ವಿಚಿತ್ರಾನ್ನದಲ್ಲಿ ಪ್ರಕಟವಾದ ಲೇಖನಗಳ ಪಟ್ಟಿಚಪ್ಪಾಳೆ ತಟ್ಟುತಟ್ಟುತಾ ನೀವು ತಾಳಮೇಳವಾಗಿ! ಖಾನಾವಳಿ ಉತ್ತರಾವಳಿ, ಪ್ರೈಜಾವಳಿ! ನಮ್ಮೂರ ದೇವಳದ ಜಾತ್ರೆ - ನೆನಪುಗಳ ಅಕ್ಷಯ ಪಾತ್ರೆ ಮಣ್ಣಿನ ವಾಸನೆಯ ಹಿತಾನುಭವ ದೀಪಾವಳಿ... ಖಾನಾವಳಿ... ಪ್ರಶ್ನಾವಳಿ! ವಾಷಿಂಗ್ಟನ್‌ಪೋಸ್ಟ್‌ನಲ್ಲಿ ನಳ(ಪಾಕ)ಚರಿತ್ರೆ! ಆಟಕ್ಕುಂಟು ಲೆಕ್ಕಕ್ಕಿಲ್ಲ ; ಬೇರೆಲ್ಲದಕ್ಕುಂಟು ಗಣಿತಕ್ಕಿಲ್ಲ? ಮೂರು, ಆರು, ಒಂಬತ್ತು ! ಬೆಂದಕಾಳೂರಿನ ಕೈತೋಟದಲ್ಲಿ
ವಿಚಿತ್ರಾನ್ನದಲ್ಲಿ ಪ್ರಕಟವಾದ ಲೇಖನಗಳ ಪಟ್ಟಿಸುಸಂಸ್ಕೃತ ಮಜ್ಜಿಗೆಯೂ ನಮ್ಮ ಸಂಸ್ಕೃತಿಯೂ...
ವಿಚಿತ್ರಾನ್ನದಲ್ಲಿ ಪ್ರಕಟವಾದ ಲೇಖನಗಳ ಪಟ್ಟಿಬಸ್ನಲ್ಲಿ ಹೋಗೋಣ, ಬಸ್ ನೆನಪುಗಳ ಸವಿಯೋಣ! ರಾಧಾಮಾಧವ ವಿರೋಧಾಭಾಸ ! ಬಾನಲ್ಲೇ ಮಧುಚಂದ್ರಕೆ..
ವಿಚಿತ್ರಾನ್ನದಲ್ಲಿ ಪ್ರಕಟವಾದ ಲೇಖನಗಳ ಪಟ್ಟಿಚೂಯಿಂಗ್ಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ..
ಗಣೇಶನೊಂದಿಗೆ ನಾಲ್ಕಾಣೆ ಲೆಕ್ಕಾಚಾರ*ಶ್ರೀವತ್ಸ ಜೋಶಿ ವಿಚಿತ್ರಾನ್ನದ ಶುಭಾರಂಭದ ವೇಳೆ ಗಣೇಶನೊಂದಿಗೆ ಮಾಡಿದ್ದ ಒಡಂಬಡಿಕೆಯ ಪ್ರಕಾರ (ವಿವರಗಳಿಗೆ ನೋಡಿ: ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ..
ಕ್ರಿಕೆಟ್ ನಿಮಗೆ ಕಿರಿಕಿರಿಯೆ? ಕೆಟ್ಟದೇ?*ಶ್ರೀವತ್ಸ ಜೋಶಿ 'ಕ್ರಿಕೆಟ್ ವರ್ಲ್ಡ್‌ಕಪ್ 2003"ರ ಜ್ವರ ಇಡೀ ವರ್ಲ್ಡಿಗೇ ತಗುಲಿರುವಾಗ ಒಂದು ವಾರದ ವಿಚಿತ್ರಾನ್ನವೂ ಕ್ರಿಕೆಟ್ ಸ್ಪೆಷಲ್ ಆಗದಿದ್ದರೆ ಹೇಗೆ ಎಂಬ ವಿಚಾರವನ್ನು ಓದುಗಮಿತ್ರರೊಬ್ಬರು ಅನಿಲ್‌ಕುಂಬ್ಳೆಯ ಸ್ಪಿನ್‌ಗಿಂತಲೂ ಮಾರಕವಾಗಿ ನನ್ನ ಮೇಲೆ ಎಸೆದಿದ್ದಾರೆ..
