ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ(1838-1894). ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು. 'ಆನಂದಮಠ' ಕಾದಂಬರಿಯಲ್ಲಿ ಬರೆದ 'ಓ ತಾಯಿ, ಭಾರತಿಯೇ, ನಿನಗೆ ನಮನ' ಎಂದು ಸಾರುವ 'ವಂದೇ ಮಾತರಂ' ಗೀತೆಯ ಮೊದಲ ಚರಣ ರಾಷ್ಟ್ರೀಯ ...
ಕಬ್ಬನ್ ಉದ್ಯಾನದಲ್ಲಿ ಕೋಗಿಲೆಗಳ ಕಲರವವಾರಾಂತ್ಯದ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯಬೇಕೆ? ಉಲ್ಲಾಸದಾಯಕ ಒಂದು ಸುಂದರ ಸಂಜೆ ನಿಮ್ಮದಾಗಬೇಕೆ?ಹಾಗಿದ್ದರೆ, 'ಪ್ರಕೃತಿ' ಸಂಸ್ಥೆ ಪ್ರತಿ ವಾರ ಕಬ್ಬನ್ ಉದ್ಯಾನವನದಲ್ಲಿ ನಡೆಸಿಕೊಡುವ ಕಾರ್ಯಕ್ರಮಕ್ಕೆ ತಪ್ಪದೆ ಬನ್ನಿ..
ನಗರದಲ್ಲಿ ಯೇಸುದಾಸ್ ಸಂಗೀತ ಶಾಲೆಭಾರತದ ಹೆಮ್ಮೆಯ ಗಾಯಕ, ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ವಿಜೇತ ಡಾ..
'ಹಕಿಂ ನಂಜುಂಡ' ನ ದೃಶ್ಯಮಾಲಿಕೆ ನೋಡಿದೇವಾಲಯಗಳ ತವರೂರು ಮೈಸೂರು. ಈ ಊರಿಗೆ ಕಡಿಮೆ ದೂರದಲಿದೆ ನಂಜನಗೂಡು..
ಹಾಡುಹಕ್ಕಿ ಮೈಸೂರು ಅನಂತಸ್ವಾಮಿ ಅವರಿಗೆ ನಮನಕನ್ನಡನಾಡು ಕಂಡ ನಿಗರ್ವಿ ಗಾಯನಪ್ರತಿಭೆಗಳಲ್ಲಿ ಮೈಸೂರು ಅನಂತಸ್ವಾಮಿ ಎದ್ದುಕಾಣುವರು..
ಮನತುಂಬಿ ಹಾಡಿದ ಮಹೇಂದ್ರ ಕಪೂರ್ಆತ್ಮವನ್ನು ಮಧುರವಾಗಿ ಕಲಕುವ ಧ್ವನಿಯಷ್ಟೇ ಅಲ್ಲ, ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಮಹೇಂದ್ರ ಕಪೂರ್ ಹಾಡುಗಳನ್ನು ಆಲಿಸಿದರೆ ರಾಷ್ಟ್ರಗೀತೆಯ ಝೇಕಾಂರ ಎದೆಯಲ್ಲಿ ಮೊಳಗಿತೆಂದೇ ಅರ್ಥ..
ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧಾರ್ವಾಡಧಾರವಾಡ, ಸೆ. 22 : ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರ ಧಾರವಾಡದ ಸ್ವಗೃಹವನ್ನು ರಾಜ್ಯ ಸರ್ಕಾರ 25 ಲಕ್ಷ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ವಸ್ತು ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ..
ಕೋಮು ಸಾಮರಸ್ಯಕ್ಕೆ ಆಧ್ಯಾತ್ಮ ಗೀತಾವಳಿಸಚ್ಚಿದಾನಂದೇಂದ್ರ ಶ್ರೀಗಳು ಬರೆದಿರುವ ಅನೇಕ ಕೃತಿಗಳಲ್ಲಿ ಕನ್ನಡದಲ್ಲಿ ಬರೆದಿರುವ "ಅಧ್ಯಾತ್ಮ ಗೀತಾವಳಿ" ಸರ್ವ ಶ್ರೇಷ್ಠ ಗ್ರಂಥ..
ಗಾಯಕರಿಗೆ ಎಸ್ಪಿಬಿ 'ತಣ್ಣನೆಯ' ಕಿವಿಮಾತುಸುಶ್ರಾವ್ಯ ಕಂಠವನ್ನು ಕಾಪಾಡಿಕೊಳ್ಳಲು ಗಾಯಕರು ಏನೇನು ಮಾಡಬೇಕು ? ಮೊದಲು ಕರಿದ ತಿಂಡಿಗಳನ್ನು ತಿನ್ನಬಾರದು, ಗುಂಡು ಹಾಕಬಾರದು, ಸಿಗರೇಟು ಮುಟ್ಟಲೇಬಾರದು, ಮುಖ್ಯವಾಗಿ ಐಸ್ ವಾಟರ್ ಕುಡಿಯಲೇಬಾರದು! ಹೀಗೆಂದು ಹೇಳುವ ಗಾಯಕ, ಗಾಯಕಿಯರನ್ನು ನೀವು ಕಂಡಿರಬಹುದು, ಕೇಳಿರಬಹುದು..
ಸಂಗೀತದ ರಸದೌತಣ ನೀಡುವ 'ರಾಗರಂಜಿನಿ'ಸ್ಯಾಕ್ಸೋಫೋನ್ ವಾದ್ಯದಲ್ಲಿ ಶಾಸ್ತ್ರಿಯ ಸಂಗೀತದ ರಸದೌತಣ ನೀಡುವ ವೀಡಿಯೋ ಸಿಡಿಯನ್ನು ಪ್ರತಿಕ್ಷಾ ಡಿಜಿಟಲ್ ರೆಕಾರ್ಡಿಂಗ್ ಸಂಸ್ಥೆ ಹೊರ ತಂದಿದೆ..