0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಕಾರಿಡಾರ್ ಕಾಲಕೋಶ ಹೊಂಬೆಳಕ ಹೊನಲು ಉಭಯ ಕುಶಲೋಪರಿ ಜೀವಿ ನಗೆ ನಿರಂತರ ಕಾಡುಹರಟೆ ಜಾಲತರಂಗ ಸೂರ್ಯಶಿಕಾರಿ ಕೆಂಡಸಂಪಿಗೆ
[]
[] ಮುಖಪುಟ » ಅಂಕಣಗಳು » ಉಭಯ ಕುಶಲೋಪರಿ ಸಾಂಪ್ರತ
[]

[]
ಬೆಳದಿಂಗಳ ಗೀತಾಮೃತ
ರಾಯರು ಮಾವನ ಮನೆಗೆ ರಾತ್ರಿಯೇ ಬಂದದ್ದೇಕೆ? ಅವರು ಬೆಳಗ್ಗೆಯೋ ಅಥವಾ ಮಧ್ಯಾನ್ಹವೋ ಬರಬಹುದಿತ್ತಲ್ಲ? ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಆಗುತ್ತಿರುವ ಈ ದಿನಗಳಲ್ಲಿ ಇದ್ಯಾವ ಟ್ರಿಲಿಯನ್ ಡಾಲರ್ ಪ್ರಶ್ನೆ? ಏನಿದು ಸಮಾಚಾರ? ಇಲ್ಲಿ ಎಲ್ಲವೂ ಸರಿಯುಂಟು ತಾನೆ !

ಅಂಕಣಕಾರ : ಎ.ಆರ್. ...

ಕನ್ನಡಿಯೇ ಇಲ್ಲದಿದ್ದರೆ ಬದುಕು ಹೇಗಿರುತ್ತಿತ್ತು?
ಮುಖಲಕ್ಷಣವೇ ನಮ್ಮ ವ್ಯಕ್ತಿತ್ವದ ಸಂಕೇತ ಅಂತಾರೆ. ಹಾಗೆಯೇ ವ್ಯಕ್ತಿಯಲ್ಲಿನ ಬಾಹ್ಯ ಸೌಂದರ್ಯವನ್ನು ಪ್ರತಿಬಿಂಬಿಸುವ ಸಾಧನವೇ ಕನ್ನಡಿ. ಕನ್ನಡಿ ಎಂದಾದರೂ ಸುಳ್ಳು ಹೇಳಿದ್ದುಂಟೆ? ನಮ್ಮಲ್ಲಿರುವ ಒಳ್ಳೆಯತನ, ಸಣ್ಣತನ, ಸೌಂದರ್ಯ, ಹುಳುಕು, ...

ಸೈಕಲ್ ರಿಕ್ಷಾದವನ ಮಗ ಐಎಎಸ್ ಮಾಡಿದ
ಕಾಶೀನಗರದ ಸೈಕಲ್ ರಿಕ್ಷಾಚಾಲಕನ ಮಗ ಗೋವಿಂದ ಜೈಸ್ವಾಲ್. ಅನೇಕ ವಿಘ್ನಗಳ ನಡುವೆಯೂ ಹುಡುಗ ಐಎಎಸ್ ಪಾಸು ಮಾಡಿದ್ದು ಒಂದು ರೋಚಕ ವೃತ್ತಾಂತ. ಆತ ಪಾಸಾದ ವರ್ಷ 2006. ಆ ...

ಸಣ್ಣಕತೆ :ಬೆಂಗಳೂರ್ ಟು ಮೈಸೂರ್
ಪ್ರಯಾಣದ ಸಮಯದಲ್ಲಿ ಸಣ್ಣಸಣ್ಣ ಸಂಗತಿಗಳು ದೊಡ್ಡದಾಗಿ, ದೊಡ್ಡ ಸಂಗತಿಗಳು ಸಣ್ಣಸಣ್ಣದಾಗಿ ಕಾಣಿಸಲಾರಂಭಿಸುತ್ತವೆ. ಅದು ಯಾಕೆ ಹೀಗೆ ಎಂದು ನೋಡಿದರೆ.. ಅಂಕಣಕಾರ : ಎ.ಆರ್. ಮಣಿಕಾಂತ್ ಈ ಹುಡುಗ ದಿಢೀರನೆ ...

ಬುಸೇಗೌಡನ ಒಳಗಣ್ಣಿಗೆ ಭರತ ನಾಟ್ಯ ಒಲಿಯಿತು!
ಎರಡೂ ಕಣ್ಣು ಕಾಣದ ಮಂಡ್ಯದ ಹುಡುಗ ಬುಸೇಗೌಡ ಭರತನಾಟ್ಯ ವಿದ್ಯೆಯಲ್ಲಿ ಪ್ರವೀಣನಾದುದು ಹೇಗೆ? ತಾಳಕ್ಕೆ ತಕ್ಕೆ ಹೆಜ್ಜೆ ಇಟ್ಟದ್ದು ಹೇಗೆ? ಗುರುವನ್ನೇ ಮೀರಿಸುವಂತೆ ನಾಟ್ಯದಲ್ಲಿ ಪಾರಂಗತನಾದದ್ದು ಹೇಗೆ? ದಟ್ಸ್ ...

