ಸ್ಟ್ರಾಬೆರ್ರಿ ಜ್ಯೂಸ್ ಮತ್ತು ಜಾಮ್ನಿಮಗೆ ಸ್ಟ್ರಾಬೆರ್ರಿ ಹಣ್ಣಿನ ರುಚಿ ಸವಿದಿರಬಹುದಲ್ಲವೆ? ಸ್ಟ್ರಾಬೆರ್ರಿ ಹಣ್ಣಿನಲ್ಲಿ ‘ಸಿ’ ಜೀವಸತ್ವವು ಅಧಿಕವಾಗಿದೆ. ಆದರೆ ಎಲ್ಲ ಕಾಲದಲ್ಲಿ, ಎಲ್ಲ ಸ್ಥಳಗಳಲ್ಲಿ ಸ್ಟ್ರಾಬೆರ್ರಿ ದೊರಕುವುದು ಕಷ್ಟ. ಸ್ಟ್ರಾಬೆರ್ರಿಯ ತಂಪು ಪಾನೀಯ ಬೇಸಿಗೆಯಲ್ಲಿ ಆಹ್ಲಾದಕರ. ಹಾಗೆಯೇ ಸ್ಟ್ರಾಬೆರ್ರಿಯ ‘ಜಾಮ್’ ತಯಾರಿಸಿಟ್ಟರೆ ವರ್ಷಪೂರ್ತಿ ಬಳಸಬಹುದು. ವಂದನಾ ಮರಾಠೆ; ಸೌತ್ ಕೊರಿಯಾ. ಈಗ ಗಳನ್ನು
ಅಸಿಡಿಟಿ ಕಡಿಮೆ ಮಾಡಲು ಗ್ರೀನ್ ಜ್ಯೂಸ್ಆರೋಗ್ಯದ ಕಡೆ ಕಾಳಜಿ ಇದ್ದವರು ಏನೆಲ್ಲ ಮಾಡಬೇಕಾಗತ್ತೆ, ಏನೆಲ್ಲ ಕುಡಿಯಬೇಕಾಗತ್ತೆ! ಅನಾರೋಗ್ಯ ಆವರಿಸುವ ಮೊದಲೇ ಎಚ್ಚೆತ್ತುಕೊಂಡು ಆರೋಗ್ಯದತ್ತ ಗಮನ ಹರಿಸುವುದು ಒಳ್ಳೆಯದಲ್ಲವೆ? ನೆನಪಿರಲಿ, ಎಲ್ಲ ರೋಗಗಳಿಗೆ ಕಾರಣ ಅಸಿಡಿಟಿ..
ಪೌಷ್ಟಿಕತೆಯ ಆಗರ ಸೀತಾಫಲಹಚ್ಚಹಸಿರಿನಿಂದ ಕೂಡಿದ ಸೀತಾಫಲದ ಗಿಡಗಳು ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುತ್ತವೆ..
ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!ಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ..
ಬೇಸಿಗೆಯ ಬಿಸಿ ಆರಿಸಲು ತಂಪು ಪಾನಕಅಮೃತಮಯಿ ಪಾನಕ ಹಳೇ ಹುಣಸೇಹಣ್ಣನ್ನು(ನಿಂಬೆ ಗಾತ್ರದಷ್ಟು) ಒಂದು ಲೋಟ ನೀರಿನಲ್ಲಿ ಹತ್ತು ನಿಮಿಷ ನೆನೆಸಿ..
ಪಾಕಶಾಲೆ: ಪಿಂಕ್‌ಲೇಡಿ ಕುಡಿದು ನೋಡಿ!ನೆತ್ತಿ ಸುಡುವ ಬಿರು ಬೇಸಿಗೆ ಹತ್ತುಹಲವು ತಣ್ಣನೆಯ ಪೇಯಗಳು ಮನಃಪಟಲದ ಮೇಲೆ ಹಾದು ಹೋಗುವಂತೆ ಮಾಡುತ್ತದೆ..
ಬೇಲದ ಹಣ್ಣಿನ ಪಾನಕ ಕುಡಿಯೋಣ...ಮಹಾಶಿವರಾತ್ರಿ, ಶ್ರೀರಾಮನವಮಿ ಯಾವುದೇ ಹಬ್ಬವಾಗಲಿ ಈ ದಿನ ಪಾನಕ - ಪನಿವಾರಕ್ಕೆ ಒಂದು ಮಹತ್ವವೇ ಇದೆ..
ಥಂಡಾ ಅಂದರೆ ಹುರಿಹಿಟ್ಟು, ಚಿಕ್ಕು ಷೇಕ್ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಸಲು ಕೆಲವು ಶರಬತ್ತು ಪಾನೀಯಗಳನ್ನು ನೀಡುತ್ತಿದ್ದೇನೆ..
ಅಡುಗೆ ,ಆರೋಗ್ಯ :ಶುಂಠಿ ಕಷಾಯವಲ್ಲ. ಸೂಪ್ಅಡುಗೆ ಮನೆಯ ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಶುಂಠಿ ಹಾಗೂ ಮೆಣಸು ಸೇರಿಸಿ ಗರಮಾಗರಂ ಸೂಪ್ ಮಾಡೋಣ ಬನ್ನಿ, ಸಣ್ಣ ಪುಟ್ಟ ಕಾಯಿಲೆಗಳನ್ನು ದೂರಾಗಿಸಲು ಆರೋಗ್ಯ ವೃದ್ಧಿಗಾಗಿ ಈ ಸೂಪ್ ಆಗಾಗ ಕುಡಿಯುವುದು ಒಳ್ಳೆಯದು..
ಚಳಿಗಾಲದ ಸಂಗಾತಿ ಸೋಯಾ ಸೂಪ್!ಚಳಿಗಾಲದಲ್ಲಿ ಕಾಫಿ, ಟೀಗಿಂತಲೂ ಸೂಕ್ತವಾದ ಪಾನೀಯ ಸೂಪ್..