ಖಂಡಾಂತರ ಉಪಾಹಾರ ಮತ್ತು ಗಂಜಿಊಟ ನಮಗೆ ಗೊತ್ತಿಲ್ಲಗೋಸಿಯವರ ಮನೆ ತಿಂಡಿ ವಿವರಣೆ ಓದಿದರೆ ಉತ್ತರ ಕರ್ನಾಟಕದ ಕಡೆಯವರು ಅನ್ನಿಸುತ್ತೆ. ಇವರ ಮನೆಯಲ್ಲಿ ಒಂದ್ಸಲ ಮಂಡಕ್ಕಿ ಒಗ್ಗರಣೆ ತಿನ್ನಬೇಕ್ರೀ... ಸರ s! ವಿಜಯ ಸತೀಶ್ ಗೋಸಿ ಗಂಜಿ ಉಪ್ಪಿನಕಾಯಿ ಮತ್ತು ಖಂಡಾಂತರ ಉಪಾಹಾರ ಹಾಗೂ ಪೆಜತ್ತಾಯ-ಸರೋಜಮ್ಮ ಅವರ ಮನೆಯ ಬೆಳಗಿನ ಉಪಾಹಾರದ ಬಾಯಿನೀರೂರಿಸುವ ಪುರಾಣ ಓದಿದೆ. ಚೆನ್ನಾಗಿದೆ.
ಬೆಳಗಿನ ತಿಂಡಿಗೆ ಇವರ ಮನೆಗೆ ಹೋಗೋಣ, ಪ್ರತಿದಿನ!!ವಿಚಿತ್ರಾನ್ನ ಅಂಕಣದಲ್ಲಿ ಪ್ರಕಟವಾಗಿರುವ ಗಂಜಿ ಮತ್ತು ಖಂಡಾಂತರ ಉಪಾಹಾರ ಲೇಖನಕ್ಕೆ ಪ್ರತಿಕ್ರಿಯೆ : ಓದಿದರೆ ಯಾರಿಗಾದರೂ ಅಸೂಯೆ ಬರುತ್ತೆ! ಪೆಜತ್ತಾಯ, ಬೆಂಗಳೂರು ಸಾರ್, ನನಗೆ ಸಾಮಾನ್ಯವಾಗಿ ಮನೆಯಲ್ಲಿ ಬಡಿಸಲಾಗುವ ಬೆಳಗಿನ ಉಪ +ಆಹಾರ = ಉಪಾಹಾರದ ವಿವರ ಕೊಡುತ್ತೇನೆ..
ಬಿಸಿ ಬಿಸಿ ಮಸಾಲೆ ದೋಸೆಬೇಕಾಗುವ ಪದಾರ್ಥ : 4 ಲೋಟದಷ್ಟು ಸಾಧಾರಣ ಅಕ್ಕಿ, ಅರ್ಧ ಲೋಟದಷ್ಟು ತೊಗರಿಬೇಳೆ, ಒಂದೂವರೆ ಲೋಟ ಉದ್ದಿನ ಬೇಳೆ, 2 ಚಮಚ ಮೆಂತ್ಯ, ಒಂದು ಹಿಡಿ ಅವಲಕ್ಕಿ (ಅವಲಕ್ಕಿ ಹಾಕಿದರೆ, ದೋಸೆ ಗರಿಗರಿಯಾಗಿ ಬರುತ್ತದೆ) ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಸಕ್ಕರೆ..
ದಿಢೀರ್ ಅವಲಕ್ಕಿ ಒಗ್ಗರಣೆದಿಢೀರ್ ತಿಂಡಿ ಬೇಕೆ? ಹಾಗಿದ್ದರೆ ಅವಲಕ್ಕಿ ಒಗ್ಗರಣೆ ಮಾಡಲು ಅಣಿಯಾಗಿ..
ಅಪ್ಪಟ ಕನ್ನಡ ಮಣ್ಣಿನ ಖಾದ್ಯ: ರಾಗಿ ದೋಸೆಇಷ್ಟು ದಿನ ಕರ್ನಾಟಕವನ್ನು ರಾಗಿ ಮುದ್ದೆ ಮಾತ್ರ ಪ್ರತಿನಿಧಿಸುತ್ತಿತ್ತು..
ಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರಉಪ್ಪಿಟ್ಟು ವಿರೋಧಿಗಳಿಗೆ ಅನ್ಯ ಉಪಹಾರ. ರವೆ ಉಪ್ಪಿಟ್ಟು ಕಂಡರೇ ಆಗದವರಿಗೆ, ಪ್ರತಿ ಏಕಾದಶಿಯಂದು ಒಂದೇ ಬಗೆಯ ತಿಂಡಿ ತಿಂದು ರುಚಿಮಬ್ಬಾಗಿರುವವರಿಗೆ ಸಬ್ಬಕ್ಕಿ ಖಿಚಡಿ ಹೇಳಿ ಮಾಡಿಸಿದ ತಿಂಡಿ..
ಪಾಕಶಾಲೆಯಲ್ಲಿ 3 ಬಗೆ ಸ್ಪೆಷಲ್ ದೋಸೆಬೇಕಾಗುವ ಸ..
ಪಾಕಶಾಲೆ:ಸೊಪ್ಪಿನ ರೊಟ್ಟಿ, ಮಜ್ಜಿಗೆ ರೊಟ್ಟಿಅಕ್ಕಿ ರೊಟ್ಟಿಯನ್ನು ನೀವು ಈಗಾಗಲೇ ಮೆಲ್ಲಿರಬಹುದು..
ಉತ್ತರ ಕನ್ನಡದ ಅಲಸಂದೆ ರೊಟ್ಟಿ ಸವಿಯೋಣ ಬನ್ನಿಮೈಸೂರು ಸೀಮೆಯ ಮಂದಿ ರಾಗಿರೊಟ್ಟಿ, ಅಕ್ಕಿರೊಟ್ಟಿ ಇಷ್ಟ ಪಡುವಂತೆಯೇ ಉತ್ತರ ಕರ್ನಾಟಕದ ಮಂದಿ ಜೋಳದ ರೊಟ್ಟಿ, ಅಲಸಂದೆ ರೊಟ್ಟಿಯನ್ನು ಇಷ್ಟ ಪಡುತ್ತಾರೆ..
ಫುಲ್ಕಾ : ಬೇಕಾಗುವ ಪದಾರ್ಥ ; ತಯಾರಿಸುವ ವಿಧಾನಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು : 2 ಲೋಟ ಉಪ್ಪು : ರುಚಿಗೆ ತಕ್ಕಷ್ಟು ನೀರು :ಒಂದು ಲೋಟ ಫುಲ್ಕಾ ಮಾಡುವ ವಿಧಾನ: ಗೋಧಿ ಹಿಟ್ಟು , ಉಪ್ಪು, ನೀರು ಇವುಗಳನ್ನು ಚೆನ್ನಾಗಿ ಕಲಸಿ..