0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಲೇಖನ-ಸಂದರ್ಶನ ನಮ್ಮ ಕರ್ನಾಟಕ ಗಾನ ಕೋಗಿಲೆ ಕವನ ಸಿಂಚನ ಸಣ್ಣ ಕಥೆ ಪುಸ್ತಕ ಪ್ರೀತಿ ಜನ ಈ ದಿನ
[]
[] ಮುಖಪುಟ » ಸಾಹಿತ್ಯ-ಸಂಸ್ಕೃತಿ » ಗಾನ ಕೋಗಿಲೆ
[]

[]
ನಗರದಲ್ಲಿ ಯೇಸುದಾಸ್ ಸಂಗೀತ ಶಾಲೆ
ಭಾರತದ ಹೆಮ್ಮೆಯ ಗಾಯಕ, ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ವಿಜೇತ ಡಾ. ಕೆ.ಜೆ. ಯೇಸುದಾಸ್ ಅವರು ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ ಅಕಾಡೆಮಿಯನ್ನು ಸ್ಥಾಪಸುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ...

'ಹಕಿಂ ನಂಜುಂಡ' ನ ದೃಶ್ಯಮಾಲಿಕೆ ನೋಡಿ
ದೇವಾಲಯಗಳ ತವರೂರು ಮೈಸೂರು. ಈ ಊರಿಗೆ ಕಡಿಮೆ ದೂರದಲಿದೆ ನಂಜನಗೂಡು. ಕಪಿಲ ನದಿಯ ತಟದಲ್ಲಿರುವ ಶ್ರೀನಂಜುಂಡೇಶ್ವರನ ದಿವ್ಯ ಸನ್ನಿಧಿಯ ಈ ಊರು ಆಸ್ತಿಕರ ಪಾಲಿಗೆ ಸ್ವರ್ಗ. ನಂಜುಂಡನಿಗೆ ಶ್ರೀಕಂಠೇಶ್ವರನೆಂಬ ...

ಹಾಡುಹಕ್ಕಿ ಮೈಸೂರು ಅನಂತಸ್ವಾಮಿ ಅವರಿಗೆ ನಮನ
ಕನ್ನಡನಾಡು ಕಂಡ ನಿಗರ್ವಿ ಗಾಯನಪ್ರತಿಭೆಗಳಲ್ಲಿ ಮೈಸೂರು ಅನಂತಸ್ವಾಮಿ ಎದ್ದುಕಾಣುವರು. ಅತ್ಯುತ್ತಮ ಸಾಹಿತ್ಯ ರಚನೆಗಳಿಗೆ ಸುಶ್ರಾವ್ಯದ ಕವಚ ತೊಡಿಸಿ ಮನೆಮನೆಗಳಿಗೆ ಹಂಚಿದ ಕೀರ್ತಿ ಅವರದ್ದು. ಅವರ ರಾಗಸಂಯೋಜನೆಯ ಗೀತಮಾಧುರ್ಯವನ್ನು ಕಿವಿಗಳಲ್ಲಿ ...

ಮನತುಂಬಿ ಹಾಡಿದ ಮಹೇಂದ್ರ ಕಪೂರ್
ಆತ್ಮವನ್ನು ಮಧುರವಾಗಿ ಕಲಕುವ ಧ್ವನಿಯಷ್ಟೇ ಅಲ್ಲ, ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಮಹೇಂದ್ರ ಕಪೂರ್ ಹಾಡುಗಳನ್ನು ಆಲಿಸಿದರೆ ರಾಷ್ಟ್ರಗೀತೆಯ ಝೇಕಾಂರ ಎದೆಯಲ್ಲಿ ಮೊಳಗಿತೆಂದೇ ಅರ್ಥ. ಸೆಪ್ಟೆಂಬರ್ 27ರಂದು ಹೃದಯಾಘಾತದಿಂದ ನಮ್ಮನ್ನಗಲಿದ ಅಧ್ಭುತ ...

ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧಾರ್ವಾಡ
ಧಾರವಾಡ, ಸೆ. 22 : ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರ ಧಾರವಾಡದ ಸ್ವಗೃಹವನ್ನು ರಾಜ್ಯ ಸರ್ಕಾರ 25 ಲಕ್ಷ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ವಸ್ತು ಸಂಗ್ರಹಾಲಯನ್ನಾಗಿ ...