ಕಾಗುಣಿತ ಅಕ್ಷರಬಳ್ಳಿ ಕಲಿತ ನೆನಪಿದೆಯೇ?*ಶ್ರೀವತ್ಸ ಜೋಶಿ ಕನ್ನಡ ವರ್ಣಮಾಲೆಯನ್ನು ಬರೆಯಲು, ಓದಲು ಕಲಿಯುತ್ತಿದ್ದ ನಿಮ್ಮ ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ..
ವಿಚಿತ್ರಾನ್ನಕ್ಕೆ 25ನೇ ವಾರ !ಗುಡ್ ಬೈ ಹೇಳೋಣು ಬಾರಾ !!*ಶ್ರೀವತ್ಸ ಜೋಶಿ ಕಳೆದ ವರ್ಷ ವಿಜಯದಶಮಿಯಂದು (ಅಕ್ಟೋಬರ್ 15, 2002) ಆರಂಭವಾಗಿ ಸತತವಾಗಿ 25 ವಾರಗಳ ಕಾಲ ಕಂತು ಕಂತಾಗಿ ನಿಮ್ಮ ತಲೆ ತಿಂದಿರುವ ('ತಲೆಯು" ತಿಂದಿರುವ ಎಂದು ಪ್ರಥಮಾ ವಿಭಕ್ತಿಯ ಅರ್ಥವನ್ನೂ ಉಪಯೋಗಿಸಬಹುದು; 'ತಲೆಯನ್ನು" ತಿಂದಿರುವ ಎಂದು ದ್ವಿತೀಯಾ ವಿಭಕ್ತಿಯಾಗಿಯೂ ಅರ್ಥೈಸಿಕೊಳ್ಳಬಹುದು!) ವಿಚಿತ್ರಾನ್ನದ ಈ 25ನೇ ತುತ್ತನ್ನು ವಿಶೇಷಾಂಕವಾಗಿ ನಿಮಗೆಲ್ಲ ಪ್ರೀತಿಯಿಂದ ಹಂಚುತ್ತಿದ್ದೇನೆ..
ನಾಯಿಮರಿಯಾಂದಿಗೆ ಮಾತಾಡಿದ್ದು ಮೇಡಂ ಅಲ್ಲ !ವಿಚಿತ್ರಾನ್ನ ಅಂಕಣದ ವ್ಯಾಖ್ಯೆಯಲ್ಲಿ(ಡೆಫಿನಿಷನ್) ಓದುಗರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು..
ವಿಚಿತ್ರಾನ್ನ ವಾಚಕವೃಂದಕ್ಕೆ ಜೋಶಿ ಕಾಗದಆತ್ಮೀಯರೇ, ನಮಸ್ಕಾರ! ವಿಚಿತ್ರಾನ್ನ ಅಂಕಣಕ್ಕೆ ಏಕಾಏಕಿಯಾಗಿ(ಅಂದರೆ ಹೇಳದೆಕೇಳದೆ!) 'ಶುಭಂ" ತೆರೆಬಿದ್ದದ್ದು ನೋಡಿ ಸಖೇದಾಶ್ಚರ್ಯದಿಂದ, ತುಸು ಬೇಜಾರಿನಿಂದ, ಯಾಕೆ ನಿಲ್ಲಿಸಿದ್ರಿ? ಬರೆಯುವುದನ್ನು ನಿಲ್ಲಿಸಬೇಡಿ; ಬೇರೊಂದು ರೂಪದಲ್ಲಾರೂ ಮುಂದುವರಿಸಿ..