ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ವರಮಾನ ತೆರಿಗೆಯಲ್ಲಿ ವಿನಾಯಿತಿ ಪಡೆದು ಹೊಸ ವಿವಾದದ ಸುಳಿಗೆ ಸಿಕ್ಕಿದ್ದಾರೆ. 1996-97ರಲ್ಲಿ ವಿಶ್ವಸುಂದರಿ ಕಿರೀಟ ಧರಿಸಿದಾಗ ಆಕೆ ಗಳಿಸಿದ ಹಣವನ್ನು 'ತಾನು ಅನಿವಾಸಿ ಭಾರತೀಯಳು' ಎಂದು ಅರ್ಜಿ ಸಲ್ಲಿಸಿ ಆದಾಯ ಕರದಿಂದ ವಿನಾಯಿತಿ ಪಡೆದಿದ್ದಾರೆ. ...
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಈಗ ಹೊಸ ರೂಪದಲ್ಲಿ ವೀಕ್ಷಕರನ್ನು ತಲುಪಲು ತಾಲಿಮು ನಡೆಸುತ್ತಿದೆ. 'ಕಾಮಿಡಿ ಕಿಲಾಡಿಗಳು ಕಾಮಿಡಿ ಕಪ್' ಎಂಬ ಸ್ಪರ್ಧಾ ಸಂಚಿಕೆಯು ಅಕ್ಟೋಬರ್9ರಿಂದ ರಾತ್ರಿ 10 ಗಂಟೆಗೆ ಪ್ರತಿ ಗುರುವಾರ ಮತ್ತು ಶುಕ್ರವಾರ ಪ್ರಸಾರವಾಗುತ್ತಿದೆ. ...