clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಕಾರಿಡಾರ್ ಕಾಲಕೋಶ
   ಮಜಾವಾಣಿ
   ಉಭಯ ಕುಶಲೋಪರಿ
   ಜೀವಿ
   ನಗೆ ನಿರಂತರ
   ಕಾಡುಹರಟೆ
   ಜಾಲತರಂಗ
   ಸೂರ್ಯಶಿಕಾರಿ
   ಕೆಂಡಸಂಪಿಗೆ
ಮುಖಪುಟ » ಅಂಕಣಗಳು » ಬೆತ್ತಲೆ ಜಗತ್ತು » ಪೂರ್ಣಪಾಠ
ಪ್ರತಾಪ್ ಸಿಂಹ ಲೇಖನಗಳನ್ನು ಓದಿರಿ
ಬುಧವಾರ, ಡಿಸೆಂಬರ್ 31, 2008, 15:43 [IST]

ಬೆತ್ತಲೆ ಜಗತ್ತು ಅಂಕಣಕಾರ ಪ್ರತಾಪ್ ಸಿಂಹ
ಬಿಸಿ ರಕ್ತ ಮತ್ತು ಸಮಚಿತ್ತದ ಬರಹಗಾರ ಪ್ರತಾಪ್ ಸಿಂಹ ಅವರ ಅಂಕಣ "ಬೆತ್ತಲೆ ಜಗತ್ತು" ನಮ್ಮ ವಾಹಿನಿಯಲ್ಲಿ ಆರಂಭವಾಗಿದೆ. ಡಾ. ಎಂ.ಎಸ್. ನಟರಾಜ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್ , ತ್ರಿವೇಣಿ ಶ್ರೀನಿವಾಸ ರಾವ್, ಪ್ರೊ. ಜೀವಿ, ಶ್ರೀವತ್ಸ ಜೋಶಿ ಅವರ ಪಂಕ್ತಿಗೆ ಸೇರುತ್ತಿರುವ ಪ್ರತಾಪ್ ಅವರಿಗೆ ಸ್ವಾಗತ. ಸಮಕಾಲೀನ ಆಗುಹೋಗುಗಳನ್ನು ವೈಚಾರಿಕತೆ ಒರೆಗೆ ಉಜ್ಜುವುದು

ಸತ್ತ ಮೇಲೆ ಶೀಲದ ಸತ್ವಪರೀಕ್ಷೆ ಸರಿಯೇ?
ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ..

ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಜಾಬ್ಸ್ !
ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಸಾಧನೆ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು..

ಅಪ್ಪಟ 'ಮಣ್ಣಿನ ಮಗ' ರಾಫೆಲ್ ನಡಾಲ್
ಟೆನಿಸ್ ಅಂಗಳದಲ್ಲಿ ವಿಶಿಷ್ಟ ಪ್ರದರ್ಶನ ನೀಡಿ ದಾಖಲೆಗಳನ್ನು ಬರೆದ ಅನೇಕ ಆಟಗಾರರಿದ್ದಾರೆ..


ಯಡ್ಡಿಗೆ ಸಡ್ಡು ಹೊಡೆಯಲು ಒಬ್ಬ ಸಿದ್ದು ಬೇಕಿತ್ತು!
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಸರಣಿ ಮುಂದುವರೆದಿದೆ..

ಭಯೋತ್ಪಾದಕರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕು
ಇಸ್ರೇಲ್ ರೀತಿಯಲ್ಲಿ ಆಕ್ರಮಣಕಾರಿ ನೀತಿಯನ್ನು ನಾವೂ ಅನುಸರಿಸಿದರೆ ಮಾತ್ರ ಭಾರತದ ಅನ್ನ ತಿಂದೂ ಭಾರತೀಯರಾಗಿಲ್ಲದವರಿಗೆ ಹಾಗೂ ದೇವಸ್ಥಾನದ ಮೇಲೆ ದಾಳಿ ಮಾಡಿ ಅಮಾಯಕ ಜನರನ್ನು ಕೊಂದ ಭಯೋತ್ಪಾದಕರಿಗೆ ನಮ್ಮ ದೇಶದ ಮೊಹಲ್ಲಾಗಳಲ್ಲೇ ಜಾಗ ಕೊಟ್ಟು ರಕ್ಷಣೆ ಮಾಡುವವರಿಗೆ ಬಿಸಿತಟ್ಟಲು ಸಾಧ್ಯ..

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಕಾಂಗ್ರೆಸ್!
1998 ಮೇ 11ರಂದು ರಾಷ್ಟ್ರವೇ ಹೆಮ್ಮೆ ಪಡುವಂಥ ಅಣು ಪರೀಕ್ಷೆ ನಡೆಸಿ ಇಡೀ ಜಗತ್ತಿನ ಗಮನ ಸೆಳೆದ, ಭಾರತದ ಶಕ್ತಿಯನ್ನು ಜಗಜ್ಜಾಹೀರಾತು ಮಾಡಿದ ರಾಜಸ್ತಾನದ ಪುಟ್ಟ ಗ್ರಾಮ ಪೋಖ್ರಾನ್ ನಲ್ಲಿ ಸ್ಮಶಾನ ಮೌನ..

ದೇವೆಗೌಡರ ಕಪಿಮುಷ್ಟಿಯಿಂದ ಪಾರಾಗುವುದು ಹೇಗೆ?
ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದ ಚಾಣಕ್ಯ, ಜಾತಿರಾಜಕಾರಣವನ್ನು ಪರಾಕಾಷ್ಠೆಗೆ ಕೊಂಡೊಯ್ದ ಸೆಕ್ಯುಲರ್ ಭೀಷ್ಮ, ಜತೆಗಾರರ ಬೆನ್ನಿಗೆ ಚೂರಿ ಹಾಕುವ ಬ್ರೂಟಸ್, ವಚನ ಭ್ರಷ್ಟತೆಯನ್ನು ಪೋಷಿಸಿದ ಪಾಪಕೋಟಿ, ಕುಟುಂಬದ ಏಳಿಗೆಯನ್ನು ಮಾತ್ರ ಬಯಸುವ ಹಿರಿಯ ತಲೆ ಮಾಜಿ ಪ್ರಧಾನಿ ಎಚ್..

ಕೆಲವರೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!
ಅಟಲ್ ಬಿಹಾರಿ ವಾಜಪೇಯಿಗಿಂತಲೂ ಅದ್ಭುತ ವಾಗ್ಮಿ ಎನಿಸಿದ್ದ ಜಗನ್ನಾಥರಾವ್ ಜೋಷಿ ಅವರು ತಮ್ಮ ಒಂದು ಭಾಷಣದಲ್ಲಿ " ನೀವು ಬಂದಿರುವುದು ನನ್ನ ಭಾಷಣ ಕೇಳುವುದಕ್ಕೆ, ನೀವ್ಯಾರೂ ನಮ್ಮ ಪಕ್ಷಕ್ಕೆ ಓಟು ಹಾಕುವವರಲ್ಲ " ಅಂತ ಸಭಿಕರಿಗೇ ಕೇಳಿದ್ದುಂಟು..

ನಂಬಿ ಕೆಟ್ಟವರಿಲ್ಲ, ಅಲ್ಲವಾ ಆಂಬಿ!
ನಾವು ಎಷ್ಟೇ ಮೆಟೀರಿಯಲಿಸ್ಟಿಕ್ ಅಲ್ಲ ಅಂದರೂ ಕೂಡ ಕೆಲವು ವಸ್ತುಗಳ ಮೇಲೆ ಏನೋ ಒಂದು ಥರಾ ಮಮತೆ, ಮಮಕಾರ, ಮೋಹ ಅಂಟಿಕೊಂಡಿರುತ್ತದೆ..

More: 1  2  3  4  
ಡಿಸೆಂಬರ್ 31, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India