ಕನ್ನಡ ಪ್ರಬಂಧ ಸ್ಪರ್ಧೆಯ ಕರೆಯೋಲೆಭಾರತದ ನೇಗಿಲಯೋಗಿಗಳ ಕಳವಳ ಮತ್ತು ಅವರಿಗೆ ಪರಿಹಾರ; ಐಟಿ ಬಿಟಿ ಬಿಪಿಒ ವಲಯ ಹಾಗೂ ಅಲ್ಲಿಂದ ಉದ್ಭವಿಸಿರುವ ಸಾಮಾಜಿಕ ಸಮಸ್ಯೆಗಳು. ಈ ಎರಡು ವಿಚಾರಗಳನ್ನು ಕುರಿತು ಬೆಳಕು ಚೆಲ್ಲುವ, ನಗದು ಬಹುಮಾನ ಪ್ರಬಂಧ ಸ್ಪರ್ಧೆಗೆ ಆಹ್ವಾನ. ಗೆಳೆಯರೆ,ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ...
ಅಮೆರಿಕ ಲೇಖಕ ಲೇಖಕಿಯರಿಗೆ ಪತ್ರವಿಶಾಲ ಅಮೆರಿಕ ವಾಸಿ ಕನ್ನಡ ಸಾಹಿತ್ಯ ಪ್ರೇಮಿಗಳ ಚಾವಡಿ 'ಕನ್ನಡ ಸಾಹಿತ್ಯ ರಂಗ'ದ ಒಂದು ಪ್ರಕಟಣೆಯನ್ನು ನೀವಿಲ್ಲಿ ಓದುತ್ತಿದ್ದೀರಿ..
ಅಟ್ಲಾಂಟಾದಲ್ಲಿ ಸೈಕೊ ಕನ್ನಡ ಚಿತ್ರ ಪ್ರದರ್ಶನಅಟ್ಲಾಂಟಾ, ನ. 5 : ಕನ್ನಡಿಗ ರಘು ದೀಕ್ಷಿತ್ ಅವರು ಹಾಡಿರುವ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡಿನಿಂದ ಅಪಾರ ಜನಮನ್ನಣೆ ಗಳಿಸಿರುವ ಹೊಚ್ಚಹೊಸ ಕನ್ನಡ ಚಲನಚಿತ್ರ 'ಸೈಕೊ' ನವೆಂಬರ್ 8, ಶನಿವಾರದಂದು ಇಲ್ಲಿನ ಪೀಚ್ ಟ್ರಿ ಸಿನೆಮಾಸ್ ಥಿಯೇಟರ್ ನಲ್ಲಿ ಪ್ರದರ್ಶಿತವಾಗುತ್ತಿದೆ..
ಕಾವೇರಿ ಅಂಗಳದಲ್ಲಿ ಸಖತ್ ಶನಿವಾರವಾಷಿಂಗ್ ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಈ ಬಾರಿ ತ್ರಿವಳಿ ಸಂಭ್ರಮ..
ಐರ್ಲಂಡಲ್ಲಿ ನ. 1ರಂದು ಮೊಳಗಲಿದೆ ಕನ್ನಡ ಡಿಂಡಿಮ'ಕನ್ನಡ ಹಬ್ಬ 2007'ದಲ್ಲಿ ಐರಿಶ್ ಕನ್ನಡಿಗರು ಐರಿಶ್ ಕನ್ನಡಿಗರು ಮೂರನೆಯ ವರ್ಷ ಕೂಡ ರಾಜ್ಯೋತ್ಸವವನ್ನು ಭರ್ಜರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ..
ಅಮೆರಿಕ ಬಾನುಲಿಯಲ್ಲಿ ನಾಗಾಭರಣ ಸಂದರ್ಶನಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ರಂಗಕಲಾವಿದ ಟಿ..
ನ್ಯೂಜೆರ್ಸಿಯಲ್ಲಿ 'ಕನ್ನಡವೇ ಸತ್ಯ' ಸಂಗೀತ ಸಂಜೆಖ್ಯಾತ ಸಂಗೀತ ನಿರ್ದೇಶಕ, ಚಲನಚಿತ್ರ ಹಿನ್ನೆಲೆ ಗಾಯಕ ಹಾಗು ಭಾವ, ಜನಪದ ಗೀತೆಗಳ ಸರದಾರ ಸಿ..