![[]](/img/trans.gif) |
ಮುಖಪುಟ » ಅಡುಗೆಮನೆ » ಆಹಾರ ಸಂಸ್ಕೃತಿ
![[]](/img/trans.gif)
![[]](/img/trans.gif)
ಸುರ್ರ್ರ್ ಸವಿಯಲು ಬೇಕಾ ಮೈಸೂರು ಪಾಕ
ಬಾಯಲ್ಲಿಟ್ಟರೆ ಕರಗುವ ಮೈಸೂರು ಪಾಕಿಗೂ ಅರಮನೆಯ ನಗರಿ ಮೈಸೂರಿಗೂ ಸಂಬಂಧವೇ ಇಲ್ಲ ಎನ್ನುವವರಿದ್ದಾರೆ. ತುಪ್ಪದಲ್ಲಿ ತೊಯ್ದ ಈ ಸಿಹಿತಿನಿಸು ಮೈಸೂರಲ್ಲಿ ಹುಟ್ಟಿರದಿದ್ದರೆ ಮೈಸೂರು ಹೆಸರು ಇದಕ್ಕೆ ಅಂಟಿಕೊಂಡಿದ್ದಾದರೂ ಹೇಗೆ ಅಂತ ವಾದ ಮಂಡಿಸುತ್ತಾರೆ ಸಿಂಗಪುರದ ವಾಣಿ ರಾಮದಾಸ್ ಅವರು. ಏನೇ ಆಗಲಿ, ವಾದವಿವಾದಗಳಲ್ಲಿ ...
ಗ್ರಾಮೀಣ ಕರ್ನಾಟಕದ ಸೊವಡು ರಾಗಿ ಮುದ್ದೆ ನಿಜ ಹೇಳಬೇಕೆಂದರೆ ಈ ಕಾಲದ ಹೆಣ್ಮಕ್ಕಳಿಗೆ ರಾಗಿ ಮುದ್ದೆ ಮಾಡೋದು ಅಂದ್ರೆ ಅದೇನೋ ಅಲರ್ಜಿ. ಮುದ್ದೆ ಮಾಡಲು ಬರೋದಿಲ್ಲ ಅಂತಲೋ ಅಥವಾ ನಾವು ಹಳ್ಳಿಯವರು ಎನ್ನುವ ಕೀಳರಿಮೆ ಅವರನ್ನು ...
ಸೇಬು ಕರಜಿಕಾಯಿ ಮತ್ತು ಗೊಜ್ಜು ರೆಸಿಪಿ ಸೇಬು ಹಣ್ಣು ಹೋಗಲಿ, ಚೇಪೆ ಕಾಯಿ ಅಥವಾ ಮಾವಿನ ಕಾಯಿ ತೋಟದಿಂದ ಒಂದೇ ಒಂದು ಕದ್ದರೂ ಸಾಕು ಮಾಲಿ ರುಮಾಲಿನಿಂದ ಬೀಸುತ್ತಾನೆ. ಇನ್ನು ತೋಟಕ್ಕೇ ನುಗ್ಗಿ ಎಷ್ಟು ಬೇಕಾದರೂ ...
ಒಬ್ಬಳೇ ಹಬ್ಬ ಮಾಡುವುದು ಹೇಗೆ? ದೀಪಾವಳಿ ಮೂಲತಃ ಸಡಗರದ ಹಬ್ಬ ಎಂದು ನನಗೂ ಗೊತ್ತು. ಹಣತೆ, ಬೆಳಕು, ಹೊಸ ಡ್ರೆಸ್ಸು, ಹೊಸ ಆಭರಣ, ಎಳೆಯ ಮಕ್ಕಳೊಂದಿಗೆ ಆಟ. ಇಷ್ಟಮಿತ್ರರ ಸಂಗಡ ನಲಿಯುತ್ತಾ ಆಪ್ತ ಬಂಧುಗಳ ...
ಕಾಫಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಸಂಕೇತ ಕಾಫಿ ಕೇವಲ ಬೆಳಗಿನ ಜಾವ ಹೀರುವ ಪೇಯವಾಗಿ ಉಳಿದಿದೆಯೇ? ಖಂಡಿತ ಇಲ್ಲ. ಕಾಫಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಸಂಕೇತ, ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗ, ಕಾಫಿ ಸ್ಟೈಲಿನ ...
ಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು ಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ...
