0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ತಿಂಡಿ ಆಹಾರ ವಿಹಾರ ಚಟ್ನಿ ಸಾರು-ಸಾಂಬಾರು ಪಲ್ಯ ಕಲರ್ ಕಲರ್ ರೈಸ್ ಸಿಹಿ ತಿಂಡಿ ಕುರುಕಲು ತಿಂಡಿ ಪಾನೀಯ ಪರಿಕರ
[]
[] ಮುಖಪುಟ » ಅಡುಗೆಮನೆ » ಸಿಹಿ ತಿಂಡಿ
[]

[]
ದೀಪಾವಳಿ ಸಂಭ್ರಮಕ್ಕೆ ಕಜ್ಜಾಯ ಇಲ್ಲದಿದ್ದರೆ ಹೇಗೆ?
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿರುವ ಗೃಹಿಣಿಯರು ಮನೆಮಂದಿಗೆಲ್ಲಾ ನವನವೀನ ತಿಂಡಿತಿನಿಸುಗಳನ್ನು ತಯಾರಿಸಿ ಉಣಬಡಿಸುವುದಕ್ಕೆ ಇದು ಸಕಾಲ. ಈ ಸಂತಸದ ಕ್ಷಣವನ್ನು ಇನ್ನಷ್ಟು ಸಿಹಿಯಾಗಿಸಲು ಬೆಂಗಳೂರಿನ ಎಸ್. ರಜನಿ ಗಿರಿಧರ ...

ದಟ್ಸ್ ಕನ್ನಡ ಸಿಹಿಪಾಕಶಾಲೆ :ಕ್ಯಾರಟ್ ಹಲ್ವಾ
ಬೆಂಗಳೂರಿನ ಡಿಕನ್ಸನ್ ರಸ್ತೆಯ ಅಡಿಗಾಸ್ ಹೊಟೇಲ್ ನಲ್ಲಿ ಗೆಳೆಯರೊಂದಿಗೆ ಒಮ್ಮೆ ಬಿಸಿಬಿಸಿಯಾದ ಹಲ್ವಾ ಸವಿದಿದ್ದುಂಟು. ನಂತರ ಹಲವಾರು ಪಾಕ ಪುಸ್ತಕಗಳನ್ನು ಓದಿ ನಾನೇ ಹಲ್ವಾ ಮಾಡುವುದನ್ನು ಕಲಿತೆ. ಕ್ಯಾರಟ್ ಹಲ್ವಾ ...

ದಸರಾ ಸಿಹಿ ಸ್ಪೆಷಲ್: ಗಸಗಸೆ ಪಾಯಸ
ದಸರಾ ಬಂತೆಂದರೆ ನಮ್ಮ ಕಡೆ ಒಂದು ರೀತಿ ಸಂಭ್ರಮ, ಮೈಸೂರಿಗೆ ಸಾಂಸ್ಕೃತಿಕ ಉತ್ಸವದ ಸಂಭ್ರಮವಾದರೆ, ಶೃಂಗೇರಿಯಲ್ಲಿ ಧಾರ್ಮಿಕ ದಸರೆಯ ಮೆರುಗಾದರೆ ಕನ್ನಡ ಜಿಲ್ಲೆಯಲ್ಲಿ ದಸರೆಯ ದಿನಗಳಲ್ಲಿ ದಿನನಿತ್ಯ ಬಗೆಬಗೆ ...

ಸಿಹಿ ಕುಂಬಳ ಕಾಯಿ ಪಾಯಸ
ಮಲೆನಾಡು, ಕರಾವಳಿಗಳಲ್ಲಿ ಸಾಂಪ್ರಾದಾಯಿಕವಾಗಿ ಪ್ರಚಲಿತದಲ್ಲಿರುವ ಸಿಹಿ ತಿನಿಸು. ಬೂದುಗುಂಬಳ ಕಾಯಿ ಬಳಸಿ ಪಾಯಸ ತಯಾರಿಸುವುದುಂಟು. ನಾವಿಲ್ಲಿ ಸಿಹಿಕುಂಬಳ ಕಾಯಿ ಬಳಸಿದ್ದೇವೆ. ಇದೇ ರೀತಿ ಹೀರೇಕಾಯಿ, ಕ್ಯಾರೆಟ್, ಮಾವಿನಹಣ್ಣು, ಹಲಸಿನಕಾಯಿಗಳನ್ನು ...

