0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ದಸರಾ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಹಿರಿಯರಿಗೆ... ಸಿಟಿಗೈಡ್ ಆರೋಗ್ಯ ಲೈಫು-ಸ್ಟೈಲು ಮಾತಾಡುವ ಚಿತ್ರಗಳು ನಕ್ಕುನಲಿ ಓದುಗರ ಓಲೆ ಕನ್ನಡ ವೆಬ್
[]
[] ಮುಖಪುಟ » ಚೌಚೌ ಭಾತ್ » ಬ್ಲಾಗ್‌ಮಂಡಲ
[]

[]
ಗೃಹ ಸಚಿವ ಡಾ ವಿಎಸ್ ಆಚಾರ್ಯ ಬ್ಲಾಗ್‌ಲೋಕ
ರಾಜಕಾರಣಿಗಳೆಲ್ಲ ಬ್ಲಾಗ್‌ಗಳಲ್ಲಿ ತಮ್ಮ ಬಗ್ಗೆಯೇ ಬೊಂಬಡಾ ಬಜಾಯಿಸಿಕೊಳ್ಳುವುದು ನಿಜವಾದರೂ ಅವರನ್ನು ಯಾವುದೇ ವಿಷಯವಾಗಿ ಪತ್ರ ಬರೆದು ಕೇಳುವ ಅಧಿಕಾರ ಇಲ್ಲಿ ಎಲ್ಲರಿಗೂ ಮುಕ್ತವಾಗಿದೆ. ಆದರೆ, ಜನಸಾಮಾನ್ಯರು ಈ ಅವಕಾಶವನ್ನು ...

ಮಲ್ಲಿಕಾರ್ಜುನರ ಹಾಡು-ಪಾಡು! :
ಚೆನ್ನೈನಲ್ಲಿ ಸದ್ಯಕ್ಕೆ ನೆಲೆಸಿರುವ ಮಲ್ಲಿಕಾರ್ಜುನ ತಿಪ್ಪಾರ, ವೃತ್ತಿಯಲ್ಲಿ ಪತ್ರಕರ್ತರು. ಭಾವಜೀವಿ. ಭಾವನೆಗಳ ಅರಮನೆಯಲ್ಲಿ ಅವರ ವಿಹಾರ. ಒಲಿದಾಗ ಹಾಡುತ್ತಾರೆ. ಹಾಡು ಬೇಸರವಾದಾಗ ಮೌನ. ಮೌನದ ಹಿಂದೆ ಮಾತನಾಡುವ ತವಕ. ...

ಅಂತರಾಳದ ಮಾತು
ನಗುನಗುತ ಇರುವೆ.. ನಲಿನಲಿಯುತ ಬಾಳುವೆ ಎಂದು ಬರೆದುಕೊಳ್ಳುವ ಸೂರ್ಯ ಕಿರಣ್‌ ಜೋಯಿಸ್‌, ಸಾಫ್ಟ್‌ವೇರ್‌ ತಂತ್ರಜ್ಞ. ರವಿ ಬೆಳಗೆರೆ ಅಭಿಮಾನಿ. ಸಂಗೀತ, ಹರಟೆ, ಸಿನಿಮಾ, ಸಾಹಿತ್ಯ ಇವು ಅವರ ಇನ್ನಿತರ ...

ನಾನು ಚುಂ-ಬನವಾಸಿ
ಪವ್ವಿ ಪವ್ವಿಯ ಟುವ್ವಿಟುವ್ವಿ...

ನನಗೆ ಹೆಂಡತಿ ಬೇಡಾ
‘ಬಾನಲ್ಲು ನೀನೇ ಭುವಿಯಲ್ಲು ನೀನೇ.. ಎಲ್ಲೆಲ್ಲು ನೀನೇ ನಿನ್ನಲ್ಲು ನಾನೇ.. ’ ಎಂದು ಗುನುಗುತ್ತಾ ಬಯಲುದಾರಿಯಲ್ಲಿ ಹೆಜ್ಜೆಹಾಕುತ್ತಿರುವ ಈ ಹುಡುಗ ಯಾರು? ಇವನ ನಿಜನಾಮಧೇಯ ಮತ್ತು ವಯಸ್ಸು ನಮಗೆ ...

ಕನ್ನಡಿಗನೊಬ್ಬನ ಬ್ಲಾಗು
ಇಂಟರ್‌ನೆಟ್‌ನಲ್ಲಿ ಕೆಲವರು ತಮ್ಮ ಹೆಸರನ್ನು ಗೌಪ್ಯವಾಗಿಡುತ್ತಾರೆ. ಕಾವ್ಯನಾಮಕ್ಕೆ ಮೊರೆಹೋಗುವವರು ಕೆಲವರಾದರೆ ಹೆಸರೇ ಬೇಡ ಹೆಸರಿನಲ್ಲಿ ಏನಿದೆ ಎನ್ನುವುದು ಅವರಿಗವರೇ ಕೊಟ್ಟುಕೊಳ್ಳುವ ಕಾರಣ. ವಿನಾಕಾರಣ ಪ್ರಸಿದ್ಧಿ ತಮ್ಮ ಹೆಸರಿಗೆ ಅಂಟಿಕೊಳ್ಳುವುದು ...

ಅವಧಿ
ಸಾಹಿತ್ಯ ಚರ್ಚೆ ಮತ್ತು ಮೌಲ್ಯಮಾಪನ, ಪುಸ್ತಕ ಅವಲೋಕನ, ಸಂವಾದ, ಸಂವೇದನೆ ಎಲ್ಲವೂ ಇಲ್ಲಿ ಮೇಳೈಸಿದೆ. ಇದೆಲ್ಲವನ್ನೂ ಅವರು ಉಚಿತವಾಗಿ ನೀಡುತ್ತಿದ್ದಾರೆ. ನಾವು-ನೀವು ಯಾಕೆ ಓದಬಾರದು... ಯಾಕೆ ಬೆನ್ನುತಟ್ಟಬಾರದು? ಸಾಹಿತ್ಯಾಸಕ್ತಿ, ...

ಸುದ್ದಿಜೀವಿ
ಬೆಳಗಿನ ಮೊದಲ ಕಾಫಿಯಿಂದ ಶುರುವಾಗಿ ನಿದ್ದೆಗೆ ಜಾರುವತನಕ ಸದಾ ಸುದ್ದಿ-ತಾಂಬೂಲವನ್ನೇ ಜಗಿಯುವ ಜೀವನ ಕ್ರಮ ರೂಢಿಸಿಕೊಂಡ ಈ ಯ ನಿಕ್‌ನೇಮು ಸುದಿ ಅಂತ.

ಪಾಸಿನ್‌ಥಾಟ್‌ http://www.passinthought.blogspot.com
ಬೆಂಗಳೂರು ವಾಸಿ ಮೊಹಮ್ಮದ್‌ ೕಪಿŽೕಪಿ‚.ೕಪಿŽೕಪಿದ್ಪೕ?ು€. ೕಪ್ನೀಪಿಧ್ಪೕ€ೕಪಿ•ೕ್ಪ?ು€ ತಮ್ಮನ್ನು ತಾವು ಮುಸಾಫಿರ್‌ ಫ್ರೆಂಡ್‌ ಎಂದು ಕರೆದುಕೊಳ್ಳುತ್ತಾರೆ. ಸಾಹೇಬರೆ.. ನೀವೊಬ್ಬರೇ ಅಲ್ಲ. ನಾವೆಲ್ಲ ಇಲ್ಲಿ ಪ್ರಯಾಣಿಕರೆ. ಹೌದು. ಇಲ್ಲಿ ಎಲ್ಲರೂ ಯಾರೊ ...

ಮೋಟುಗೋಡೆಯಾಚೆ ಇಣುಕಿ...
ಈ ಹುಡುಗರು ಏನನ್ನು ಮಾಡಲು ಹೊರಟರೋ ಗೊತ್ತಿಲ್ಲ... ನಮ್ಮ ನಡುವಿನ ಮುಜುಗರದ ಗೋಡೆಗಳನ್ನಂತು ಕೆಡವಿದ್ದಾರೆ. ಕನ್ನಡದಲ್ಲಿ ಇಂಥದ್ದೊಂದು(?) ಬ್ಲಾಗ್‌ ಮಾಡಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ. ತಮ್ಮ ಪ್ರಯತ್ನದ ಬಗ್ಗೆ ...



More Pages: 1  2  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Your assessment of Vatal Nagaraj please.
Hats off! Five decades of relentless service
Average! He makes much ado about nothing
Poor! He is a leader of his friends and not Kannada
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India