ಕನ್ನಡ ಸುದ್ದಿಗಳನ್ನು ಓದಿರಿ.
'ಮತಾಂತರ ಸತ್ಯದ ಮೇಲೆ ಹಲ್ಲೆ' : ಎಸ್ಸೆಲ್ ಭೈರಪ್ಪಬೆಂಗಳೂರು, ಜ. 2 : 'ಮತಾಂತರ ಸತ್ಯದ ಮೇಲೆ ಹಲ್ಲೆ' (Conversion An Assault on Truth) ವಿಷಯದ ಮೇಲೆ ಚರ್ಚಾಕೂಟವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜ 4 ಭಾನುವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಲೋಕಶಿಕ್ಷಣ ಟ್ರಸ್ಟಿನ ಹಾರನಹಳ್ಳಿ ರಾಮಸ್ವಾಮಿ, ಖ್ಯಾತ ಕಾದಂಬರಿಕಾರ ಡಾ ಎಸ್ ಎಲ್ ಭೈರಪ್ಪ, ಶತಾವಧಾನಿ ಡಾ ಆರ್ ಗಣೇಶ್, ಡಾ ...
ಮೈಸೂರಿನಲ್ಲಿ ವಿಶ್ವಮಾನವ ಕಾವ್ಯಗಾಯನಮೈಸೂರು, ಡಿ. 28: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಿ..
ಮಹಿಳೆ ಮತ್ತು ಮಾಧ್ಯಮ ಕುರಿತು ವಿಚಾರ ಸಂಕಿರಣಬೆಂಗಳೂರು, ಡಿ. 28: ವಾರ್ತಾ ಇಲಾಖೆ ಮತ್ತು ಮಾಧ್ಯಮ ಅಕಾಡೆಮಿ ಜಂಟಿಯಾಗಿ ಮಹಿಳೆ ಮತ್ತು ಮಾಧ್ಯಮ ಎಂಬ ವಿಷಯ ಕುರಿತು ವಿಚಾರ ಸಂಕಿರಣವನ್ನು ಡಿ..
ಸಂಗೀತ ಪಿತಾಮಹ ಪಿ. ಕಾಳಿಂಗರಾವ್ ನೆನಪುಬೆಂಗಳೂರು, ಡಿ.23: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರ ಜಿಲ್ಲಾ ವತಿಯಿಂದ ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಸುಗಮ ಸಂಗೀತವನ್ನು ಆಳಿದ ಅನಭಿಷಕ್ತ ದೊರೆ ಸಂಗೀತ ಪಿತಾಮಹ ಪಿ..
ನಾಡೋಜ ಪಾಪುಗೆ ನೃಪತುಂಗ ಪ್ರಶಸ್ತಿಗೌರವಬೆಂಗಳೂರು,ಡಿ .16: ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಸಂಯುಕ್ತವಾಗಿ ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ..
ಡಿ. 17ರಿಂದ ರಾಷ್ಟ್ರೀಯ ವಿಕೋಪ ಕಾರ್ಯಾಗಾರಬೆಂಗಳೂರು, ಡಿ. 16 : ಕರ್ನಾಟಕ ಸರ್ಕಾರ, ಹೋಮ್ ಗಾರ್ಡ್ಸ್ ಸಚಿವಾಲಯ, ನಾಗರಿಕ ರಕ್ಷಣಾ ಇಲಾಖೆ, ತುರ್ತು ಸೇವೆ ಮತ್ತು ಅಗ್ನಿಶಾಮಕ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಿ..
ಕಬ್ಬನ್ ಪಾರ್ಕಿನಲ್ಲಿ ರತ್ನನ ಪದಗಳು ಬೆಂಗಳೂರು,ಡಿ.3:ನಿಸರ್ಗದ ಮಡಿಲಲ್ಲಿ ರತ್ನನ ಪದಗಳನ್ನು ಕೇಳುವ ಮನಸ್ಸಾಗುತ್ತಿದೆಯೇ? ಹಾಗಿದ್ದರೆ 'ಪ್ರಕೃತಿ' ಸಂಸ್ಥೆ ಪ್ರತಿ ಭಾನುವಾರ ಕಬ್ಬನ್ ಉದ್ಯಾನವನದಲ್ಲಿ ನಡೆಸಿಕೊಡುವ ರಸಸಂಜೆ ಕಾರ್ಯಕ್ರಮಕ್ಕೆ ತಪ್ಪದೆ ಬನ್ನಿ..
ಮಾಯಾವಿ ಸರೋವರ ನಾಟಕ ಪ್ರದರ್ಶನದಟ್ಸ್ ಕನ್ನಡಕ್ಕಾಗಿ ಜಾಲತರಂಗ ಅಂಕಣವನ್ನು ಬಹಳಷ್ಟು ದಿನಗಳಿಂದ ಬರೆಯುತ್ತಿರುವ ಅನಿವಾಸಿ ಲೇಖಕ, ನಾಟಕಕಾರ ಮೈ ಶ್ರೀ ನಟರಾಜ ಅವರು ರಚಿಸಿರುವ 'ಮಾಯಾವಿ ಸರೋವರ' ನಾಟಕ ಈ ಶನಿವಾರ ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ..
ಹಳೆಯ ಚಿತ್ರ 'ಮಠ'ದೊಂದಿಗೆ ಹೊಸ ಸಂವಾದಬೆಂಗಳೂರು, ಜು.16: ಕನ್ನಡಸಾಹಿತ್ಯ.ಕಾಂನ ಯುವ ಉತ್ಸಾಹಿಗಳು ಜಗ್ಗೇಶ್ ಅಭಿನಯದ ಮಠ ಚಿತ್ರದ ವಿಶೇಷ ಪ್ರದರ್ಶನವನ್ನು ನಗರದಲ್ಲಿ ಹಮ್ಮಿಕೊಂಡಿದ್ದಾರೆ..