![[]](/img/trans.gif) |
ಮುಖಪುಟ » ಚಲನಚಿತ್ರ » ಕಿರಿಕಿರಿ
![[]](/img/trans.gif)
![[]](/img/trans.gif)
ನವಗ್ರಹ ವಿತರಣೆ ವ್ಯವಹಾರ ಅಣಜಿಗೆ ಕೊಕ್ ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ದರ್ಶನ್, ಜಯಣ್ಣ ಮತ್ತು ಅಣಜಿ ನಾಗರಾಜ್ ಅವರ ಸ್ನೇಹದಲ್ಲಿ ಬಿರುಕು ಬಿಟ್ಟಿದಿಯೇ? ಹೌದು ಅನ್ನುತಿದೆ ಗಾಂಧಿನಗರ !! ಅದಕ್ಕೆ ಉದಾಹರಣೆಯಾಗಿ ದರ್ಶನ್ ಅವರ ...
ಹೊಸ ವಿವಾದದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ವರಮಾನ ತೆರಿಗೆಯಲ್ಲಿ ವಿನಾಯಿತಿ ಪಡೆದು ಹೊಸ ವಿವಾದದ ಸುಳಿಗೆ ಸಿಕ್ಕಿದ್ದಾರೆ. 1996-97ರಲ್ಲಿ ವಿಶ್ವಸುಂದರಿ ಕಿರೀಟ ಧರಿಸಿದಾಗ ಆಕೆ ಗಳಿಸಿದ ಹಣವನ್ನು ...
ತಮಿಳಿನಲ್ಲಿ ರಮ್ಯಾ ನಟನೆ ನಿಷೇಧಕ್ಕೆ ಆಗ್ರಹ ಕನ್ನಡದ ನಟಿ ರಮ್ಯಾ ಅಲಿಯಾಸ್ ದಿವ್ಯಾಗೆ ತಮಿಳು ಚಿತ್ರಗಳಲ್ಲಿ ನಟಿಸಲು ಅನುಮತಿ ಕೊಡಬಾರದು ಎಂದು ತಮಿಳುನಾಡಿನ ರಾಜಕಾರಣಿಗಳ ಬೆಂಬಲಿತ ಹಿಂದು ಮಕ್ಕಲ್ ಕಚ್ಚಿ(ಹಿಂದೂ ಜನರ ಪಕ್ಷ)ಯು ನಟರ ಸಂಘದ ...
ಸೆನ್ಸಾರ್ ಮಂಡಳಿಯ ಅಡಕತ್ತರಿಯಲ್ಲಿ ಬುದ್ಧಿವಂತ! ಸೂಪರ್ ಸ್ಟಾರ್ ಉಪೇಂದ್ರ ನಟನೆಯ ಚಿತ್ರ ಸೆನ್ಸಾರ್ ಮಂಡಳಿಯ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ. ಸೆ.18ರಂದು ಉಪೇಂದ್ರ ಹುಟ್ಟುಹಬ್ಬದ ದಿನ ಬಿಡುಗಡೆಯಾಗಬೇಕಿದ್ದ ಚಿತ್ರ ಅನಾಮತ್ತಾಗಿ ಮುಂದೂಡಲ್ಪಟ್ಟಿದೆ. ಚಿತ್ರೋದ್ಯಮದ ಮೂಲಗಳ ಪ್ರಕಾರ, ಸೆನ್ಸಾರ್ ...
ದಿನಕ್ಕೆ ನಾಲ್ಕೇ ನಾಲ್ಕು ಚಿತ್ರ ಪ್ರದರ್ಶನ ಸಾಲದು! ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಾದ ರೆಕ್ಸ್, ನವರಂಗ್ ಹಾಗೂ ಪ್ರದೀಪ್ ನ ಮಾಲೀಕರು ಸಿಟ್ಟಿಗೆದ್ದಿದ್ದಾರೆ. ಕಾರಣ, ಜಿಲ್ಲಾ ದಂಡಾಧಿಕಾರಿಗಳು ಇತ್ತೀಚೆಗೆ ನೀಡಿದ ನೋಟಿಸ್. ಆ ನೋಟೀಸ್ ನಲ್ಲಿ ದಿನವೊಂದರಲ್ಲಿ ನಾಲ್ಕು ...
ಮಂದಾಕಿನಿಯನ್ನೂ ಬಿಡದ 'ಎ' ಸರ್ಟಿಫಿಕೇಟ್ ಭೂತ `ಮಾದೇಶ ಚಿತ್ರ ಹಾಗೂ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ನಡುವೆ ಈಗ ಜಟಾಪಟಿ ಆರಂಭವಾಗಿದೆ. ತಮ್ಮ ಚಿತ್ರಕ್ಕೆ ಯಾಕೆ `ಎA ಚಿತ್ರದ ನಟಿ ರಶ್ಮಿ ಅಭಿನಯದ ಮಂದಾಕಿನಿ ಚಿತ್ರವನ್ನು ಸೆನ್ಸಾರ್ ...
ಇಂದಿರಾಗಾಂಧೀ ಸೊಸೆ ಕುರಿತ ಚಿತ್ರ ಬಿಡುಗಡೆಗೆ ಸಿದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಜೀವನ ಆಧರಿಸಿ ನಿರ್ಮಿಸಲಾಗಿರುವ ಹಿಂದಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿರುವ ಸೆನ್ಸಾರ್ ಮಂಡಳಿಯೂ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ...
ಕೈಸುಟ್ಟುಕೊಂಡ 'ಕುಚೇಲನ್' ಕರ್ನಾಟಕ ವಿತರಕರು ಬಿಡುಗಡೆಗೂ ಮುಂಚೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಚಿತ್ರ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ರಜನಿಕಾಂತ್ ಚಿತ್ರದ ಮೇಲೆ ನಿರ್ಮಾಪಕರು,ವಿತರಕರು ಇಟ್ಟಿದ್ದ ಅಪಾರ ಭರವಸೆ ಹುಸಿಯಾಗಿದೆ. ಚಿತ್ರದ ಮೇಲೆ ಬಂಡವಾಳ ...
ಮಾದೇಶನಿಗೆ ಸೆನ್ಸಾರ್ ನಿಂದ ಕೊನೆಗೂ ಮುಕ್ತಿ ಅಂತೂ ಇಂತೂ ರವಿಶ್ರೀವತ್ಸ ಬಳಗದ ಹೋರಾಟಕ್ಕೆ ಜಯ ಸಿಕ್ಕಿದೆ. ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರಕ್ಕೆ ಪರಿಷ್ಕೃತ ಪ್ರಮಾಣ ಪತ್ರ ನೀಡಿ, ವಿವಾದಕ್ಕೆ ಅಂತ್ಯ ಹಾಡಿದೆ. ಸೆನ್ಸಾರ್ ಮಂಡಳಿ ...
ಮಾದೇಶನಿಗೆ ಸೆನ್ಸಾರ್ ಮಂಡಳಿಯ ಮಂಗಳಾರತಿ ಶಿವರಾಜ್ ಕುಮಾರ್ ನಟನೆಯ ಹೊಚ್ಚ ಹೊಸ ಚಿತ್ರ ನಿಗೆ ಸೆನ್ಸಾರ್ ಮಂಡಳಿ ಯಾವುದೇ ಪ್ರಮಾಣ ಪತ್ರ(ಯು,ಎ,ಯು/ಎ,ಎಸ್) ನೀಡದಿರಲು ನಿರ್ಧರಿಸಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರ ನೀಡುವ ಸಿನಿಮಾ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |