ಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ ...
ಟ್ವಿಟ್ಟರ್.ಕಾಂನಲ್ಲಿ ದಟ್ಸ್ ಕನ್ನಡಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್..
ನಂದನ್ ರಾಜಕೀಯಕ್ಕೆ ಬನ್ನಿ; ನಿಮ್ಮ ಹಿಂದೆ ನಾವಿದ್ದೇವೆ!ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯಿಂದ ಖ್ಯಾತವಾಗಿದ್ದ ಕರ್ನಾಟಕ, ಇತ್ತೀಚಿನ ಹೊಲಸು ರಾಜಕಾರಣದಿಂದ ಕುಖ್ಯಾತವಾಗುತ್ತಿದೆ! ಕರ್ನಾಟಕ ಪ್ರಕಾಶಿಸುವಂತೆ ಆಗಲು ಮತ್ತು ದಾರಿಗೆಟ್ಟು ನಿಂತಿರುವ ನಮ್ಮ ಯುವಜನಾಂಗಕ್ಕೆ ಒಂದು ಹಿಡಿ ಬೆಳಕು ಬದುಕು ನೀಡಲು, ನಂದನ್ ನಿಲೇಕಣಿಯಂಥವರು ರಾಜಕೀಯಕ್ಕೆ ಬರಬೇಕು..
ರಾಜಕಾರಣಿಗಳ ಟೀಕಿಸುವುದನ್ನು ನಿಲ್ಲಿಸಿಸ್ವಾರ್ಥ ಸಾಧಕ ರಾಜಕಾರಣಿಗಳನ್ನು ಬೈಯ್ದೂ ಬಯ್ದೂ ಬಾಯಿಗಳು ನೋಯುತ್ತಿಲ್ಲವೆ; ಅದೇ ವಾಕ್ಯಗಳನ್ನು ಬರೆದೂ ಬರೆದು ನಮ್ಮಗಳ ಕೀಬೋರ್ಡ್ ಒಂದೇ ಕಡೆ ಸವೆಯುತ್ತಿಲ್ಲವೆ; ನ್ಯಾಯಾಂಗಕ್ಕೆ ಶರಣು ಹೊಡೆದು, ಶಾಸಕಾಂಗವನ್ನು ಬದಿಗಿಟ್ಟು ಆಡಳಿತಾಂಗವನ್ನು ವಿಚಾರಿಸಿಕೊಳ್ಳುವುದರತ್ತ ನಾವುಗಳು ಗಮನ ಹರಿಸುವುದು ತರವಲ್ಲವೆ? * ಶಾಮ್ ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳು ಹಲವಾರು..
ಶಿವಾಜಿನಗರ್ ಗದ್ದಲ ಅಮೆರಿಕನ್ನಡದ ಧ್ಯಾನಅರಸನಿಗೆ ಅರಸೊತ್ತಿಗೆ ಬಂದರೆ ನಾವು ಮೌಸು ಬೀಸುವುದು ತಪ್ಪುವುದಿಲ್ಲ ..
ಇನ್ನಾದರೂ ಓದಲೇಬೇಕಾದ ಯಾರಿಗೂ ಬೇಡದ ಸಾಹಿತ್ಯಹೆಚ್ಚಿನಮಟ್ಟಿಗೆ ಎಲ್ಲ ನೆಟ್ಟಿಗರಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಬಗೆಯ ಸಾಹಿತ್ಯವನ್ನು ಒಮ್ಮೆಯಾದರೂ ಗಂಭೀರವಾಗಿ ಓದಿ ಕೆಲವೊಂದು ಅಂಶಗಳನ್ನಾದರೂ ಜಾರಿಗೆ ತಂದರೆ ನಿಮ್ಮ ದಟ್ಸ್‌ಕನ್ನಡ ಇನ್ನೂ ಸುಂದರವಾಗುತ್ತದೆ..
ಫ್ಲಾರಿಡಾ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರೆಮೂರು ದಿನಗಳ ಕನ್ನಡ ಉತ್ಸವದ ನಂತರ ಹಿಂತಿರುಗಿ ನೋಡಿದಾಗ ಪ್ರದರ್ಶನ ಮುಗಿದ ನಂತರದ ರಂಗಭೂಮಿಯಂತೆ ಒರ್ಲಾಂಡೊ ಕಾಣಿಸುತ್ತಿದೆ..