ಮೇಲೋಗರ,ನೆಲ್ಲಿಕಾಯಿ ಉಪ್ಪಿನಕಾಯಿ ತುಳಸಿಗೂ,ನೆಲ್ಲಿಕಾಯಿಗೂ ಅವಿನಾಭಾವ ಸಂಬಂಧ. ತುಳಿಸಿಕಟ್ಟೆಯಲ್ಲಿ ನೆಲ್ಲಿಕೊನೆ ನೆಟ್ಟು ಪೂಜೆ ಮಾಡಿದ ಮೇಲೆ ನೆಲ್ಲಿಕಾಯಿ ಉಪಯೋಗಿಸುವುದು ಆಚಾರ. ಚಳಿಗಾಲದಲ್ಲಿ ಬರುವ ಶೀತ ಸಂಬಂಧಿ ಖಾಯಿಲೆಗಳಿಗೆ ತುಳಸಿ ಹಾಗೂ ನೆಲ್ಲಿ ರಾಮಬಾಣ. ನೆಲ್ಲಿಕಾಯಿಯಲ್ಲಿ ಒಗಚು ಹೋಗಿ ಹುಳಿ ಬರುವುದು ಈ ಕಾಲದಲ್ಲಿಯೆ. ಈ ಸಮಯದಲ್ಲಿ ನೆಲ್ಲಿಕಾಯಿಯಲ್ಲಿ ವಿಟಮಿನ್ 'ಸಿ' ಹೇರಳವಾಗಿರುತ್ತದೆ. ಆಯುರ್ವೇದ ಔಷಧ ತಯಾರಿಕೆಯಲ್ಲಿ ನೆಲ್ಲಿಗೆ ಅಗ್ರ ಸ್ಥಾನ. ...
ಪಾಕಶಾಲೆ:ಎಳೆ ಕ್ಯಾರಟ್ ರಸಾಯನತರಕಾರಿ ಬೆಲೆ ಏನೋ ಗಗನಕ್ಕೇರಿದೆ ಆದರೆ ನಾಲಿಗೆ ಇದನ್ನೆಲ್ಲಾ ಕೇಳುವ ಸ್ಥಿತಿಯಲ್ಲಿಲ್ಲ ಎನ್ನುತ್ತಿದ್ದಾರೆ ಪಾಕ ಪ್ರವೀಣೆ ಬೆಂಗಳೂರಿನ ಶ್ರೀರಕ್ಷಾ! ಅಂದಹಾಗೆ ಈ ಕ್ಯಾರಟ್ ರಸಾಯನವನ್ನು ಅನ್ನಹುಳಿಯೊಂದಿಗೆ ವ್ಯಂಜನವಾಗಿ ಬಳಸಬಹುದು..
ದಟ್ಸ್ ಪಾಕಶಾಲೆ: ಪರಂಗಿಕಾಯಿ ಪಲ್ಯಪರಂಗಿಕಾಯಿ ಹೇರಳ ಪೋಷಕಾಂಶಗಳ ಕಣಜ. ಶರ್ಕರಪಿಷ್ಠ, ಅನ್ನಾಂಗ ಎ, ಬಿ1, ಬಿ2, ಬಿ3, ಬಿ6, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನಿಷಿಯಂ, ರಂಜಕ, ಪೊಟಾಷಿಯಂ, ಸೋಡಿಯಂ ಅಂಶಗಳು ಯಥೇಚ್ಛವಾಗಿವೆ..
ಪಾಕಶಾಲೆ: ಕರಿಬೇವಿನ ಪಲ್ಯ, ತಂಬುಳಿ, ಚಟ್ನಿಅಡುಗೆಯಲ್ಲಿ ಒಗ್ಗರಣೆ ಕೊಡುವಾಗ ಕರಿಬೇವಿನ ಎಲೆ ಇಲ್ಲದಿದ್ದರೆ ಅದು ಅಪೂರ್ಣವೆನ್ನಿಸುವುದು..
ದಕ್ಷಿಣಕನ್ನಡ ಶೈಲಿಯ ತೊಂಡೆಕಾಯಿ ಪಲ್ಯ..
ಬಾಳೆದಿಂಡಿನ ವಿಶೇಷ ಖಾದ್ಯ ನಿಮಗಾಗಿ ಆಸ್ವಾದಿಸಿಬಾಳೆದಿಂಡನ್ನು ಸಾಮಾನ್ಯವಾಗಿ ಕೆಲ ಸಂದರ್ಭಗಳಲ್ಲಿ ಮಾತ್ರ ಬಳಸುವವರಿದ್ದಾರೆ..
ಅತ್ತೇರಿ ಅವರೆಕಾಳು ಉಸಲಿಅವರೆಕಾಯಿ ಉಪಯೋಗಿಸಿ ಮಾಡುವ ರುಚಿರುಚಿ ಅಡುಗೆಗಳಿಗೆ ಲೆಕ್ಕವಿಲ್ಲ..
ಅವಿಯಲ್ : ಹೆಸರಷ್ಟೇ ವಿಚಿತ್ರ!ಕೇರಳದಲ್ಲಿ ಎಲ್ಲೇ ಹೋಗಿ ಬಾಳೇಕಾಯಿ-ಕೊಬ್ಬರಿ ಎಣ್ಣೆ ವಾಸನೆ..
ಪಾಲಕ್ ವಡಾನಿಮಗೆ ಗರಿಗರಿಯಾದ ವಡಾ ಬೇಕೆನಿಸಿದರೆ, ಸ್ಲೈಸ್‌ಗಳನ್ನು ಬಂಗಾರದ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದುಕೊಳ್ಳಿ..
ಚೀನಿಕಾಯಿ (ಕೆಂಪು ಕುಂಬಳ) ಆಂಬೊಡೆಚಳಿದಿನಗಳ..