ಖಾರ ಮತ್ತು ಸಿಹಿ ಶಂಕರಪೋಳಿಬೆಳಿಗ್ಗೆ ಚಹಾದ ಜೊತೆ, ಸಾಯಂಕಾಲದ ತಿಂಡಿಯ ಜೊತೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಪಿಕ್ನಿಕ್ಕಿಗೆ ಹೋದಾಗ... ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು. ಅಡುಗೆಮನೆಗೆ ಕಾಲಿಟ್ಟಾಗಲೆಲ್ಲ ಕದ್ದುಮುಚ್ಚಿಯಾದರೂ ಸರಿ ಎರಡು ಬಾಯಲ್ಲಿ ಹಾಕಿಕೊಳ್ಳಿ.* ಗಾಯತ್ರಿ ಶೇಷಾಚಲಂಖಾರದ ಶಂಕರ ಪೋಳಿಬೇಕಾಗುವ ಸಾಮಾಗ್ರಿಗಳು :ಚಿರೋಟಿ ...
ಮಾವಿನಕಾಯಿ ಅನ್ನ..ನಾಲಿಗೆ ಚಾಪಲ್ಯಕ್ಕೆ ನಿತ್ಯವು ರಸದೌತಣ ಬೇಕಲ್ಲವೇ?ಹಾಗಾದರೆ ಪ್ರಯತ್ನಿಸಿ..
ಗರಮಾಗರಂ ಕ್ಯಾಪ್ಸಿಕ್ಸಂ ರವಾ ಪಕೋಡ* ನಂದಿನಿ ಗ..
ಹುಳಿಹುಳಿ ಮಾವಿನಕಾಯಿ ಅನ್ನ : ನಿನಗಿನ್ನೇನು ಬೇಕಣ್ಣ?ಚೈತ್ರದ ಚಿಗುರೊಂದಿಗೇ ಹೂವು-ಮಿಡಿಗೊಂಚಲು-ಕೋಗಿಲೆಯ ಪಾದಸ್ಪರ್ಶಿತ ಮಾವು ಪ್ರತ್ಯಕ್ಷ..
ವೆಜಿಟಬಲ್ ಬರ್ಗರ್ ಬರ್ಗರ್ ಅಂದ್ರೆ ಈಗಿನವರಿಗೆ ಮೋಹ..
ತಿಂಡಿ : ಡೋಕಳಾಡೋಕಳಾ ತಯಾರಿಸುವುದು ಬಹಳ ಸುಲಭ..
ಅಕ್ಕಿ ವಡೆವಿನುತಾ ರಾಜೇಂದ್ರ, ಕೋಲಾರ ಉದ್ದಿನ ವಡೆ, ಮದ್ದೂರು ವಡೆ ಬಗ್ಗೆ ಕೇಳಿದ್ದೀರಿ..
ನುಚ್ಚಿನುಂಡೆ - ಮಜ್ಜಿಗೆ ಹುಳಿ ಗಣನಾಯ್ಕನುಚ್ಚಿನುಂಡೆ ಮಾಡಿದ್ದೆ ಮಗೂ ಇವತ್ತು ಎಂದಳು ಅಮ್ಮ ಈ ಶನಿವಾರ ಫೋನಾಯಿಸಿದಾಗ ಹೊಟ್ಟೆಯಲ್ಲಿ ಏನೋ ಒಂಥರ..