೊಂದಿಗೆ ಮಾತಾಡುವುದು ನಿಷಿದ್ಧ..
ಮ್ಯಾಗಿ ಮತ್ತು ರಾಗಿಮುದ್ದೆಯ ಸ್ನೇಹಸೇತುಆಗಷ್ಟೇ ಪತ್ರಿಕಾ ಗೋಷ್ಠಿ ಮುಗಿಸಿ ಪಾರ್ಟಿ ಆಫೀಸಿಗೆ ಬಂದಿದ್ದ ಮ್ಯಾಗಿ ಮೇಡಮ್ಮನ ಸುತ್ತ ನೆರೆದಿದ್ದ ಶಿಲುಬೆ ಸಂಗದವರು, ಹೊಸ ಜೀವನ ಸಂಸ್ಥೆಯವರು ಶಿಸ್ತಾಗಿ ಬೆಂಚ್ ಮೇಲೆ ರಾಜ ಗಾ೦ಭೀರ್ಯದಿ೦ದ ಬೀಗುತ್ತಿದ್ದರು..