ಟ್ರಿಬ್ಯುನಲ್ ಮೆಟ್ಟಿಲು ಹತ್ತಿದ ಸುನಾಮಿಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಸೆನ್ಸಾರ್ ಮಂಡಲಿಯೊಂದಿಗೆ ಸೆಣಸಾಡುತ್ತಿರುವ ಚಿತ್ರಗಳೇ ಹೆಚ್ಚು. ತಾಯಿ ಕೂಸಿನ ಬಾಂಧವ್ಯದಂತೆ ನಿರ್ಮಾಪಕ ಹಾಗೂ ಚಿತ್ರದ ಸಂಬಂಧ. ಶಿಸ್ತಿಗೆ ಹೆಸರಾಗಿರುವ ಪ್ರಾದೇಶಿಕ ಸೆನ್ಸಾರ್ ಮಂಡಲಿ ಸಮಾಜಮುಖಿಯಾಗಿ ಅರ್ಹತಾಪತ್ರವನ್ನು ನೀಡುತ್ತದೆ. ಆದರೆ ಮಂಡಲಿಯ ತೀರ್ಪನ್ನು ಪ್ರಶ್ನಿಸುವ ಅಧಿಕಾರ ನಿರ್ಮಾಪಕನಿಗಿದೆ. ರಾಜುಪಾಟೀಲ್ ನಿರ್ಮಾಣದ ‘ಸುನಾಮಿ‘ ಚಿತ್ರಕ್ಕೂ ಇದೇರೀತಿ ಪರಿಸ್ಥಿತಿ ಬಂದೊದಗಿದೆ. ‘ಸುನಾಮಿ‘ಯಲ್ಲಿ ಹೊಡೆದಾಟ ಹೆಚ್ಚಾಗಿದೆ ಎಂಬ ಅಭಿಪ್ರಾಯ
ಬಂಧನದ ಹಿಂದೆ ರಾಜಕೀಯ ದುರುದ್ದೇಶ : ಇಂದ್ರಜಿತ್ಬೆಂಗಳೂರು, ಡಿ. 13 : ತೇಜೋವಧೆ ಮಾಡುವ ಮತ್ತು ಮಾನಸಿಕ ಹಿಂಸೆ ನೀಡುವ ರಾಜಕೀಯ ದುರುದ್ದೇಶದಿಂದ ತನ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪತ್ರಕರ್ತ ಮತ್ತು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ..