![[]](/img/trans.gif) |
ಮುಖಪುಟ » ಚಲನಚಿತ್ರ » ಜಾಲಿವುಡ್
![[]](/img/trans.gif)
![[]](/img/trans.gif)
ಜೇಮ್ಸ್ ಬಾಂಡ್ ಗೆ ಸಿಕ್ಕಳು ಉಕ್ರೇನಿನ ಬೆಡಗಿ
ಐದಡಿ ಒಂಬತ್ತೂವರೆ ಇಂಚು ಎತ್ತರದ ಉಕ್ರೇನ್ ಸುಂದರಿ ಓಲ್ಗಾ ಕುರಿಯೆಂಕೋ ಜೇಮ್ಸ್ ಬಾಂಡ್ ನ ಹೊಸ ಗೆಳತಿಯಾಗಿ ಆಯ್ಕೆಯಾಗಿದ್ದಾಳೆ. ಬ್ರಿಟನ್ನಿನ ಹೊಸ ಬೆಡಗಿ ಜೆಮ್ಮಾ ಅರ್ಟಟನ್ ಹಾಗೂ ಓಲ್ಗಾ ಈ ಬಾರಿ ಜೇಮ್ಸ್ ಬಾಂಡ್ ಡೇನಿಯಲ್ ಕ್ರೆಗ್ ನ ಹೊಸ ಬಾಂಡ್ ಗರ್ಲ್ಸ್ ...
ಹಿಂದಿ ಚಿತ್ರ ನಿರ್ದೇಶಕ ಬಿ.ಆರ್ ಛೋಪ್ರಾ ನಿಧನ ಮುಂಬೈ, ನ. 5 : ಅನೇಕ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಬಾಲಿವುಡ್ ನ ಹಿರಿಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಲದೇವ್ ರಾಜ್ ಛೋಪ್ರಾ ಇಂದು ತಮ್ಮ ...
ಬಚ್ಚನ್ ಮಗನಾಗಿ ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್ ಫೂಂಕ್ ಚಿತ್ರದಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಈಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಕ್ಸಾಫೀಸ್ ಗಳಿಕೆಯಲ್ಲಿ ಉತ್ತಮ ಸಾಧನೆ ಮಾಡದ ಫೂಂಕ್ ಚಿತ್ರ ಸುದೀಪ್ ಗೆ ...
ರಜನಿರಾಜಕೀಯಕ್ಕೆ ಧುಮುಕಲು ಬಿಜೆಪಿ ಒತ್ತಾಯ! ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸ್ಪರ್ಧಿಸುವಂತೆ ಬಿಜೆಪಿ ಒತ್ತಾಯಿಸಿದೆ.ಈಗಾಗಲೇ ತೆಲುಗು ಚಿತ್ರರಂಗದ ಪ್ರಮುಖ ನಟ ಚಿರಂಜೀವಿ ರಾಜಕೀಯ ಪ್ರವೇಶ ಮಾಡಿ ಆಂಧ್ರದಲ್ಲಿ ಸಂಚಲನ ಉಂಟು ಮಾಡಿದ್ದಾರೆ. ...
ಕಿಂಗ್ ಖಾನ್ ನ ದುಬೈ ಐಷಾರಾಮಿ ವಸತಿಗೃಹ ಬಾಲಿವುಡ್ ನ ಬಾದ್ ಷಹಾ ಶಾರುಖ್ ಖಾನ್ ನಿವೃತ್ತಿ ನಂತರದ ದಿನಗಳನ್ನು ಕಳೆಯಲು ಈಗಾಗಲೇ ಯೋಜನೆ ಹಾಕಿಕೊಂಡಿದ್ದಾರೆ.ಭಾರತದಲ್ಲಿ ಭೂ ಖರೀದಿ ವ್ಯವಹಾರ ಕಷ್ಟ ಎಂದು ಅರಿತು ದೂರದ ದುಬೈನಲ್ಲಿ ...
ನಾಗಿಣಿಯಾಗಿ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಬಾಲಿವುಡ್ ನ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ 'ಹಿಸ್' ಚಿತ್ರದಲ್ಲಿ ವಿಷಕನ್ಯೆಯಗಿ ಅವತರಿಸಲಿದ್ದಾರೆ. ಬುಸ್ ಬುಸ್ ನಾಗಮ್ಮನಾಗಿ ಅವರು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾರೋ ಅಥವಾ ಕಚಗುಳಿ ಇಡುತ್ತಾರೋ ಗೊತ್ತಿಲ್ಲ. ...
ಆಸ್ಕರ್ ಅಂಗಳದಲ್ಲಿ ಮಿನುಗಲಿರುವ 'ತಾರೆ ಜಮೀನ್ ಪರ್' 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದೇ ಖ್ಯಾತರಾಗಿರುವ ಹಿಂದಿ ನಟ ಅಮೀರ್ ಖಾನ್ ಅವರ ನಿರ್ದೇಶನದ 'ತಾರೆ ಜಮೀನ್ ಪರ್' ಚಿತ್ರ ಆಸ್ಕರ್ ಅಂಗಳದ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಮಿನುಗಲು ...
ಅಮಿತಾಭ್ ಕ್ಷಮೆಯಾಚನೆಯಿಂದ ಠಾಕ್ರೆ ತೃಪ್ತಿ ಮುಂಬೈ, ಸೆ. 11 : ಜಯಾ ಬಚ್ಚನ್ ನೀಡಿರುವ ಹೇಳಿಕೆಗೆ ಕ್ಷಮೆ ಇರಲಿ, ಸುಮಾರು 40 ವರ್ಷ ಮರಾಠಿ ನೆಲೆದಲ್ಲಿ ಬದುಕಿರುವೆ, ಈ ನೆಲಕ್ಕೆ ದ್ರೋಹ ಬಗೆಯುವ ಕೆಲಸವನ್ನು ...
ವಯಸ್ಸಿನೊಂದಿಗೆ ಜೂಲಿಯಾಗೆ ಚಿಂತೆಯಿಲ್ಲವಂತೆ! ಚಿತ್ರೋದ್ಯಮದ ಮಂದಿ ತಮ್ಮ ಅಸಲಿ ವಯಸ್ಸನ್ನು ಗುಟ್ಟಾಗಿ ಕಾಪಾಡುವುದರಲ್ಲಿ ನಿಸ್ಸೀಮರು.ತಮ್ಮ ನಿಜವಾದ ವಯಸ್ಸು ಗೊತ್ತಾದರೆ ಎಲ್ಲಿ ಅವಕಾಶಗಳಿಗೆ ಕೊಡಲಿ ಏಟು ಬೀಳುತ್ತದೊ ಎಂಬ ಅಳುಕು ಅವರನ್ನು ಸಾದಾ ಕಾಡುತ್ತಿರುತ್ತದೆ. ...
ಶಾರುಕ್ ಗೆ ಬಾಳಾ ಠಾಕ್ರೆಯ ಎಚ್ಚರಿಕೆ ಮುಂಬೈ, ಸೆ. 9 : ಸಮಾಜವಾದಿ ಪಕ್ಷದ ಸಂಸದೆ ಜಯಾಬಚ್ಚನ್ ಹೇಳಿಕೆಯ ತೀವ್ರ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಕಿಂಗ್ ಖಾನ್ ಶಾರೂಕ್ ಖಾನ್ ವಿವಾದ ಸುಳಿಯಲ್ಲಿ ಸಿಲುಕಿದ್ದಾರೆ. 'ನಾನು ...
ಜಯಾಬಚ್ಚನ್ ಕ್ಷಮೆ ಒಲ್ಲೆ ಎಂದ ಎಂಎಸ್ ಎನ್ ಮುಂಬೈ, ಸೆ. 9 : ''ತಿಳಿದೋ ತಿಳಿಯದೆಯೋ ನಾನಾಡಿರುವ ಮಾತಿನಿಂದ ಮರಾಠಿ ಜನತೆಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ'' ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಮರಾಠಿ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |