clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಕಾರಿಡಾರ್ ಕಾಲಕೋಶ
   ಮಜಾವಾಣಿ
   ಉಭಯ ಕುಶಲೋಪರಿ
   ಜೀವಿ
   ನಗೆ ನಿರಂತರ
   ಕಾಡುಹರಟೆ
   ಜಾಲತರಂಗ
   ಸೂರ್ಯಶಿಕಾರಿ
   ಕೆಂಡಸಂಪಿಗೆ
ಮುಖಪುಟ » ಅಂಕಣಗಳು » ಜಾಲತರಂಗ » ಪೂರ್ಣಪಾಠ
ಮೈಶ್ರೀ ನಟರಾಜ್ ಲೇಖನಗಳನ್ನುಓದಿರಿ
ಬುಧವಾರ, ಡಿಸೆಂಬರ್ 31, 2008, 15:43 [IST]

ಅಮೆರಿಕಾದಲ್ಲಿ ರಂಗೋಲಿ ಹಾಕೀರಿ ಜೋಕೆ!
ಮನೆ ಮುಂದೆ ಥಳಿ ಹೊಡೆದು ರಂಗೋಲಿ ಚಿತ್ತಾರ ಬಿಡಿಸುವುದು ಸೌಂದರ್ಯದ ಪ್ರತೀಕ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಗೆ ಹಿಡಿದ ಕನ್ನಡಿ. ಹಬ್ಬ-ಹರಿದಿನ ಮುಂಜಿ-ಮದುವೆ ಇದ್ದಾಗಲಂತೂ ಚಪ್ಪರ, ರಂಗೋಲಿಯಿಲ್ಲದೆ ಸಮಾರಂಭ ಜರುಗುವುದಿಲ್ಲ. ರಸ್ತೆಪೂರ್ತಿ ರಂಗೋಲಿ ರಂಗು ತುಂಬಿದರೂ ಜನ ತಕರಾರೆತ್ತದೆ ಬದಿಗಡಿಯಿಟ್ಟು ರಂಗೋಲಿಯ ಸೌಂದರ್ಯವನ್ನು ಹೊಗಳುತ್ತ ಹೋಗುತ್ತಾರೆ. ಇದು ಭಾರತದಲ್ಲಿ. ಆದರೆ, ಅಮೆರಿಕಾದಲ್ಲಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ...


ಕೊಳಚೆ ನಾಯಿ-ಕೋಟೀಶ್ವರ
ಭಾರತದ ಹೊರಗಿನವರು ಭಾರತೀಯ ಕಥೆಯೊಂದನ್ನು ನೋಡುವ ವಿಧಾನವೇ ಬೇರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದಿದ್ದರೆ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ಭಾರತೀಯ ನೋಡುಗರಿಗೆ ಸ್ವಲ್ಪ ಕಷ್ಟವಾಗಬಹುದು..


ಕರಿಯ ಐ ಲವ್ ಯು,ಕರುನಾಡ ಮೇಲಾಣೆ
ಒಂದು ಕಡೆ ದೇಶದ ಸಂಪತ್ತನ್ನೆಲ್ಲ ಇರಾಕ್ ಮತ್ತು ಆಫ್ಘಾನಿಸ್ತಾನ ಯುದ್ಧಭೂಮಿಗೆ ಸುರಿಯುತ್ತಿದ್ದ ಕದನ ಕುತೂಹಲಿ ರಿಪಬ್ಲಿಕನ್ ಆಡಳಿತ ವರಸೆ ಬಗ್ಗೆ  ಅಮೆರಿಕಾ ಪ್ರಜೆಗಳಿಗೆ ತುಂಬಾ ಅಸಹನೆ ಇತ್ತು..

ನಿಮ್ಮ ಆರೋಗ್ಯಕ್ಕೆ ನಲವತ್ತು ಗುಳಿಗೆಗಳು
ವಿ-ಅಂಚೆ ಎಂಬ ಸಂವಹನ ಮಾಧ್ಯಮ ಹುಟ್ಟುವ ಮುನ್ನ ಜನಗಳು ಹೇಗೆ ಕಾಲಕಳೆಯುತ್ತಿದ್ದರೋ, ಆ ದೇವರೇ ಬಲ್ಲ..


ಆಧುನಿಕ ಅಮೆರಿಕನ್ನಡದ ಗಾದೆಗಳು
ಗಾದೆಗಳೆಂದರೆ ಕಾಲದೇಶದ ಸ್ಥಿತಿಗತಿ ಮನೋಸ್ಥಿತಿಗಳನ್ನು ಅರಗಿಸಿಕೊಂಡು ತಂತಾನೆ ಅರಳುವ ವೇದವಾಕ್ಯಗಳು..

9/11 ದಾಳಿಯ ನೆನಪಿಗಾಗಿ ಅಮೆರಿಕದ ಯುದ್ಧ ನೌಕೆ
2001ರ ಸೆಪ್ಟೆಂಬರ್ 11ರಂದು ಇಡೀ ಜಗತ್ತೇ ಗರಬಡಿದವರಂತೆ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕದತ್ತ ಕಣ್ಣು ಕೀಳದೆ ನೋಡುತ್ತಿತ್ತು..

ಒಂಬತ್ತು ಹನ್ನೊಂದರ ಒಂದು ಸ್ಮರಣೆ
ಕಳೆದ ಏಳು ವರ್ಷಗಳ ಅವಧಿಯಲ್ಲಿ ಅಮೆರಿಕಾ ದೇಶವು ಭಯೋತ್ಪಾದಕರ ಹಾವಳಿಯಿಂದ ಮುಕ್ತವಾಗಿದೆ..

ಅಮೆರಿಕಾ ಚುನಾವಣೆಯ ಅಕ್ಕಪಕ್ಕ
ಯಾಕೋ ಒಣಒಣವಾಗಿ ಕಾಣುತ್ತಿದ್ದ ಅಮೆರಿಕಾದ ಪ್ರತಿಷ್ಠಿತ ಶ್ವೇತಭವನ ಚುನಾವಣಾ ಪರ್ವಕ್ಕೀಗ ಹೊಸಬೆಡಗು..

ದಕ್ಷ, ಆದರ್ಶ ಟಿವಿ ಪತ್ರಕರ್ತನ ಸಾವು
ಸಾವು ನೋವು ವಂಚನೆ ಅತ್ಯಾಚಾರ ಬಲಾತ್ಕಾರ ಮುಂತಾದ ಅಪರಾತಪರಾ ಸುದ್ದಿಸ್ಫೋಟಗಳ ನೆಪದಲ್ಲಿ ನಮ್ಮ ಟಿವಿ ವಾಹಿನಿಗಳು ಅರೆಬೆಂದ ಮಾಹಿತಿಯನ್ನು ಬಿತ್ತರಿಸುತ್ತಿವೆ ಎಂಬ ಆರೋಪದ ಬೆನ್ನಲ್ಲೆ ಅಮೆರಿಕಾದ ಟಿವಿ ಪತ್ರಕರ್ತ ಟಿಮ್ ರಸರ್ಟ್ ಸಾವಿನ ಸುದ್ದಿ ದಟ್ಸ್‌ಕನ್ನಡ ಸುದ್ದಿ ಮನೆ ತಲುಪಿದೆ..

ಯಾರುಬೇಕಾದರೂ ಆತ್ಮಚರಿತ್ರೆ ಬರೆಯಬಹುದೇ?
ತಮ್ಮ ಕಥೆಯನ್ನು ಇತರರಮೇಲೆ ಹೇರಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ..

More: 1  2  3  4  5  6  7  8  9  10  
ಡಿಸೆಂಬರ್ 31, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India