clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ತಿಂಡಿ
   ಶಿರಸಿ ಭವನ
   ಆಹಾರ ವಿಹಾರ
   ಚಟ್ನಿ
   ಸಾರು-ಸಾಂಬಾರು
   ಪಲ್ಯ
   ಕಲರ್ ಕಲರ್ ರೈಸ್
   ಸಿಹಿ ತಿಂಡಿ
   ಕುರುಕಲು ತಿಂಡಿ
   ಪರಿಕರ
ಮುಖಪುಟ » ಅಡುಗೆಮನೆ » ಪರಿಕರ » ಪೂರ್ಣಪಾಠ
Read Kannada Articles
ಬುಧವಾರ, ಡಿಸೆಂಬರ್ 31, 2008, 15:43 [IST]

ಎರಡು ಪ್ರಕಾರದ ಸಿಹಿ ಅಡಿಕೆ ಪುಡಿ
ಸಿಹಿ ಅಡಿಕೆ ಅಂದರೆ ಅಂಗಡಿಯಲ್ಲಿ ಸಿಗತ್ತಲ್ಲ, ಆ ತರಹದ ಅಡಿಕೆ ಪುಡಿನಾ ನೀವು ಕೇಳ್ತಿರೋದು? ಹಾಗಾದರೆ ಗೋಪಾಲರಾಂ ಅವರೆ ಈ ವಿಧಾನವನ್ನು ಪ್ರಯತ್ನಿಸಿ ನೋಡಿ.ಮಸಾಲ ಅಡಿಕೆ ಪುಡಿಬೇಕಾದ ಪದಾರ್ಥಗಳು: ಚಿಕಣಿ ಅಡಿಕೆ (ಎಳೆ ಅಡಿಕೆ ಬೇಯಿಸಿ, ಒಣಗಿಸಿರುವುದು) ಪುಡಿ – 300 ಗ್ರಾಂಲವಂಗ - 8-10ಏಲಕ್ಕಿ – 8-10ಜಾಪತ್ರೆ ಪುಡಿ – 1/4 ಚಮಚತುಪ್ಪ- 2 ಚಮಚಒಣ ...


ಸಿಹಿ ಅಡಿಕೆಪುಡಿ ಮಾಡುವ ಮೂರು ಬಗೆ
'ಅಡಿಕೆಗೆ ಹೋದ ಮಾನ ಆನೆಕೊಟ್ಟರೂ ಬರದು' ಎಂಬ ಗಾದೆಯನ್ನು ಮತ್ತೆ ನೆನಪಿಸುತ್ತಾ ಸಿಹಿ ಅಡಿಕೆಯ ಬಗೆಗೆ ನನಗೆ ತಿಳಿದಿರುವ ಕೆಲವು ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..


ಸಿಹಿ ಅಡಿಕೆ ಮಾಡುವ ವಿಧಾನ ತಿಳಿಸಿರಿ
ಸಿಹಿ ಅಡಿಕೆ ಮಾಡುವ ವಿಧಾನ ಮತ್ತು ಸಿಹಿ ಅಡಿಕೆಯ ಮಾರುಕಟ್ಟೆ ಬಗೆಗೆ ನಮ್ಮ ಓದುಗರೊಬ್ಬರು ಮಾಹಿತಿ ಕೇಳಿದ್ದಾರೆ..


ಉದರ ನಿಮಿತ್ತಂ ಬಹುಕೃತ ಪಾಕಂ
ಅದೊಂದು ಕಾಲವಿತ್ತು. ನನಗೆ ಅನ್ನ ಸಾರು ಮಾಡುವುದಿರಲಿ ನೀರು ಬಿಸಿ ಮಾಡಲು ಸಹ ಬರುತ್ತಿರಲಿಲ್ಲ! ವಿದ್ಯಾಭ್ಯಾಸದ ಹೆಚ್ಚಿನ ಸಮಯವನ್ನು ಹಾಸ್ಟೆಲ್ ವಾಸದಲ್ಲಿ ಕಳೆದುದರಿಂದಲೊ ಏನೊ, ಮನೆಗೆ ಹೋದಾಗಲೂ ಅಡುಗೆ ಮಾಡುವ ಅವಶ್ಯಕತೆ ಇಲ್ಲದಿದ್ದುದರಿಂದಲೊ ಏನೊ, ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ! ತಿನ್ನಲಿಕ್ಕಾದರೆ ರೆಡಿ ಇದ್ದೇನಲ್ಲ..


ಮೆಂತ್ಯದಹಿಟ್ಟಿನ ಗೊಜ್ಜಿನ ಪುಡಿ
ಮೆಂತ್ಯದ ಹಿಟ್ಟಿನ ಗೊಜ್ಜಿನ ಪುಡಿ ಮಾಡುವುದು ತುಂಬಾ ಸುಲಭ..

ದಿನನಿತ್ಯದ ಆಹಾರದಲ್ಲಿ ಪನೀರ್‌ನ ಉಪಯೋಗ
ಪನೀರ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ಡಿ  ಸಮೃದ್ಧಿಯಾಗಿವೆ..

ಸಿಲಿಂಡರಿನ ಆಯಸ್ಸು ತಿಳಿಯುವ ಬಗೆ
ಸುಮಿತ್ರಾ, ಬೆಂಗಳೂರು ನಿಮ್ಮ ಎಲ್‌ಪಿಜಿ ಸಿಲಿಂಡರ್‌‌ನ ಕಾಲಾವಧಿ ಅಂದ್ರೆ ಅದರ ಆಯಸ್ಸು(ಗಮನಿಸಿ:ಅಡುಗೆ ಅನಿಲದ ಕಾಲಾವಧಿಯಲ್ಲ) ಯಾವಾಗ ಮುಗಿಯುತ್ತದೆ ಎಂದು ತಿಳಿದುಕೊಳ್ಳುವುದು ಅಷ್ಟು ಕಷ್ಟವಲ್ಲ ಎಂದು ನಮ್ಮ ಪರಿಕರ ವಿಭಾಗದಲ್ಲಿ  ಬೆಂಗಳೂರಿನ  ಸುಮಿತ್ರಾ ತಿಳಿಸಿದ್ದಾರೆ..

ಗುಟ್ಟೊಂದು ಹೇಳುವೆ.. ಕಿವಿಕೊಟ್ಟು ಆಲಿಸಿ..
ಈ ಬಾರಿ ನೀವು ಪಲಾವ್ ಮಾಡಬೇಕಾದರೆ ಹೀಗೆ ಮಾಡಿ..

ಉಪ್ಪು ರುಚಿಗಷ್ಟೇ ಅಲ್ಲ, ಶುಚಿಗೂ ಬೇಕು!
ಉಪ್ಪಿಗಿಂತ ರುಚಿ ಬೇರೇಯಿಲ್ಲ..

ಚೆನ್ನಾ ಮಸಾಲಾದ ರುಚಿ ಸವಿಯೋಣ ಬಾರಾ
ಚೆನ್ನಾ ಮಸಾಲಾ ಪುಡಿಯನ್ನು ಮನೆಯಲ್ಲೇ ತಯಾರಿಸುವುದರಿಂದ ರುಚಿ, ಶುಚಿ ಹಾಗೂ ಸ್ವಾದಿಷ್ಟವಾಗಿರುತ್ತದೆ..

More: 1  2  
ಡಿಸೆಂಬರ್ 31, 2008 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India