clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಲೇಖನ-ಸಂದರ್ಶನ
   ನಮ್ಮ ಕರ್ನಾಟಕ
   ಗಾನ ಕೋಗಿಲೆ
   ಕವನ ಸಿಂಚನ
   ಸಣ್ಣ ಕಥೆ
   ಪುಸ್ತಕ ಪ್ರೀತಿ
   ಜನ ಈ ದಿನ
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಕನವ ಸಿಂಚನ » ಪೂರ್ಣಪಾಠ
Read Kannada Articles
ಬುಧವಾರ, ಡಿಸೆಂಬರ್ 31, 2008, 23:43 [IST]

ಕೊನೇ ಶಬ್ದ
ಡಿಸೆಂಬರ್ 28, 2008ರ ಭಾನುವಾರ ಜಯಂತ್ ಕಾಯ್ಕಿಣಿ ಅವರ ಹೊಸ ಕವನಗಳ ಸಂಕಲನ 'ಒಂದು ಜಿಲೇಬಿ' ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಸಂಕಲನದಿಂದ ಆಯ್ದ ಒಂದು ಕವನ 'ಕೊನೇ ಶಬ್ದ'ವನ್ನು ಇಲ್ಲಿ ನೀಡಲಾಗಿದೆ. ಇದು ಸ್ವತಃ ಕವಿಯೇ ಆಯ್ದು ಕಳಿಸಿದ ಕವನ. * ಜಯಂತ್ ಕಾಯ್ಕಿಣಿ, ಬೆಂಗಳೂರುಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆಕಿಟಕಿ ಸೀಟಿನ ಮಗುವಿನಂತೆಅದಕೆ ಒಳಗಿದ್ದೂ ...


ನಾನು ಏಸುವಲ್ಲ!
ತಲೆಗೆನಿನ..


ಸೋಗಲಾಡಿತನ
..

ಮತ್ತೆ ಮರೆಯಾಗುತ್ತೇನೆಂದು
ದಾಟಿ ಹೋಗುತ್ತೇನೆಅಂಗಳದ ಮುಂದೆಹೆಜ್ಜೆಗಳ ಜೊತೆಯಾಗಿನೆನಪುಗಳ ನಡಿಗೆನೆರಳುಗಳ ಹಂಗಿಲ್ಲ ಬೆಳಕಿನ್ನೂ ಹುಟ್ಟಿರದೆಕಡುಗಪ್ಪು ಹಾದಿಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆಸುಮ್ಮನಿರಲೇಳಿನಾನೂ ಮೌನಿಯಾಗುತ್ತೇನೆ..


ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ
ಯಾವ ಪದಗುಚ್ಛಗಳನ್ನು ಕವನ ಎಂದು ಕರೆಯಬಹುದು? ಅರ್ಥಗರ್ಭಿತವಾಗಿರುವುದು, ಅರ್ಥವೇ ಆಗದಿರುವುದು, ಬರೆಯಲೇಬೇಕೆಂದು ಬರೆದದ್ದು, ಸಹಜವಾಗಿ ಹುಟ್ಟಿಕೊಂಡಿದ್ದು, ಸಂವೇದನಾಶೀಲವಾದದ್ದು, ಪ್ರಾಸಬದ್ಧವಾದದ್ದು, ತ್ರಾಸಬದ್ಧವಾದದ್ದು..


ಮತ್ತೆ ಬರುವನು ಚಂದಿರ
‘ಚಂದಿನ’ ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ..


ಸನಾತನಿಯ ಜೊತೆ ಸಂಭಾಷಣೆ
* ಪ್ರತಿಭಾನಂದಕುಮಾರ್, ಬೆಂಗಳೂರು ಗಂಡಸರೆಂದರೆ ಅತೀ ತಕರಾರಿನವರುಸಂಪ್ರದಾಯಸ್ತಳಾದರೂ ಆಧುನಿಕಳಾದರೂಸೀರೆ ಉಟ್ಟರೂ ಪ್ಯಾಂಟು ತೊಟ್ಟರೂಮಾತಾಡಿದರೂ ಆಡದಿದ್ದರೂನಕ್ಕರೂ ನಗದಿದ್ದರೂಮುಟ್ಟಿದರೂ ಮುಟ್ಟದಿದ್ದರೂಮುತ್ತು ಕೊಟ್ಟರೂ ದೂರ ನಿಂತರೂಬರೆದರೂ ಬರೆಯದಿದ್ದರೂಹೆದರಿದರೂ ಹೆದರದಿದ್ದರೂಏನೇ ಮಾಡಿದರೂ ಅದಕ್ಕೊಂದುತಪ್ಪದ ರಗಳೆ..


ಅವಳು :ಕನ್ನಿಕಾ ಹೆಗಡೆ ಅವರ ಕವನ
*ಕನ್ನಿಕಾ ಹೆಗಡೆ, ಹೊನ್ನಾವರ.ಅವಳದೂ ಒ೦ದು ಕತೆಯು೦ಟು,ಕವನದ ಗತಿ, ತಾಳ ಲಯವು೦ಟು,ನವ್ಯ ಕಾವ್ಯದ ಹೊದರು೦ಟು,ಪದರು ಪದರು ತಾನಾಗೆ ಬಿಚ್ಚಿಕೊಳ್ಳದಿದ್ದರೂ,ಬಿಡಿಸಿ ಹೇಳುವ ಛಲವಿದ್ದವರಿಗೆಲ್ಲಯಕ್ಷಗಾನದ ಕುಣಿತವಿದ್ದ೦ತೆರಮ್ಯತೆಯು೦ಟು..


ನಿನ್ನ ಪುಟ್ಟ ಪಾದಗಳು...
*ದಿನೇಶ್ ಎಂ. ಬೆಂಗಳೂರು (ಪಾಬ್ಲೋ ನೆರುಡಾ ಅವರ Your Feet ಕವನದ ಭಾವಾನುವಾದ) ನಿನ್ನ ಮೊಗಕ್ಕಿಂತ ನಾನು ನಿನ್ನ ಪುಟ್ಟ ಪಾದಗಳನ್ನು ಪ್ರೀತಿಸುತ್ತೇನೆ..


ಕವನ ;ನಿನ್ನ ಪ್ರೇಮದ ಆಸರೆ
*ಶೈಲೇಶ್ ಬ..


More: 1  2  3  4  5  
ಡಿಸೆಂಬರ್ 31, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
My New Year Resolution Shall be:
Speak less, work more
Spend less, save more
Ink less, think more
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India