ಮಾವಿನ ಕಾಯಿ ಚಟ್ನಿ : ಓದಿ ಕಲಿ, ಮಾಡಿ ತಿಳಿ, ತಿಂದು ಲೊಟ್ಟೆ ಹೊಡಿ ಮಾವಿನ ಕಾಯಿ ! ನೆನಪಿಸಿಕೊಂಡರೆ ನಾಲಿಗೆ ತುದಿಯಲ್ಲಿ ನೀರು. ಜೊತೆಗೇ ನೆನಪಾಗುತ್ತದೆ ಚಿಕ್ಕಂದಿನಲ್ಲಿ ಮಾವಿನ ಕಾಯಿ ಜೊತೆ ಉಪ್ಪು, ಮೆಣಸಿನ ಪುಡಿ ಕದ್ದು ತಿಂದ ರಸ ಘಳಿಗೆಗಳು...!! ಮಾವಿನ ...
ಹಸಿರು ಟೊಮ್ಯಾಟೋ ಚಟ್ನಿ : ರೊಟ್ಟಿ-ಚಪಾತಿಗೆ ಸಾಥ್ ನಿಮಗೆ ಈ ಚಟ್ನಿ ತುಂಬಾ ಖಾರವೆನಿಸಿದರೆ, ಸ್ವಲ್ಪ ಬೆಲ್ಲ ಹಾಕಿ ಖಾರ ಕಡಿಮೆ ಮಾಡಿಕೊಳ್ಳಬಹುದು.ಅಮೃತಾಬೇಕಾಗುವ ಸಾಮಗ್ರಿಗಳು :4 ಮಧ್ಯಮ ಗಾತ್ರದ ಟೊಮ್ಯಾಟೋ ಕಾಯಿಗಳು 2 ಚಮಚ ಕತ್ತರಿಸಿದ ಕೋತಂಬರಿ ...
ನುಗ್ಗೆಸೊಪ್ಪಿನ ಚಟ್ನಿಪುಡಿ ನುಗ್ಗೆಕಾಯಿ, ನುಗ್ಗೆಸೊಪ್ಪು ಎಲ್ಲವೂ ರುಚಿಯೇ. ನುಗ್ಗೆಸೊಪ್ಪಿನಿಂದ ಚಟ್ನಿಪುಡಿ ಸಹಾ ಮಾಡಬಹುದು. ಕೇಳಿ; ಹೇಳುತ್ತೇನೆ.ಆರ್.ಸವಿತಾಸಾಮಗ್ರಿ : ನುಗ್ಗೆಸೊಪ್ಪು(1 ಬಟ್ಟಲು)ಉದ್ದಿನಬೇಳೆ (1/4 ಬಟ್ಟಲು) ಕಡ್ಲೆಬೇಳೆ(1/4 ಬಟ್ಟಲು) ಒಣಕೊಬ್ಬರಿ(1/4 ಬಟ್ಟಲು) ಹುಣಸೇಹಣ್ಣು(ಗೋಲಿ ಗಾತ್ರದಷ್ಟು)ಒಣಮೆಣಸು(5)ಉಪ್ಪು(ರುಚಿಗೆ ...
ಟೊಮೊಟೊ ಗೊಜ್ಜು ಟೊಮೊಟೊ ಹಣ್ಣಿನಿಂದ ತುಂಬಾ ಡಿಶಸ್ ಮಾಡಬಹುದು, ಅದರಲ್ಲಿ ಇದು ಒಂದು. ಇದು ಚಪಾತಿಗೆ ನೆಂಚಿಕೊಳ್ಳಲು ಬಲು ಚೆಂದ. ಬೇಗ ತಯಾರಿಸಬಹುದು.ಹೊಸಮನೆ ಕುಮುದಾ ಶಂಕರ್, ಜೆಡ್ಡಾ, ಸೌದಿ ಅರೇಬಿಯಾಬೇಕಾಗುವ ಪದಾರ್ಥಗಳು ...
ಮೂಲಂಗಿ ಚಟ್ನಿ ಉಪ್ಪಿನಕಾಯಿ ಬಾಟ್ಲಿ ಫ್ರಿಜ್‌ನಿಂದ ಆಚೆಗೆ ಬಾರದ ಹಾಗೆ ರುಚಿಯನ್ನೆಲ್ಲಾ ತಾನೇ ಹೊತ್ತುಕೊಂಡ ಮಾಡುವುದು ಹೇಗೆ?ಊಟ ಮುಗಿಸಿ ಡೈನಿಂಗ್ ಟೇಬಲ್‌ನಿಂದ ಏಳುವಾಗ, ಉಂಡವರು ‘ಇವತ್ತು ಊಟ ಚೆನ್ನಾಗಿತ್ತು ..’ ಅಂತ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |