
ಅಮೆರಿಕಾದ ಹಿರಿಯ ಕನ್ನಡ ಕೂಡಗಳಲ್ಲೊಂದಾದ ನೃಪತುಂಬ ಕನ್ನಡ ಕೂಟ ಇತ್ತೀಚೆಗೆ 35ನೇ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಮತ್ತು ಅರ್ಥವತ್ತಾಗಿ ಆಚರಿಸಿಕೊಂಡಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುತ್ತ ಹಿರಿಯರೂ ತಾವೇ ಮಕ್ಕಳಂತಾದರು. ನೆನಪಿನಲ್ಲುಳಿಯುಂಥ ಕಾರ್ಯಕ್ರಮದ ಚೊಕ್ಕದಾದ ವರದಿ ಮಂಗಳಾ ಉಡುಪ ಅವರಿಂದ.








