0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ತಿಂಡಿ ಆಹಾರ ವಿಹಾರ ಚಟ್ನಿ ಸಾರು-ಸಾಂಬಾರು ಪಲ್ಯ ಕಲರ್ ಕಲರ್ ರೈಸ್ ಸಿಹಿ ತಿಂಡಿ ಕುರುಕಲು ತಿಂಡಿ ಪಾನೀಯ ಪರಿಕರ
[]
[] ಮುಖಪುಟ » ಅಡುಗೆಮನೆ » ಚಟ್ನಿ
[]

[]
ಪಾಕಶಾಲೆ: ತರಕಾರಿ ಕುರ್ಮಾದ ಮರ್ಮಾ
ಕರ್ನಾಟಕದಲ್ಲಿ ಈಗ ಮಳೆರಾಯನ ಪ್ರತಾಪ ಅಧಿಕವಾಗಿ ಕಚಗುಳಿ ಇಡುವಂಥಾ ತಣ್ಣನೆ ಚಳಿ ಅನುಭವವೂ ಇದೆ. ಚಳಿಯನ್ನು ನೀಗಿಕೊಳ್ಳಲು, ಮೈಯನ್ನು ಬೆಚ್ಚಗಾಗಿಸಿಕೊಳ್ಳಲು ಬಿಸಿಬಿಸಿ ರೊಟ್ಟಿ, ಚಪಾತಿಯೊಂದಿಗೆ ತರಕಾರಿ ಕುರ್ಮಾ ಜೊತೆಗಿದ್ದರೆ ...

ನಾನಾ ಪತ್ರೆಗಳ ತಂಬ್ಳಿ ಅಥವಾ ತಂಬುಳಿ
ಔಷಧೀಯ ಗುಣಗಳುಳ್ಳ ತಿಮರೆ ಎಲೆಗಳಿಂದ ತಯಾರಿಸಿದ ತಂಬುಳಿ ಬಾಯಿ ರುಚಿಯನ್ನು ತಣಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಬ್ರಾಹ್ಮಿ ಎಲೆಯನ್ನು ಬ್ರಾಹ್ಮಿ ಮೂಹೂರ್ತದಲ್ಲಿ (ಬೆಳಿಗ್ಗೆ 4.30 ಗಂಟೆಗೆ) ಬರಿಹೊಟ್ಟೆಯಲ್ಲಿ ತಿಂದರೆ ...

ದಟ್ಸ್ ಕನ್ನಡಪಾಕಶಾಲೆ : ಮಾವಿನಕಾಯಿ ತೊಕ್ಕು
ಹಣ್ಣುಗಳ ರಾಜನನ್ನು ಕೊಂಡು ಬಗೆಬಗೆಯ ತಿನಿಸನ್ನು ಮಾಡಬಹುದು. ಹಾಗೆ ಮಾವಿನಕಾಯಿ ಬಳಸಿ ತೊಕ್ಕು, ಗೊಜ್ಜು, ಉಪ್ಪಿನಕಾಯಿ ಮಾಡುವುದು ಸಾಮಾನ್ಯ. ಜನಪ್ರಿಯ ತೋತಾಪುರಿ ಮಾವಿನಕಾಯಿ ಬಳಸಿ ಸುಲಭವಾಗಿ ತೊಕ್ಕು ಮಾಡಬಹುದಾದ ...

ದಟ್ಸ್ ಪಾಕಶಾಲೆ : ಬೆಳ್ಳುಳ್ಳಿ ಚಟ್ನಿಪುಡಿ
ಇವಿಷ್ಟು ಬೇಕೇ ಬೇಕು: ಸಾಧಾರಣ ಗಾತ್ರದ ಬೆಳ್ಳುಳ್ಳಿ: 4 ರಿಂದ 5 ಕಡಲೆ ಬೇಳೆ: 100 ಗ್ರಾಂ ಉದ್ದಿನ ಬೇಳೆ: 75 ಗ್ರಾಂ  ಒಣ ಮೆಣಸಿನಕಾಯಿ: 5 0ಗ್ರಾಂ ...

ಯೋಜನ ಗಂಧಿನಿ, ಆರೋಗ್ಯವರ್ಧಿನಿ : ಯಾರಿವಳು?
ಬೆಳ್ಳುಳ್ಳಿ ರಾಯರ ಮಹಾತ್ಮೆ ಎಷ್ಟು ಹೇಳಿದರೂ ಕಡಿಮೆಯೇ. ಅಡುಗೆ ರುಚಿಗೆ ಮಾತ್ರವಲ್ಲ, ಸಾಮಾನ್ಯ ನೆಗಡಿಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಾ ಬೆಳ್ಳುಳ್ಳಿ ಪಾತ್ರ ಹಿರಿದು!ಮಹೇಶ್‌ ಮಲ್ನಾಡ್‌ಬೆಳ್ಳುಳ್ಳಿ ಎಂದಾಕ್ಷಣ ...

ಪುಟ್ರಂಗಿ ಫೋನೂ ಪಟೇಲ್‌ ಬ್ರದರ್ಸೂ ಪತ್ರೊಡೆ ಎಲೆಯೂ...
ವಿಚಿತ್ರಾನ್ನದ ಅಡುಗೆಭಟ್ಟರು ಸ್ವಾದಿಷ್ಟ ಹಾಸ್ಯ ರಸಾಯನವ ತಯಾರಿಸುವುದು ಬಿಟ್ಟು ತಾಯಿ ಮಗಳ ಫೋನ್‌ ಸಂಭಾಷಣೆ ಕದ್ದಾಲಿಸುವುದೇ? ಶಿವಶಿವಾ ! ಈ ಕದ್ದಾಲಿಕೆಯಲ್ಲಿ ಅವರ ಕಿವಿಗೆ ಬಿದ್ದಿದ್ದಾದರೂ ಏನು?ಶ್ರೀವತ್ಸ ಜೋಶಿಇದೊಂದು ...

ಪಂಚಾಮೃತವೂ Pun-ಚಾ-ಅಮೃತ ಇತ್ಯಾದಿಯೂ...
ಪಂಚಾಮೃತದ ಹೊಸರುಚಿ ಬಾಯಿಗೆ, ಮತ್ತು ಪನ್‌ ಚಾ ಅಮೃತದ ರುಚಿ ಬ್ರೆೃನಿಗೆ !ಶ್ರೀವತ್ಸ ಜೋಶಿಹಿಂದೂ ಪೂಜಾವಿಧಿವಿಧಾನಗಳಲ್ಲಿ ಪಂಚಾಮೃತದ (ಕ್ಷೀರ, ದಧಿ, ಘೃತ, ಮಧು ಮತ್ತು ಶರ್ಕರಾ ಮಿಶ್ರಣ) ಮಹತ್ವ ...

ಗಂಜಿ ಊಟ ಈಸ್‌ ಮೈ ಬ್ರೆಡ್‌-ಬಟರ್‌-ಜಾಮ್‌
ಗಂಜಿ ಊಟದ ಮುಂದೆ ಇನ್ನಾವ ಊಟ? ಪಂಚಭಕ್ಷ್ಯ ಪರಮಾನ್ನ.. ನಡೀ ಆಚೆ..ನಂದಕಿಶೋರ್‌, ಮೈಸೂರು.ಇವತ್ತು ಬೆಳಗ್ಗೆ ಗಂಜಿ ಉಣ್ಣುವಾಗ, ವಿಚಿತ್ರಾನ್ನದಲ್ಲಿ ಬಂದಿದ್ದ ಖಂಡೋಪಹಾರ ಗಂಜಿಯ ನೆನಪಾಯಿತು! ಪುಣ್ಯಕ್ಕೆ ‘ನಾನು ಚಿಕ್ಕವನಿದ್ದಾಗ....’ ...

ತಂದಿಹೆ ಕೊಡಗಿನ ಕಿತ್ತೀಳೆ...
ವಿಚಿತ್ರಾನ್ನಕ್ಕೆ ಕಿತ್ತಳೆಯ ಹುಳಿ. ಇಲ್ಲಿನ ಕಿತ್ತಳೆಯ ರುಚಿ ಹುಳಿಯಷ್ಟೇ ಅಲ್ಲ ; ಒಂಚೂರು ಸಿಹಿ, ಒಂಚೂರು ಗೊಜ್ಜಿನ ಘಮಲು. ತೊಳೆ ತೊಳೆಯೂ ಸ್ವಾದಿಷ್ಟ . ಜೊಲ್ಲೂರುತ್ತಿದೆಯಾ?ಶ್ರೀವತ್ಸ ಜೋಶಿ‘ಹಣ್ಣು ಮಾರುವವನ ...

‘ಕಾಫಿ ಹಬ್ಬ’ದಲ್ಲಿ ಒಳ್ಳೆ ಫಿಲ್ಟರ್‌ ಕಾಫಿ... ಕುಡಿಯೋಣ್ವಾ?
ಬೆಂಗಳೂರು : ಮುಂಜಾನೆ ಇರಲಿ, ಮುಸ್ಸಂಜೆ ಇರಲಿ ಮನಸ್ಸಿಗೆ ಮುದ ನೀಡುವ, ದೇಹಕ್ಕೆ ಹಿತ ನೀಡುವ ಫಿಲ್ಟರ್‌ ಕಾಫಿ ಮೆಚ್ಚದಿರುವವರು ಯಾರಿದ್ದಾರೆ ಹೇಳಿ? ಮೆಚ್ಚುವ ಮಂದಿಗಿಲ್ಲಿದೆ ಸಿಹಿಸುದ್ದಿ. ಭಾರತೀಯರ ...



More Pages: 1  2  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India