ಅಮೆರಿಕಾದಲ್ಲಿ ರಂಗೋಲಿ ಹಾಕೀರಿ ಜೋಕೆ!ಮನೆ ಮುಂದೆ ಥಳಿ ಹೊಡೆದು ರಂಗೋಲಿ ಚಿತ್ತಾರ ಬಿಡಿಸುವುದು ಸೌಂದರ್ಯದ ಪ್ರತೀಕ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಗೆ ಹಿಡಿದ ಕನ್ನಡಿ. ಹಬ್ಬ-ಹರಿದಿನ ಮುಂಜಿ-ಮದುವೆ ಇದ್ದಾಗಲಂತೂ ಚಪ್ಪರ, ರಂಗೋಲಿಯಿಲ್ಲದೆ ಸಮಾರಂಭ ಜರುಗುವುದಿಲ್ಲ. ರಸ್ತೆಪೂರ್ತಿ ರಂಗೋಲಿ ರಂಗು ತುಂಬಿದರೂ ಜನ ತಕರಾರೆತ್ತದೆ ಬದಿಗಡಿಯಿಟ್ಟು ರಂಗೋಲಿಯ ಸೌಂದರ್ಯವನ್ನು ಹೊಗಳುತ್ತ ಹೋಗುತ್ತಾರೆ. ಇದು ಭಾರತದಲ್ಲಿ. ಆದರೆ, ಅಮೆರಿಕಾದಲ್ಲಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ...
ಕೊಳಚೆ ನಾಯಿ-ಕೋಟೀಶ್ವರಭಾರತದ ಹೊರಗಿನವರು ಭಾರತೀಯ ಕಥೆಯೊಂದನ್ನು ನೋಡುವ ವಿಧಾನವೇ ಬೇರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದಿದ್ದರೆ 'ಸ್ಲಮ್ಡಾಗ್ ಮಿಲಿಯನೇರ್' ಚಿತ್ರ ಭಾರತೀಯ ನೋಡುಗರಿಗೆ ಸ್ವಲ್ಪ ಕಷ್ಟವಾಗಬಹುದು..
ಕರಿಯ ಐ ಲವ್ ಯು,ಕರುನಾಡ ಮೇಲಾಣೆಒಂದು ಕಡೆ ದೇಶದ ಸಂಪತ್ತನ್ನೆಲ್ಲ ಇರಾಕ್ ಮತ್ತು ಆಫ್ಘಾನಿಸ್ತಾನ ಯುದ್ಧಭೂಮಿಗೆ ಸುರಿಯುತ್ತಿದ್ದ ಕದನ ಕುತೂಹಲಿ ರಿಪಬ್ಲಿಕನ್ ಆಡಳಿತ ವರಸೆ ಬಗ್ಗೆ ಅಮೆರಿಕಾ ಪ್ರಜೆಗಳಿಗೆ ತುಂಬಾ ಅಸಹನೆ ಇತ್ತು..
ನಿಮ್ಮ ಆರೋಗ್ಯಕ್ಕೆ ನಲವತ್ತು ಗುಳಿಗೆಗಳುವಿ-ಅಂಚೆ ಎಂಬ ಸಂವಹನ ಮಾಧ್ಯಮ ಹುಟ್ಟುವ ಮುನ್ನ ಜನಗಳು ಹೇಗೆ ಕಾಲಕಳೆಯುತ್ತಿದ್ದರೋ, ಆ ದೇವರೇ ಬಲ್ಲ..
ಆಧುನಿಕ ಅಮೆರಿಕನ್ನಡದ ಗಾದೆಗಳುಗಾದೆಗಳೆಂದರೆ ಕಾಲದೇಶದ ಸ್ಥಿತಿಗತಿ ಮನೋಸ್ಥಿತಿಗಳನ್ನು ಅರಗಿಸಿಕೊಂಡು ತಂತಾನೆ ಅರಳುವ ವೇದವಾಕ್ಯಗಳು..
9/11 ದಾಳಿಯ ನೆನಪಿಗಾಗಿ ಅಮೆರಿಕದ ಯುದ್ಧ ನೌಕೆ2001ರ ಸೆಪ್ಟೆಂಬರ್ 11ರಂದು ಇಡೀ ಜಗತ್ತೇ ಗರಬಡಿದವರಂತೆ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕದತ್ತ ಕಣ್ಣು ಕೀಳದೆ ನೋಡುತ್ತಿತ್ತು..
ಒಂಬತ್ತು ಹನ್ನೊಂದರ ಒಂದು ಸ್ಮರಣೆಕಳೆದ ಏಳು ವರ್ಷಗಳ ಅವಧಿಯಲ್ಲಿ ಅಮೆರಿಕಾ ದೇಶವು ಭಯೋತ್ಪಾದಕರ ಹಾವಳಿಯಿಂದ ಮುಕ್ತವಾಗಿದೆ..
ಅಮೆರಿಕಾ ಚುನಾವಣೆಯ ಅಕ್ಕಪಕ್ಕಯಾಕೋ ಒಣಒಣವಾಗಿ ಕಾಣುತ್ತಿದ್ದ ಅಮೆರಿಕಾದ ಪ್ರತಿಷ್ಠಿತ ಶ್ವೇತಭವನ ಚುನಾವಣಾ ಪರ್ವಕ್ಕೀಗ ಹೊಸಬೆಡಗು..
ದಕ್ಷ, ಆದರ್ಶ ಟಿವಿ ಪತ್ರಕರ್ತನ ಸಾವುಸಾವು ನೋವು ವಂಚನೆ ಅತ್ಯಾಚಾರ ಬಲಾತ್ಕಾರ ಮುಂತಾದ ಅಪರಾತಪರಾ ಸುದ್ದಿಸ್ಫೋಟಗಳ ನೆಪದಲ್ಲಿ ನಮ್ಮ ಟಿವಿ ವಾಹಿನಿಗಳು ಅರೆಬೆಂದ ಮಾಹಿತಿಯನ್ನು ಬಿತ್ತರಿಸುತ್ತಿವೆ ಎಂಬ ಆರೋಪದ ಬೆನ್ನಲ್ಲೆ ಅಮೆರಿಕಾದ ಟಿವಿ ಪತ್ರಕರ್ತ ಟಿಮ್ ರಸರ್ಟ್ ಸಾವಿನ ಸುದ್ದಿ ದಟ್ಸ್ಕನ್ನಡ ಸುದ್ದಿ ಮನೆ ತಲುಪಿದೆ..
ಯಾರುಬೇಕಾದರೂ ಆತ್ಮಚರಿತ್ರೆ ಬರೆಯಬಹುದೇ?ತಮ್ಮ ಕಥೆಯನ್ನು ಇತರರಮೇಲೆ ಹೇರಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ..