ಕನ್ನಡ ಸುದ್ದಿಗಳನ್ನು ಓದಿರಿ.
ಪಾಂಡವಪುರದಲ್ಲಿ ಜ್ಯೂ. ವಾಲಿಬಾಲ್ ಮಹಾಭಾರತಮಂಡ್ಯ, ಜ. 6 : ಮೂವತ್ತೈದನೇ ಅಖಿಲ ಭಾರತ ಕಿರಿಯರ ವಾಲಿಬಾಲ್ ಛಾಂಪಿಯನ್ ಫಿಪ್ ಪಂದ್ಯಾವಳಿಗಳು ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆಯಲಿವೆ. ಜನವರಿ 11ರಿಂದ ಜನವರಿ 18ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪಂದ್ಯಾವಳಿಯ ಆಯೋಜಕರು ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು.
ಧೋನಿ ಕುಟುಂಬಕ್ಕೆ ಬೆದರಿಕೆ; 3 ಜನ ವಶರಾಂಚಿ, ಜ. 2 : 50 ಲಕ್ಷ ರುಪಾಯಿ ನೀಡುವಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಂದಿರುವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ರಾಂಚಿ ಪೊಲೀಸರು ಇಂದು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ..
ಮುಂಬೈ ಡಿ ಗುಂಪಿನಿಂದ ಧೋನಿಗೆ ಬೆದರಿಕೆ ಪತ್ರನವದೆಹಲಿ, ಡಿ. 31 : ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬ ಸದಸ್ಯರಿಗೆ ಮುಂಬೈ ಡಿ ಗ್ಯಾಂಗ್ ನಿಂದ (ದಾವೂದ್ ಗುಂಪು) ಬೆದರಿಕೆ ಪತ್ರ ಬಂದಿದ್ದು, 50 ಲಕ್ಷ ರುಪಾಯಿಗಳನ್ನು ನೀಡುವಂತೆ ಬೇಡಿಕೆಯನ್ನಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ..
ರಾಂಚಿಯಲ್ಲಿ ಧೋನಿಗೊಂದು ದೇವಾಲಯರಾ೦ಚಿ, ಡಿ. 22 : ತಮಿಳುನಾಡಿನಲ್ಲಿ ತಮ್ಮ ಆರಾಧ್ಯ ನಟ-ನಟಿಯರಿಗೆ ನೆಚ್ಚಿನ ಅಭಿಮಾನಿಗಳು ದೇವಾಲಯ ನಿರ್ಮಿಸುವುದು ಹೊಸ ಸುದ್ದಿಯೇನಲ್ಲ..
ಮಾದಕ ವಸ್ತುಗಳ ನಿಷೇಧ ಸಮಿತಿಗೆ ಕುಂಬ್ಳೆಮುಂಬೈ, ಡಿ. 19 : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಖ್ಯಾತ ಲೆಗ್ ಸ್ಪಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಅಥ್ಲೇಟಿಕ್ಸ್ ನ ವಿಶ್ವ ಮಾದಕ ವಸ್ತುಗಳ ನಿಷೇಧ ಸಲಹಾ ಸಮಿತಿಗೆ (World Anti-Doping Agency (WADA) ಸದಸ್ಯರಾಗಿ ನಾಮಕರಣಗೊಂಡಿದ್ದಾರೆ..
ರಾಹುಲ್ ದ್ರಾವಿಡ್ ಶಾಪ ವಿಮೋಚನೆಮೋಹಾಲಿ, ಡಿ. 19 : ಬದಲಾದ ಕ್ರಿಕೆಟ್ಟಿಗೆ ತಕ್ಕಂತೆ ಆಡುತ್ತಿಲ್ಲ, ಫಾರ್ಮ್ ಕಳೆದುಕೊಂಡಿದ್ದಾರೆ, ಕೆಲ ದಿನ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ ಎಂಬಿತ್ಯಾದಿ ಟೀಕೆಗಳಿಗೆ ಗುರಿಯಾಗಿದ್ದ 'ದಿ ವಾಲ್' ರಾಹುಲ್ ದ್ರಾವಿಡ್ ತಮ್ಮೆಲ್ಲ ಟೀಕಾಕಾರರಿಗೆ ಬ್ಯಾಟಿನಿಂದಲೇ ಉತ್ತರ ನೀಡಿದ್ದಾರೆ..
ಹುತಾತ್ಮ ಯೋಧರಿಗೆ 3 ಕೋ ಪರಿಹಾರ:ಬಿಸಿಸಿಐಚೆನ್ನೈ, ಡಿ. 16 : ಕಳೆದ ತಿಂಗಳು ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಹೊಂದಿದ್ದ ಹುತಾತ್ಮ ಯೋಧರ ಕುಟುಂಬಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 3 ಕೋಟಿ ರುಪಾಯಿ ಪರಿಹಾರ ಘೋಷಿಸಿದೆ..
ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ವೀರೂಚಿತ ಗೆಲುವುಚೆನ್ನೈ, ಡಿ. 15 : ವೀರೇಂದ್ರ ಸೆಹ್ವಾಗ್ ವೀರಾವೇಶದ 83 ರನ್ ಗಳಿಸಿ ಹಾಕಿಕೊಟ್ಟ ಬಲವಾದ ತಳಪಾಯದ ಮೇಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ ಸಿಂಗ್ ಇಂಗ್ಲೆಂಡ್ ತಂಡದ ವಿರುದ್ಧ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಗೆಲುವಿನ ಸೌಧ ಕಟ್ಟಿದ್ದಾರೆ..
ವಿಶ್ವ ಬಾಕ್ಸಿಂಗ್ :ಭಾರತದ ಕಲಿಗಳು ಸೆಮಿಸ್ ಗೆಮಾಸ್ಕೋ, ಡಿ.12: ಇಲ್ಲಿ ನಡೆಯುತ್ತಿರುವ ಎಐಬಿಎ ವಿಶ್ವ ಕಪ್ ಬಾಕ್ಸಿಂಗ್ ಪಂದ್ಯಾವಳಿಯ ಉಪಾಂತ್ಯ ಹಂತಕ್ಕೆ ಭಾರತದ ಜಿತೇಂದರ್ , ಎ..