ಕೋಮು ಸಾಮರಸ್ಯಕ್ಕೆ ಆಧ್ಯಾತ್ಮ ಗೀತಾವಳಿ
ಸಚ್ಚಿದಾನಂದೇಂದ್ರ ಶ್ರೀಗಳು ಬರೆದಿರುವ ಅನೇಕ ಕೃತಿಗಳಲ್ಲಿ ಕನ್ನಡದಲ್ಲಿ ಬರೆದಿರುವ "ಅಧ್ಯಾತ್ಮ ಗೀತಾವಳಿ" ಸರ್ವ ಶ್ರೇಷ್ಠ ಗ್ರಂಥ. ಅಚ್ಚ ಕನ್ನಡದಲ್ಲಿ , ವೇದಾಂತದ ಚೌಕಟ್ಟಿನಲ್ಲಿರುವ ಸುಂದರ ಹಾಡುಗಳು. ಇವತ್ತಿನ ಕರ್ನಾಟಕದ ...

ಗಾಯಕರಿಗೆ ಎಸ್ಪಿಬಿ 'ತಣ್ಣನೆಯ' ಕಿವಿಮಾತು
ಸುಶ್ರಾವ್ಯ ಕಂಠವನ್ನು ಕಾಪಾಡಿಕೊಳ್ಳಲು ಗಾಯಕರು ಏನೇನು ಮಾಡಬೇಕು ? ಮೊದಲು ಕರಿದ ತಿಂಡಿಗಳನ್ನು ತಿನ್ನಬಾರದು, ಗುಂಡು ಹಾಕಬಾರದು, ಸಿಗರೇಟು ಮುಟ್ಟಲೇಬಾರದು, ಮುಖ್ಯವಾಗಿ ಐಸ್ ವಾಟರ್ ಕುಡಿಯಲೇಬಾರದು! ಹೀಗೆಂದು ಹೇಳುವ ...

ಸಂಗೀತದ ರಸದೌತಣ ನೀಡುವ 'ರಾಗರಂಜಿನಿ'
ಸ್ಯಾಕ್ಸೋಫೋನ್ ವಾದ್ಯದಲ್ಲಿ ಶಾಸ್ತ್ರಿಯ ಸಂಗೀತದ ರಸದೌತಣ ನೀಡುವ ವೀಡಿಯೋ ಸಿಡಿಯನ್ನು ಪ್ರತಿಕ್ಷಾ ಡಿಜಿಟಲ್ ರೆಕಾರ್ಡಿಂಗ್ ಸಂಸ್ಥೆ ಹೊರ ತಂದಿದೆ. ಯಮನ್‌ಕಲ್ಯಾಣಿ ರಾಗದ ಹಿನ್ನಲೆ ಸಂಗೀತದೊಂದಿಗೆ ತೆರೆಯಮೇಲೆ ಸಂಗೀತ ಕಲಾವಿದರ ...

ನಡೆದಾಡುವ ಸಂಗೀತ ವಿಶ್ವಕೋಶ ಆರ್ಕೆ ಶ್ರೀಕಂಠನ್
ಇಳಿವಯಸ್ಸಿನಲ್ಲೂ ಯುವಕರು ನಾಚುವಂತೆ ಸಂಗೀತದ ಬಗ್ಗೆ ಶಿಸ್ತು, ಶ್ರದ್ಧೆ, ಭಕ್ತಿ ಬೆಳೆಸಿಕೊಂಡಿರುವ ಸಂಗೀತಕಲಾನಿಧಿ ಆರ್.ಕೆ.ಶ್ರೀಕಂಠನ್ ಅವರ ಕುರಿತು ಸೀತಾ ಕೇಶವ ಅವರಿಂದ ಪುಟ್ಟ ಲೇಖನ. ಈಚೆಗೆ ಪೇಪರಿನಲ್ಲಿ ಓದುತ್ತಿದ್ದಾಗ ...

ಪಂಡಿತ ಪರಮೇಶ್ವರ ಹೆಗಡೆಯವರ ರಾಗ್-ಅನುರಾಗ್
ಸಂಗೀತದ ಪಟ್ಟುಗಳನ್ನು ಕಲಿಸುವಲ್ಲಿ ಗುರುಗಳ ಪಾತ್ರ ಅತೀ ಮುಖ್ಯ. ಪಂಡಿತ ರಾಜಗುರುಗಳಂಥ ಗುರುಗಳು ಶ್ರೇಷ್ಠವಾದ ಸಂಗೀತವನ್ನು ಜನಮಾನಸದಲ್ಲಿ ಉಳಿಸಿಹೋಗಿದ್ದು ಮಾತ್ರವಲ್ಲ, ಅತ್ಯುತ್ತಮ ಶಿಷ್ಯಪರಂಪರೆಯನ್ನೂ ಹುಟ್ಟುಹಾಕಿದ್ದಾರೆ. ಅವರ ಶಿಷ್ಯಪರಂಪರೆಯ ಪರಮೇಶ್ವರ ...



More Pages: 1  2  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India