ಮದ್ದೂರು ವಡೆಗೆ ಸರಿಸಾಟಿ ಯಾವುದು?ಬೆಂಗಳೂರು-ಮೈಸೂರು ರಸ್ತೆಯಲ್ಲಿ ನೀವು ಎಂದಾದರೂಪ್ರಯಾಣಿಸಿದ್ದರೆ ಬಹುಶಃ ಮದ್ದೂರು ವಡೆಯನ್ನು ಮಿಸ್ ಮಾಡಿಕೊಂಡಿರಲ್ಲ.ಅದರ ಸ್ವಾದ, ಪರಿಮಳ,ಸ್ಥಳ ಮಹಿಮೆ ನಿಮ್ಮನ್ನು ಒಂದಾದರೂ ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತದೆ. ತಿಂದ ನಂತರ ನಿಮಗರಿವಿಲ್ಲದಂತೆಯೇ ಮತ್ತೆರಡನ್ನು ಪಾರ್ಸಲ್ ಕಟ್ಟಿಸಿಕೊಂಡಿರುತ್ತೀರಿ.ಮದ್ದೂರು ವಡೆಯನ್ನು ಮತ್ತಷ್ಟು ರುಚಿಯಾಗಿಸಲು ಹಾಗೂ ಅದರ ಅಸಲಿ ಸ್ವಾದಕ್ಕೆ ಮೋಸವಾಗದಂತೆ ಅದನ್ನು ಒಂಚೂರು ಬದಲಾಯಿಸಿದ್ದೇನೆ. *ಶ್ರೀರಕ್ಷಾ, ಬೆಂಗಳೂರು ಬೇಕಾಗುವ ಪದಾರ್ಥಗಳು ಅಕ್ಕಿ ಹಿಟ್ಟು: 2 ಕಪ್ಪು
ದಸರೆ ಸ್ಪೆಷಲ್; ಬಿಸಿಬಿಸಿ ಬೋಂಡಾಈಗ ಎಲ್ಲೆಲ್ಲೂ ಮೈಸೂರು ದಸರಾ ಸಂಭ್ರಮ. ಮೈಸೂರು ಅಡುಗೆಗಳನ್ನು ನಾಲಿಗೆ ಬಯಸುತ್ತದೆ..
ಕರ್ನಾಟಕದ ಕುರುಕಲು ತಿಂಡಿ: ಕೋಡುಬಳೆಕರ್ನಾಟಕದ ಪ್ರಸಿದ್ಧ ಕುರುಕಲು ತಿಂಡಿ ಕೋಡು ಬಳೆ ವೃದ್ಧರಿಂದ ಹಿಡಿದು ಮಕ್ಕಳ ತನಕಇಷ್ಟವಾದ ತಿನಿಸು..
ಮಾಡಿ ನೋಡಿ ಕೊತ್ತಂಬರಿ ವಡೆ!*ಶ್ರೀರಕ್ಷಾ, ಬೆಂಗಳೂರು ಬೇಕಾಗುವ ಪದಾರ್ಥಗಳು ಉದ್ದಿನ ಬೇಳೆ: 2 ಕಪ್ಪು ಹಸಿ ಮೆಣಸಿನಕಾಯಿ: 5 ಶುಂಠಿ: ಒಂದಿಂಚು ಕೊತ್ತಂಬರಿ ಸೊಪ್ಪು: 1 ಕಟ್ಟು ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ: 2 ಕರಿ ಬೇವು:ಸ್ವಲ್ಪ ಉಪ್ಪು: ರುಚಿಗೆ ತಕ್ಕಷ್ಟು ಎಣ್ಣೆ: ಕರಿಯಲು ಮಾಡುವ ವಿಧಾನ: ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು..
ಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ..
ಡಬ್ಬಲ್ ಡಿಲೈಟ್ ಉಪ್ಪಿಟ್ಟು ರೊಟ್ಟಿ*ಸುಶೀಲಾ ಎಂ.ಎನ್. ನರಸಿಂಹರಾಜ ಕಾಲೋನಿ, ಬೆಂಗಳೂರು ಬೇಕಾಗುವ ಪದಾರ್ಥಗಳು : ಒಂದು ಪಾವು ಯಾವುದಾದರೂ ರವೆಯಿಂದ ಮಾಡಿದ ಸ್ಟ್ಯಾಂಡರ್ಡ್ ಉಪ್ಪಿಟ್ಟು..
ಪಾಕಶಾಲೆ : ರುಚಿಕರ ಚೈನೀಸ್ ಫ್ರೈಡ್ ರೈಸ್ಸಾಮಾನ್ಯವಾಗಿ ಮನೆಯಲ್ಲಿ ಅನ್ನ ಮಿಕ್ಕಿದ್ದರೆ ಅರ್ಜೆಂಟಾಗಿ ಪುಳಿಯೋಗರೆ ಮಾಡುತ್ತೇವೆ..
ಮೇಲೋಗರ: ಸಬ್ಬಕ್ಕಿ ಆಲೂ ಹಪ್ಪಳಊಟಕ್ಕೆ ಉಪ್ಪಿನಕಾಯಿ ಎಷ್ಟು ಮುಖ್ಯವೋ ಹಪ್ಪಳವೂ ಅಷ್ಟೇ ಮುಖ್ಯ..
ಸಾಬೂದಾಣಿ ವಡಿ ಮಾಡೋಣ ನಡಿಸುಬ್ಬಣ್ಣ, ನೆಲಮಂಗಲ ಅವರು ಬರೆದ "ಸಾಬೂದಾಣಿ ಖಿಚಡಿ" ಓದಿ ಮನ ಮುಂಬೈನಲ್ಲಿ ನೆಲೆಸಿದ್ದ ದಿನಗಳತ್ತ ಓಡಿತು..
ದಟ್ಸ್ ಸಿಹಿಪಾಕಶಾಲೆ: ಸವಿಯಿರಿ ಬ್ರೆಡ್ ಹಲ್ವಾಬ್ರೆಡ್ ನಾನಾ ಬಗೆಯ ತಿನಿಸನ್ನು ತಯಾರಿಸಲು ಉಪಯುಕ್ತವಾಗಿದೆ..