ತೂಕ ಜಾಸ್ತಿ ಇರುವವರ ಮದುವೆ-ವೇದಿಕೆಬೆಂಗಳೂರು, ಜ. 6 : ಆನ್ ಲೈನ್ ವಧೂವರರ ಸಮಾವೇಶಕ್ಕೆ ಹೆಸರುವಾಸಿಯಾಗಿರುವ ಶಾದಿ ಡಾಟ್ ಕಾಂ ಹೊಸ ವೈವಾಹಿಕ ಬಿಸಿನೆಸ್ ವೇದಿಕೆಯನ್ನು ಆರಂಭಿಸಿದೆ. ಅದರ ಹೆಸರು ಓವರ್ವೈಟ್ ಶಾದಿ.ಕಾಮ್. ಹೆಚ್ಚು ದಪ್ಪ ಭಾರೀ ತೂಕವಿರುವ ವಧೂವರರಿಗೆ ಹೇಳಿಮಾಡಿಸಿದ ಈ ಮದುವೆ ಮಂಟಪದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ ಎಂದು ಶಾದಿ ಹೇಳಿಕೊಂಡಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಯಲಾದ ...
ವಯಾಗ್ರ : ಸುರತಕ್ರೀಡೆಯ ನಯಾಗರಾ!ಈ ಮಾತ್ರೆಯ ಮಹೋನ್ನತಿ ಕುರಿತು ಬಾಯಿಂದ ಬಾಯಿಗೆ ಸಾಕಷ್ಟು ಪ್ರಚಾರ ನಡೆದೇಯಿದೆ..
ಯಶಸ್ವಿ ಹಚ್ಚೆ ತಜ್ಞರಿಗೆ ಮೈತುಂಬ ಕೆಲಸ!ನಗರ ಜೀವನದ ತಾಜಾ ಖಯಾಲಿ...ಈ ಟಾಟೂಗಳು. ಅಲ್ಲಿ ಇಲ್ಲಿ ಎಂದೇನು ಅಲ್ಲ ದೇಹದ ಯಾವುದೇ ಭಾಗದ ಮೇಲೆ, ಮನಸಿಗೆ ಒಪ್ಪುವ ಆಕೃತಿಯಲ್ಲಿ ಚುಚ್ಚಿಸಿಕೊಳ್ಳುವುದನ್ನೇ ಟಾಟೂಗಳು ಎನ್ನುತ್ತಾರೆ..
ಗೀತಪ್ರಿಯರ ಹಾಡಿಗೆ ಕಿವಿಮುಚ್ಚಿತೆ ಕರ್ನಾಟಕ?ಸ್ವದೇಶಿ ಶಾಸ್ತ್ರೀಯ ಸಂಗೀತ, ಭಜನೆ, ಕಥಾಶ್ರವಣದಂಥ ಕಾರ್ಯಕ್ರಮಗಳಿಗೆ ಹಾಜರಾಗುವ ಸಂಪ್ರದಾಯವೀಗ ವಿದ್ಯಾವಂತ ಯುವಸಮೂಹದ ಗೇಲಿಗೆ ತುತ್ತಾಗುತ್ತಿರುವಂಥ ವಿಪರ್ಯಾಸ ಕಾಣಿಸಿಕೊಳ್ಳುತ್ತಿದೆ..
ಮಳೆಗಾಗಿ ಉಡುಪಿಯಲ್ಲಿ ಕಪ್ಪೆರಾಯನಿಗೆ ಮದುವೆ!ಉಡುಪಿ, ಜು.16: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದರೂ ಮಳೆ ಕೈಕೊಟ್ಟಿರುವ ಕಾರಣ ಕಪ್ಪೆಗಳಿಗೆ ಮದುವೆ ಮಾಡಿ ವರುಣ ದೇವನ ಅನುಗ್ರಹಕ್ಕೆ ಮೊರೆಯಿಡಲಾಯಿತು..
ಬೆತ್ತಲೆ ಮನೆಗೆಲಸದವರು ಬೇಕಾಗಿದ್ದಾರಂತೆ!?ಲಂಡನ್, ಜು.15: ಎಂಥ ದಟ್ಟ ದಾರಿದ್ರ್ಯ ಹೆಗಲೇರಿದ್ದರೂ ಯಾರೂ ಬಟ್ಟೆ ಬಿಚ್ಚಿ ನಗ್ನವಾಗಿ ಕೆಲಸ ಮಾಡುವುದಿಲ್ಲ! ಒಂದು ವೇಳೆ ಹಾಗೇನಾದರೂ ಮಾಡುತ್ತಿದ್ದರೆ ಎಲ್ಲೋ ಹುಚ್ಚಾಸ್ಪ್ತತ್ರೆಯಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ನಿರ್ಧಾರಕ್ಕೆ ಬರಬಹುದು..
ಈ ಟಚ್ಚಲಿ ಜಾದೂ ಇದೆಮನದ ಮರದ ಕೋಗಿಲೆ ಕೂ ಎಂದಿದೆ.. ಈ ಟಚ್ಚಲಿ ಏನೋ ಇದೆ..
ಈ ಪುಟವನ್ನು ಏಳು ಜನಕ್ಕೆ ಫಾರ್ವರ್ಡ್ ಮಾಡಿ!ನಾನು ಚಿಕ್ಕ ಹುಡುಗನಿದ್ದಾಗ ಅನೇಕ ಬಾರಿ ಹೀಗಾಗಿದೆ..
ಅಮ್ಮನ ಡೈರಿಯ ಒಂದು ಪುಟಮಗು ಮೊದಲದಿನ ಶಾಲೆಗೆ ಹೊರಟು ನಿಂತಾಗ ಅವನ ತಾಯಿಯ ಕರುಳು ಮತ್ತೆ ತುಂಬಿ ಬಂದಿದೆ..