ಪಾಕಶಾಲೆ: ರುಚಿಕರ ನೆಲಗಡಲೆ ಟಾಫಿ
ಬಡವರ ಬಾದಾಮಿ ನೆಲಗಡಲೆಯಲ್ಲಿ ಏನೆಲ್ಲಾ ಹೊಸ ಹೊಸ ರುಚಿಗಳನ್ನು ಮಾಡಬಹುದೋ ಹಾಗೆಯೇ ಇಲ್ಲೊಂದು ಹಳೆರುಚಿಯನ್ನು ಮಾಡಲಾಗಿದೆ. ಅದೇ ನೆಲಗಡಲೆ ಟಾಫಿ. ಇದನ್ನು ಟಾಫಿ ಎಂದು ಕರೆಯಲು ನಿಮ್ಮ ಆಕ್ಷೇಪವೇನಾದರೂ ಇದ್ದರೆ ...

ಸಿಹಿಪಾಕಶಾಲೆ: ಬಂಗಿನಪಲ್ಲಿ ಮಾವಿನ ಹಲ್ವಾ
ಜೂನ್ ಗೂ ಮೊದಲೇ ಮುಂಗಾರು ಮಳೆ ಸುರಿಯಲಿದ್ದು, ಫಸಲು ಕಡಿಮೆಯಾಗುವ ಕಾರಣ ಮಾವಿನ ಹಣ್ಣಿನ ಬೆಲೆ ದುಬಾರಿ ಯಾಗಲಿದೆ ಎಂಬ ವರದಿ  ಮೈಸೂರಿನಿಂದ ಬಂದಿದೆಯಷ್ಟೆ.  ಆದರೆ ಹಣ್ಣುಗಳ ರಾಜನನ್ನು ...

ಸಿಹಿ ಪಾಕಶಾಲೆ: ರುಚಿಕರ ಹಲಸಿನ ಪಾಯಸ
ಬೇಕಾಗುವ ಪದಾರ್ಥಗಳು: ಮಾಗಿದ ಹಲಸಿನ ಹಣ್ಣಿನ ತೊಳೆಗಳು-20, ತೆಂಗಿನಕಾಯಿ-1/2 ಕಪ್, ಬೆಲ್ಲದ ತುರಿ-3/4 ಕಪ್,  ತುಪ್ಪ-ಒಂದೂವರೆ ಕಪ್ ಗೋಡಂಬಿ ಚೂರುಗಳುಬೇಕಾದಷ್ಟು, ಏಲಕ್ಕಿ ಪುಡಿ:1/4  ಟಿಸ್ಪೂನ್ ಮಾಡುವ ವಿಧಾನ 1) ...

ಬಿಸಿಲಿನ ಬೇಗೆ ನೀಗಿಸಲು ಟೂಟಿ ಫ್ರೂಟಿ ಕುಲ್ಫಿ
ಹಿರಿ-ಕಿರಿಯರು ಎಂಬ ಭೇದಭಾವವಿಲ್ಲದೆ ಎಲ್ಲರ ಬಾಯಲ್ಲೂ  ನೀರೂರಿಸುವ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ಇವಿಷ್ಟನ್ನು ಹೊಂದಿಸಿಕೊಳ್ಳಿ: ಹಾಲು: 1 ಲೀಟರ್ ಸಕ್ಕರೆ: 100 ಗ್ರಾಂ. ಟೂಟಿ ಫ್ರೂಟಿ: 2 ಟೇಬಲ್ ...

ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯಿ ಬೀಜಗಳ ಹಲ್ವಾವನ್ನು ತಯಾರಿಸಬಹುದು. ...

ಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ
ಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
What needs to be done to avoid traffic chaos during political rallies?
Rallies should be conducted outside city
High Court should ban all kinds of rallies
Commuters should sit at home
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India