ರಷ್ಯಾದ ಕ್ಸೆನಿಯಾ ವಿಶ್ವಸುಂದರಿ 2008ಜೋಹಾನ್ಸ್ ಬರ್ಗ್, ಡಿ. 14 : ದಕ್ಷಿಣ ಆಫ್ರಿಕಾದ ವಜ್ರ ನಗರಿ ಜೋಹಾನ್ಸ್ ಬರ್ಗ್ ನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಷ್ಯಾದ ಕ್ಸೆನಿಯಾ ಸುಖಿನೋವಾ 58 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಸಾಕಷ್ಟು ಭರವಸೆ ಹುಟ್ಟಿಸಿದ್ದ ಕೇರಳ ಸುಂದರಿ ಭಾರತದ ಪಾರ್ವತಿ ಒಮ್ಮನ್ ಕುಟ್ಟನ್ ಮೊದಲ ರನ್ನರ್ ಅಪ್ ಸ್ಥಾನಕ್ಕೆ ತಪ್ತಿಪಟ್ಟುಕೊಳ್ಳಬೇಕಾಯಿತು. ಒಟ್ಟು 109 ...
ದೇವನಹಳ್ಳಿ ಅಂ.ವಿಮಾನನಿಲ್ದಾಣದ ಚಿತ್ರಗಳುರೆಕ್ಕೆ ಪುಕ್ಕಗಳು ಬಲಿತು ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಕ್ಕಿನ ಹಕ್ಕಿಗಳು ಹಾರಲು ಸಜ್ಜಾಗಿವೆ..
ಮಾನವನನ್ನು ಚಂದ್ರನ ಮೇಲಿಂದ ಒದ್ದೋಡಿಸಿ!ಸ್ವಇಚ್ಛೆಯಿಂದಲೋ, ಬಲಾತ್ಕಾರದಿಂದಲೋ 'ನಮ್ಮದು' ಎಂದುಕೊಂಡಿರುವ ಪ್ರದೇಶದಲ್ಲಿ ಅನ್ಯರು ಬಂದು ನೆಲೆಸುವುದನ್ನು ಯಾವು ಜೀವಿಯೂ ಸಹಿಸುವುದಿಲ್ಲ..
ನಿಮ್ಮ ವಾಹನಗಳನ್ನು ಇಲ್ಲಿ ನಿಲ್ಲಿಸಕೂಡದುಬರ್ತಾ ಬರ್ತಾ ಪಾರ್ಕಿಂಗ್ ಸಮಸ್ಯೆ ಎಲ್ಲೀತನಕ ಬರ್ತಾಯಿದೆ ಎಂದರೆ ,ಈ ಚಿತ್ರದಲ್ಲಿರುವ ತನಕ..
ಸಿದ್ದಾಪುರದ ವೇದಾವತಿ ಮತ್ತು ಬಸ್ತಿಬೈಲಿನ ವೇಣೂಬಾಯಿನನ್ನ ಮಗಳು ಇಲ್ಲಿ ಹುಟ್ಟಿದಾಗ ಊರಲ್ಲಿರುವ ನನ್ನ ಸೋದರಿ ಈ ಕಪ್ಪು-ಬಿಳುಪು ಚಿತ್ರವನ್ನು ಸ್ಕ್ಯಾನ್ ಮಾಡಿ ಕಳಿಸಿದ್ದಳು..
ನಾಗವೇಣಿ ಸಫೀನಾ ಹೆಡೆ ಎತ್ತಿದಾಗ, ಎಂಥಾ ಭಂಗಿನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನ್ನಿಸ್ ನ ಮಹಿಳೆಯ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ರಷ್ಯಾದ ಬಾಲೆ ದಿನಾರಾ ಸಫಿನಾ ಹಾಗೂ ಇಟಲಿಯ ರೊಬರ್ಟಾ ವಿಂಚಿ ಬಿರುಸಿನ ಹಣಾಹಣಿಯಲ್ಲಿ ಕಂಡು ಬಂದ ದೃಶ್ಯ..
ಸಂಕ್ರಾಂತಿಯಂದು ಬೆಂಗಳೂರಲ್ಲಿ ಆಕ್ಸ್ವಾಕ್ಕೊಂಬಿಗೆ ರಿಬ್ಬನ್ನು, ಚಿನ್ನಾರಿ ಪೇಪರುಗಳು, ಮೈಮೇಲೆ ರಂಗುರಂಗಿನ ಹೊದಿಕೆ, ಕಾಲಲಿ ಗೆಜ್ಜೆ, ಕೊರಳಲಿ ಹೂವು, ಫುಗ್ಗಾ ಏನಿಲ್ಲದಿದ್ದರೂ ಸುರಸುಂದರಾಂಗನಂತೆ ಕಾಣುವ ನಿರಾಭರಣ ಸುಂದರ ನಮ್ಮ ಶಿವನ ವಾಹನ ನಂದಿ..
ಬೆಂಗಳೂರು ರಸ್ತೆಯಲ್ಲಿ ಕಂಡ ಅಪರೂಪದ ದೃಶ್ಯ!ಕಾನೂನು ಪೊ..
ರಕ್ಷಾಬಂಧನ್ ; ಅಣ್ಣ ತಂಗಿ ಬಾಂಧವ್ಯದ ಹಬ್ಬಅಣ್ಣ ತಂಗಿಯರ, ಅಕ್ಕ ತಮ್ಮಂದಿರ ಸೋದರ ಸಂಬಂಧ ನಮ್ಮ ನಾಡಿನ ವಿಶೇಷತೆ..
ಎರಡು ತಲೆಯ ಹಾವು ನಾನಲ್ಲ...!ಹಾವು ಕೇಳಿದಾಕ್ಷಣವೆ ಭಯ. ಆದರೆ ಎರಡು ತಲೆ ಹಾವು ಎಂಬ ಶಬ್ದ ಕಿವಿಗೆ ಬಿದ್ದಾಗ ಕುತೂಹಲ ಆರಂಭ..