ನಾನು ಯಾರು?* ಡಾ. ಉಷಾ ಪಾಠಕ್, ಮೈಸೂರು ನಾನು ಯಾರು?ಹಾಗೆಂದು ಯೋಚಿಸುವಾಗಲೆಲ್ಲನನಗೆ ನೆನಪಾಗುವರು ಇವರೆಲ್ಲನಾ ನೋಡಲು ಅಜ್ಜಿಯಂತಂತೆಕೆಲಸದ ಅಚ್ಚುಕಟ್ಟು ಅಮ್ಮನ ಬಳುವಳಿಅಪ್ಪನದೇ ಧಾರಾಳತನಬರೆಯುವುದು ಒರೆಯುವುದು ಅಜ್ಜನಂತೆಯೇ ಅಂತೆಅಣ್ಣನ ಸಹನೆ ಅಕ್ಕನ ಸಿರಿ ಕಂಠಸೋದರತ್ತೆಯ ನೀಳಜಡೆ ಮಾಮನ ಹೊಟ್ಟೆಬಾಕತನಎಲ್ಲರಿಂದೊಂದೊಂದು ಗುಣ ತನ ಪಡೆದನಾನು ನಿಜಕ್ಕೂ ಯಾರು?ತನ್ನಂತೆ ಪರರ ಬಗೆವಅಯ್ಯಾ ಎನ್ನುತ ಸ್ವರ್ಗ ಕಾಣುವಸಂತೆಯೊಳಗಿದ್ದೂ ಸಂತಳಂತಿರುವಕುಲದ ನೆಲೆಯ ಕೆದಕದೆ ಕಡೆಗಣಿಸುವಮಂದಿಯ
ಕೊನೇ ಶಬ್ದಡಿಸೆಂಬರ್ 28, 2008ರ ಭಾನುವಾರ ಜಯಂತ್ ಕಾಯ್ಕಿಣಿ ಅವರ ಹೊಸ ಕವನಗಳ ಸಂಕಲನ 'ಒಂದು ಜಿಲೇಬಿ' ಬೆಂಗಳೂರಿನಲ್ಲಿ ಬಿಡುಗಡೆ ಆಯಿತು..
ಸೋಗಲಾಡಿತನ..
ಮತ್ತೆ ಮರೆಯಾಗುತ್ತೇನೆಂದುದಾಟಿ ಹೋಗುತ್ತೇನೆಅಂಗಳದ ಮುಂದೆಹೆಜ್ಜೆಗಳ ಜೊತೆಯಾಗಿನೆನಪುಗಳ ನಡಿಗೆನೆರಳುಗಳ ಹಂಗಿಲ್ಲ ಬೆಳಕಿನ್ನೂ ಹುಟ್ಟಿರದೆಕಡುಗಪ್ಪು ಹಾದಿಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆಸುಮ್ಮನಿರಲೇಳಿನಾನೂ ಮೌನಿಯಾಗುತ್ತೇನೆ..
ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲಯಾವ ಪದಗುಚ್ಛಗಳನ್ನು ಕವನ ಎಂದು ಕರೆಯಬಹುದು? ಅರ್ಥಗರ್ಭಿತವಾಗಿರುವುದು, ಅರ್ಥವೇ ಆಗದಿರುವುದು, ಬರೆಯಲೇಬೇಕೆಂದು ಬರೆದದ್ದು, ಸಹಜವಾಗಿ ಹುಟ್ಟಿಕೊಂಡಿದ್ದು, ಸಂವೇದನಾಶೀಲವಾದದ್ದು, ಪ್ರಾಸಬದ್ಧವಾದದ್ದು, ತ್ರಾಸಬದ್ಧವಾದದ್ದು..
ಸನಾತನಿಯ ಜೊತೆ ಸಂಭಾಷಣೆ* ಪ್ರತಿಭಾನಂದಕುಮಾರ್, ಬೆಂಗಳೂರು ಗಂಡಸರೆಂದರೆ ಅತೀ ತಕರಾರಿನವರುಸಂಪ್ರದಾಯಸ್ತಳಾದರೂ ಆಧುನಿಕಳಾದರೂಸೀರೆ ಉಟ್ಟರೂ ಪ್ಯಾಂಟು ತೊಟ್ಟರೂಮಾತಾಡಿದರೂ ಆಡದಿದ್ದರೂನಕ್ಕರೂ ನಗದಿದ್ದರೂಮುಟ್ಟಿದರೂ ಮುಟ್ಟದಿದ್ದರೂಮುತ್ತು ಕೊಟ್ಟರೂ ದೂರ ನಿಂತರೂಬರೆದರೂ ಬರೆಯದಿದ್ದರೂಹೆದರಿದರೂ ಹೆದರದಿದ್ದರೂಏನೇ ಮಾಡಿದರೂ ಅದಕ್ಕೊಂದುತಪ್ಪದ ರಗಳೆ..
ಅವಳು :ಕನ್ನಿಕಾ ಹೆಗಡೆ ಅವರ ಕವನ*ಕನ್ನಿಕಾ ಹೆಗಡೆ, ಹೊನ್ನಾವರ.ಅವಳದೂ ಒ೦ದು ಕತೆಯು೦ಟು,ಕವನದ ಗತಿ, ತಾಳ ಲಯವು೦ಟು,ನವ್ಯ ಕಾವ್ಯದ ಹೊದರು೦ಟು,ಪದರು ಪದರು ತಾನಾಗೆ ಬಿಚ್ಚಿಕೊಳ್ಳದಿದ್ದರೂ,ಬಿಡಿಸಿ ಹೇಳುವ ಛಲವಿದ್ದವರಿಗೆಲ್ಲಯಕ್ಷಗಾನದ ಕುಣಿತವಿದ್ದ೦ತೆರಮ್ಯತೆಯು೦ಟು..
ನಿನ್ನ ಪುಟ್ಟ ಪಾದಗಳು...*ದಿನೇಶ್ ಎಂ. ಬೆಂಗಳೂರು (ಪಾಬ್ಲೋ ನೆರುಡಾ ಅವರ Your Feet ಕವನದ ಭಾವಾನುವಾದ) ನಿನ್ನ ಮೊಗಕ್ಕಿಂತ ನಾನು ನಿನ್ನ ಪುಟ್ಟ ಪಾದಗಳನ್ನು ಪ್ರೀತಿಸುತ್ತೇನೆ..