ಕ್ಯಾರೆಕ್ಟರ್ ಸರೀಯಿದಿಯಾ ಅಂತ ಕೇಳ್ತೀರಾ?
ಅವಳ ಹೆಸರು ಸಂಪಿಗೆ. ಬೆಂಗಳೂರಿನ ತ್ಯಾಗರಾಜನಗರದಲ್ಲಿ ಶಾಸ್ತ್ರಿ ಬೇಕರಿ ಇದೆಯಲ್ಲ? ಆ ಏರಿಯಾದಲ್ಲೇ ಅವಳ ಮನೆಯಿದೆ. ಹುಡುಗಿ, ಹೆಸರಿಗೆ ತಕ್ಕ ಹಾಗೆ ಹೂವಿನಂಥವಳು. ಆ ಕಡೆಗೆ ಕೆಂಪೂ ಅಲ್ಲ, ...

ಅಮ್ಮ ಹೇಳಿದ ಎಂಟು ಸುಳ್ಳುಗಳು
ಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ...

ಯಶೋಗಾಥೆಯ ಮಾಲಿಕೆಯಲ್ಲಿ ಶರತ್ ಬಾಬು
ಯಶೋಗಾಥೆಗಳ ಈ ಮಾಲಿಕೆಯಲ್ಲಿ ಇವತ್ತು ರುಜುಹಾಕುತ್ತಿರುವವನ ಹೆಸರು ತಮಿಳುನಾಡಿನ ಇ.ಶರತ್ ಬಾಬು. ಇವನ ಕತೆ ಓದುತ್ತಿದ್ದರೆ ಎಚ್.ಎಸ್. ವೆಂಕಟೇಶಮೂರ್ತಿ ಅವರಚಿನ್ನಾರಿಮುತ್ತ ಅಥವಾ ಹೆರಾಲ್ಡ್ ರಾಬಿನ್ಸ್ ಕಾದಂಬರಿ ಡ್ರೀಮ್ ಮರ್ಚೆಂಟ್ಸ್  ...

ಕೈ ಇಲ್ಲ, ಕಾಲಿಲ್ಲ, ಚಿಂತೆನೂ ಇಲ್ಲ!
ಸಾವು ಮತ್ತು ಸೋಲು- ಇವೆರಡನ್ನೂ ಕ್ಷಣಕ್ಷಣವೂ ಸೋಲಿಸುತ್ತ ಬಂದಿರುವ ರಾಮ್‌ನರೇಶ್ ಕರುತರ ಎಂಬಾತನ ಬದುಕಿನ ಕಥೆಯನ್ನು ಕಳೆದ ವಾರ ಓದಿದ್ದೀರಿ. ಈ ವಾರ ನಿಮ್ಮೆದುರು ತೆರೆದುಕೊಳ್ಳಲಿರುವುದು ನಿಕ್ ಜಿಸಿಕ್ ...

ಕೋಪಿಷ್ಠ ತಂದೆಗೆ ಕಪಾಳಮೋಕ್ಷವಾದ ಕಥೆ
ಕೋಪಿಷ್ಠ ತಂದೆ ತಾಯಿಯರಿಗೊಂದು 'ಕಿವಿ'ಮಾತು: ನಿಮ್ಮ ಮಕ್ಕಳು ತಪ್ಪು ಮಾಡುವುದು ಸಹಜ. ಅವರನ್ನು ತಿದ್ದಬೇಕಾದವರು, ತೀಡಬೇಕಾದವರೂ, ಸರಿದಾರಿಗೆ ತರಬೇಕಾದವರೂ ನೀವೇನೆ. ಸರಿ. ಆದರೆ, ತಿದ್ದುವ ಭರದಲ್ಲಿ  ತಪ್ಪೆಸಗುವ ಮಗುವಿಗೆ ...

ದೇವ್ರಿದ್ದಾನೆ ಬಿಡಪ್ಪಾ...
ಇದು, ಸಾವಿಗೆ ಸವಾಲು ಹಾಕಿದ ಧೀರನೊಬ್ಬನ ಕಥೆ. ‘ಸೋಲು" ಎಂಬುದನ್ನು ಹೆಜ್ಜೆ ಹೆಜ್ಜೆಗೂ ಸೋಲಿಸುತ್ತಲೇ ಇರುವ ಛಲಗಾರನೊಬ್ಬನ ಕಥೆ. Sky is the limit ಎಂದುಕೊಂಡರೆ, ಯಾವುದೂ ಅಸಾಧ್ಯವಲ್ಲ ...



More Pages: 1  2  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India